Kelade Kaadi Nanna Lyrics

ಕೇಳದೆ ಕಾಡಿ ನನ್ನ Lyrics

in Bombay Mitayi

in ಬಾಂಬೆ ಮಿಠಾಯಿ

LYRIC

Song Details Page after Lyrice

-
ಕೇಳದೆ ಕಾಡಿ ನನ್ನ ಹೇಳದೆ ಕೊಂಡು ಹೋದೆ
ಹೃದಯದ ಮುಂದೆ ನಿಂತು ಒಂಟಿ ಹೂವು ಇಟ್ಟು ಹೋದೆ
ಬಾಕಿಯ ನೋವಿಗೆ ಹೆಸರಿದೆ ನಿನ್ನದೆ
ದೇಹನೆ ಬೆಂದು ಚೂರಾಗಲೇಳು ಅಚ್ಚಾದೆ ನೀನು ಜೀವದೊಳಗೆ
ಕೇಳದೆ ಕಾಡಿ ನನ್ನ ಹೇಳದೆ ಕೊಂಡು ಹೋದೆ
ಹೃದಯದ ಮುಂದೆ ನಿಂತು ಒಂಟಿ ಹೂವು ಇಟ್ಟು ಹೋದೆ
 
ನೂರು ಬಡವಾದೆ ನಾನು ಎದೆಗೆ ಬರಗಾಲ ತುಂಬಿ
ಮತ್ತೆ ಬದಲಾಗಿ ನೀನು ಮರಳಿ ಉಳಿಗಾಲವಾಗು
ಪ್ರೀತಿ ಭೂಮಿಯಲ್ಲಿ ಬಿಸಿಲು ಮಳೆಯು ನೀನು
ಕೇಳದ ಕೂಗಿದೆ ಹೇಳದೆ ಕಾಡುವೆ
ಮದ್ದಾಗಲಾರೆ ನಾ ಮುಂಚಿನಾಗೆ
ನೀ ಕೊಟ್ಟ ರಾಗ ಸಾಯೊವರೆಗೆ
 
||ಕೇಳದೆ ಕಾಡಿ ನನ್ನ ಹೇಳದೆ ಕೊಂಡು ಹೋದೆ
ಹೃದಯದ ಮುಂದೆ ನಿಂತು ಒಂಟಿ ಹೂವು ಇಟ್ಟು ಹೋದೆ||
 
ನೀನು ಕೊಟ್ಟಂತ ಮುತ್ತು ಬಿಡದೆ ನೋವಾಗುತಿಹುದು
ನನ್ನ ಏಕಾಂತದಲ್ಲಿ ನಾನೆ ಮರೆಯಾದೆ ನೋಡು
ತೋಳ ಬಾಚಿ ಅಂದು ನೀನು ನನಗೆ ಎಂದೆ
ಎಲ್ಲವ ಹೇಳುತ ನನ್ನನೆ ದೋಚಿರೆ ನಾ ನೀಡಲೇನು
ಅಹವಾಲನೊಂದು ನಾ ಕಾಣುತ್ತಿಲ್ಲ ನನ್ನ ಒಳಗೆ
 
||ಕೇಳದೆ ಕಾಡಿ ನನ್ನ ಹೇಳದೆ ಕೊಂಡು ಹೋದೆ
ಹೃದಯದ ಮುಂದೆ ನಿಂತು ಒಂಟಿ ಹೂವು ಇಟ್ಟು ಹೋದೆ||

-
ಕೇಳದೆ ಕಾಡಿ ನನ್ನ ಹೇಳದೆ ಕೊಂಡು ಹೋದೆ
ಹೃದಯದ ಮುಂದೆ ನಿಂತು ಒಂಟಿ ಹೂವು ಇಟ್ಟು ಹೋದೆ
ಬಾಕಿಯ ನೋವಿಗೆ ಹೆಸರಿದೆ ನಿನ್ನದೆ
ದೇಹನೆ ಬೆಂದು ಚೂರಾಗಲೇಳು ಅಚ್ಚಾದೆ ನೀನು ಜೀವದೊಳಗೆ
ಕೇಳದೆ ಕಾಡಿ ನನ್ನ ಹೇಳದೆ ಕೊಂಡು ಹೋದೆ
ಹೃದಯದ ಮುಂದೆ ನಿಂತು ಒಂಟಿ ಹೂವು ಇಟ್ಟು ಹೋದೆ
 
ನೂರು ಬಡವಾದೆ ನಾನು ಎದೆಗೆ ಬರಗಾಲ ತುಂಬಿ
ಮತ್ತೆ ಬದಲಾಗಿ ನೀನು ಮರಳಿ ಉಳಿಗಾಲವಾಗು
ಪ್ರೀತಿ ಭೂಮಿಯಲ್ಲಿ ಬಿಸಿಲು ಮಳೆಯು ನೀನು
ಕೇಳದ ಕೂಗಿದೆ ಹೇಳದೆ ಕಾಡುವೆ
ಮದ್ದಾಗಲಾರೆ ನಾ ಮುಂಚಿನಾಗೆ
ನೀ ಕೊಟ್ಟ ರಾಗ ಸಾಯೊವರೆಗೆ
 
||ಕೇಳದೆ ಕಾಡಿ ನನ್ನ ಹೇಳದೆ ಕೊಂಡು ಹೋದೆ
ಹೃದಯದ ಮುಂದೆ ನಿಂತು ಒಂಟಿ ಹೂವು ಇಟ್ಟು ಹೋದೆ||
 
ನೀನು ಕೊಟ್ಟಂತ ಮುತ್ತು ಬಿಡದೆ ನೋವಾಗುತಿಹುದು
ನನ್ನ ಏಕಾಂತದಲ್ಲಿ ನಾನೆ ಮರೆಯಾದೆ ನೋಡು
ತೋಳ ಬಾಚಿ ಅಂದು ನೀನು ನನಗೆ ಎಂದೆ
ಎಲ್ಲವ ಹೇಳುತ ನನ್ನನೆ ದೋಚಿರೆ ನಾ ನೀಡಲೇನು
ಅಹವಾಲನೊಂದು ನಾ ಕಾಣುತ್ತಿಲ್ಲ ನನ್ನ ಒಳಗೆ
 
||ಕೇಳದೆ ಕಾಡಿ ನನ್ನ ಹೇಳದೆ ಕೊಂಡು ಹೋದೆ
ಹೃದಯದ ಮುಂದೆ ನಿಂತು ಒಂಟಿ ಹೂವು ಇಟ್ಟು ಹೋದೆ||

Kelade Kaadi Nanna song lyrics from Kannada Movie Bombay Mitayi starring Niranjan Deshpande, Chikkanna, Vikram, Lyrics penned by Naveen Kumar Sung by Deepak Doddera, Music Composed by Veer Samarth, film is Directed by Chandramohan and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ