Haadona Koogi Lyrics

ಹಾಡೋಣ ಕೂಗಿ Lyrics

in Bombay Mitayi

in ಬಾಂಬೆ ಮಿಠಾಯಿ

LYRIC

Song Details Page after Lyrice

-
ಹಾಡೋಣ ಕೂಗಿ ರಂಗೇರೊ ಹಾಡು
ಕುಣಿಯೋಣು ಬಾರಾ ಈ ಭೂಮಿ ಮೇಲೆ
ಎಲೆಲ್ಲೊ ಹುಟ್ಟಿ ಬೆಳೆದಂತ ನಾವು
ಇಲ್ಲಿಂದ್ಲು ಕೂಡಿ ಹಾರೋಣ ಬಾರೊ
ತಡೆಯೇಕೆ ಬಾರೊ ನೀ ಬೇಗ
ಆಜಾ ನ ನೀನು ಗೆಳತಿ
ಮುಜೆ ಏಸ ಇಂತಜಾರ್‌ ಕ್ಯೂಹೆ
ಮೊದಲೇನೆ ನಾನು ಬರುವೆ
ಅಪರೂಪ ಏನು ಚೆಂದ ಸಂಭ್ರಮ
ಎಲ್ಲರು ಸೇರಿ ಎಂಜಾಯ್‌ ಮಾಡೊ ಬನ್ನಿರೊ
ಫ್ರೆಂಡ್ಶಿಪ್ ಎಂದು ಕೂಗಿ ಹೇಳೊ
ಶುಭದಿನ ಇಂದು ವಿ ಆರ್‌ ಹ್ಯಾಪಿ ಎನ್ನಿರೊ
ಮನಸ್ಸು ತುಂಬಿ ಕೂಡಿ ಹಾರೊ
 
||ಹಾಡೋಣ ಕೂಗಿ ರಂಗೇರೊ ಹಾಡು
ಕುಣಿಯೋಣು ಬಾರಾ ಈ ಭೂಮಿ ಮೇಲೆ
ಎಲೆಲ್ಲೊ ಹುಟ್ಟಿ ಬೆಳೆದಂತ ನಾವು
ಇಲ್ಲಿಂದ್ಲು ಕೂಡಿ ಹಾರೋಣ ಬಾರೊ||
 
ಕಡಲೀತೀರದಲ್ಲಿ ಅಲೆಯ ರೂಪದಲ್ಲಿ ಮಾಡೊ ಸ್ನೇಹ ನೋಡಿ ಸೋತೆ
ಕಡಲೀತೀರದಲ್ಲಿ ಅಲೆಯ ರೂಪದಲ್ಲಿ ಮಾಡೊ ಸ್ನೇಹ ನೋಡಿ ಸೋತೆ
ಹರಿಯೋಣ ಆ ರೀತಿ ಕಲೆಯೋಣ ಕಡಲಿಗೆ ಜೊತೆಯಾಗಿನೆ ಮುಂದೆ ಬಾಳೋಣ
ಸಹಬಾಳ್ವೆಗೆ ದಾರಿ ಮಾಡೋಣ
ತಾರ ತಾರ ತರ ತರ ತಾರ ತಂದಾರೊ ತಾರ ತಂದಾರೊ
ಎಂಜಾಯ್‌ ಎಂಜಾಯ್‌ ಮಾಡೊ
ಪರ ಪಾರ ಪಾರ ಪರರಂಪಾರೊ ಪಂಪಾರೊ
ಸಮಪದನಿಸ ಹಾಡೊ
 
||ಹಾಡೋಣ ಕೂಗಿ ರಂಗೇರೊ ಹಾಡು
ಕುಣಿಯೋಣು ಬಾರಾ ಈ ಭೂಮಿ ಮೇಲೆ||
 
ಮುಗಿಲ ಮುಟ್ಟಿ ಹಾರಿ ತಾರಾಬಳಗದಲ್ಲಿ
ಸೇರಿ ಮುಂದೆ ಹೋಗೊ ಮೈತ್ರಿ
ಮುಗಿಲ ಮುಟ್ಟಿ ಹಾರಿ ತಾರಾಬಳಗದಲ್ಲಿ
ಸೇರಿ ಮುಂದೆ ಹೋಗೊ ಮೈತ್ರಿ
ಸೊಗಸಾದ ಈ ಸಂಜೆ ಹರುಷದ ಈ ವೇಳೆ
ಹಿತವಾದಂತ ನೃತ್ಯ ನಂದ ಬೆಳದಿಂಗಳು ಕೂಡಿ ಬಂದಿದೆ
ತಾರ ತಾರ ತರ ತರ ತಾರ ತಂದಾರೊ ತಾರ ತಂದಾರೊ
ಎಂಜಾಯ್‌ ಎಂಜಾಯ್‌ ಮಾಡೊ
ಪರ ಪಾರ ಪಾರ ಪರರಂಪಾರೊ ಪಂಪಾರೊ
ಸಮಪದನಿಸ ಹಾಡೊ
 
||ಹಾಡೋಣ ಕೂಗಿ ರಂಗೇರೊ ಹಾಡು
ಕುಣಿಯೋಣು ಬಾರಾ ಈ ಭೂಮಿ ಮೇಲೆ
ಎಲೆಲ್ಲೊ ಹುಟ್ಟಿ ಬೆಳೆದಂತ ನಾವು
ಇಲ್ಲಿಂದ್ಲು ಕೂಡಿ ಹಾರೋಣ ಬಾರೊ||

-
ಹಾಡೋಣ ಕೂಗಿ ರಂಗೇರೊ ಹಾಡು
ಕುಣಿಯೋಣು ಬಾರಾ ಈ ಭೂಮಿ ಮೇಲೆ
ಎಲೆಲ್ಲೊ ಹುಟ್ಟಿ ಬೆಳೆದಂತ ನಾವು
ಇಲ್ಲಿಂದ್ಲು ಕೂಡಿ ಹಾರೋಣ ಬಾರೊ
ತಡೆಯೇಕೆ ಬಾರೊ ನೀ ಬೇಗ
ಆಜಾ ನ ನೀನು ಗೆಳತಿ
ಮುಜೆ ಏಸ ಇಂತಜಾರ್‌ ಕ್ಯೂಹೆ
ಮೊದಲೇನೆ ನಾನು ಬರುವೆ
ಅಪರೂಪ ಏನು ಚೆಂದ ಸಂಭ್ರಮ
ಎಲ್ಲರು ಸೇರಿ ಎಂಜಾಯ್‌ ಮಾಡೊ ಬನ್ನಿರೊ
ಫ್ರೆಂಡ್ಶಿಪ್ ಎಂದು ಕೂಗಿ ಹೇಳೊ
ಶುಭದಿನ ಇಂದು ವಿ ಆರ್‌ ಹ್ಯಾಪಿ ಎನ್ನಿರೊ
ಮನಸ್ಸು ತುಂಬಿ ಕೂಡಿ ಹಾರೊ
 
||ಹಾಡೋಣ ಕೂಗಿ ರಂಗೇರೊ ಹಾಡು
ಕುಣಿಯೋಣು ಬಾರಾ ಈ ಭೂಮಿ ಮೇಲೆ
ಎಲೆಲ್ಲೊ ಹುಟ್ಟಿ ಬೆಳೆದಂತ ನಾವು
ಇಲ್ಲಿಂದ್ಲು ಕೂಡಿ ಹಾರೋಣ ಬಾರೊ||
 
ಕಡಲೀತೀರದಲ್ಲಿ ಅಲೆಯ ರೂಪದಲ್ಲಿ ಮಾಡೊ ಸ್ನೇಹ ನೋಡಿ ಸೋತೆ
ಕಡಲೀತೀರದಲ್ಲಿ ಅಲೆಯ ರೂಪದಲ್ಲಿ ಮಾಡೊ ಸ್ನೇಹ ನೋಡಿ ಸೋತೆ
ಹರಿಯೋಣ ಆ ರೀತಿ ಕಲೆಯೋಣ ಕಡಲಿಗೆ ಜೊತೆಯಾಗಿನೆ ಮುಂದೆ ಬಾಳೋಣ
ಸಹಬಾಳ್ವೆಗೆ ದಾರಿ ಮಾಡೋಣ
ತಾರ ತಾರ ತರ ತರ ತಾರ ತಂದಾರೊ ತಾರ ತಂದಾರೊ
ಎಂಜಾಯ್‌ ಎಂಜಾಯ್‌ ಮಾಡೊ
ಪರ ಪಾರ ಪಾರ ಪರರಂಪಾರೊ ಪಂಪಾರೊ
ಸಮಪದನಿಸ ಹಾಡೊ
 
||ಹಾಡೋಣ ಕೂಗಿ ರಂಗೇರೊ ಹಾಡು
ಕುಣಿಯೋಣು ಬಾರಾ ಈ ಭೂಮಿ ಮೇಲೆ||
 
ಮುಗಿಲ ಮುಟ್ಟಿ ಹಾರಿ ತಾರಾಬಳಗದಲ್ಲಿ
ಸೇರಿ ಮುಂದೆ ಹೋಗೊ ಮೈತ್ರಿ
ಮುಗಿಲ ಮುಟ್ಟಿ ಹಾರಿ ತಾರಾಬಳಗದಲ್ಲಿ
ಸೇರಿ ಮುಂದೆ ಹೋಗೊ ಮೈತ್ರಿ
ಸೊಗಸಾದ ಈ ಸಂಜೆ ಹರುಷದ ಈ ವೇಳೆ
ಹಿತವಾದಂತ ನೃತ್ಯ ನಂದ ಬೆಳದಿಂಗಳು ಕೂಡಿ ಬಂದಿದೆ
ತಾರ ತಾರ ತರ ತರ ತಾರ ತಂದಾರೊ ತಾರ ತಂದಾರೊ
ಎಂಜಾಯ್‌ ಎಂಜಾಯ್‌ ಮಾಡೊ
ಪರ ಪಾರ ಪಾರ ಪರರಂಪಾರೊ ಪಂಪಾರೊ
ಸಮಪದನಿಸ ಹಾಡೊ
 
||ಹಾಡೋಣ ಕೂಗಿ ರಂಗೇರೊ ಹಾಡು
ಕುಣಿಯೋಣು ಬಾರಾ ಈ ಭೂಮಿ ಮೇಲೆ
ಎಲೆಲ್ಲೊ ಹುಟ್ಟಿ ಬೆಳೆದಂತ ನಾವು
ಇಲ್ಲಿಂದ್ಲು ಕೂಡಿ ಹಾರೋಣ ಬಾರೊ||

Haadona Koogi song lyrics from Kannada Movie Bombay Mitayi starring Niranjan Deshpande, Chikkanna, Vikram, Lyrics penned by Nalluru Narayan Sung by Shashank Sheshagiri, Music Composed by Veer Samarth, film is Directed by Chandramohan and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ