Bombay Mitayi Lyrics

ಬಾಂಬೆ ಮಿಠಾಯಿ Lyrics

in Bombay Mitayi

in ಬಾಂಬೆ ಮಿಠಾಯಿ

LYRIC

Song Details Page after Lyrice

-
ಬಾಂಬೆ ಮಿಠಾಯಿ ಬಾಂಬೆ ಮಿಠಾಯಿ
ನಂಗಾಗಿ ಬಂತಿಲ್ಲಿ
ಬೊಂಬಾಟ್‌ ಶೇಪ್‌ ರಂಗಾದ ಟಾಪ್‌
ಹಾಕ್ಕೊಂಡು ಬಂತಿಲ್ಲಿ
ನನ್ನ ಹಾರ್ಟಲ್ಲಿ ಇಟ್ಕೊಂಡು ನೋಡ್ಕೊಳ್ತೀನೆ
ನನ್ನೆ ಒಪ್ಕೊಳ್ಳೆ ಬಾಂಬೆ ಬೊಂಬೆ
ನೀನು ಹೇಳ್ದಂಗೆ ಕೇಳ್ಕೊಂಡು ಬಿದ್ದಿರ್ತೀನೆ
ಸುಮ್ನೆ ಯೆಸ್‌ ಅನ್ನೆ ನನ್ನ ರಂಭೆ
ಬಿಜಿಲಿ ಮೈನಾ ಹೊಡೆದೆ ಲೈನ ನೀನೇನೆ ನನ್ನ ಲೈಫು
ಊರಿನ ಮೇಲೆ ಊರೆ ಬಿದ್ದೋಗ್ಲೆ ಶ್ಯಾನುಭೋಗನೆ ನಾನು
 
||ಬಾಂಬೆ ಮಿಠಾಯಿ ಬಾಂಬೆ ಮಿಠಾಯಿ
ನಂಗಾಗಿ ಬಂತಿಲ್ಲಿ
ಬೊಂಬಾಟ್‌ ಶೇಪ್‌ ರಂಗಾದ ಟಾಪ್‌
ಹಾಕ್ಕೊಂಡು ಬಂತಿಲ್ಲಿ||
 
ರಾಕೆಟ್‌ ತರ್ತೀನಿ ನಾವಿಬ್ರು ಕೂತು ಆಕಾಶ ಸೇರೋಣ ಬಾರೆ
ಜನರ್ಯಾರು ಇರದಂತ ಆಕಾಶದಾಗೆ ಸಂಸಾರ ಮಾಡೋಣ ಬಾರೆ
ಪೇಪರಲ್ಲಿ ಮಾಡುವ ಡಮ್ಮಿ ರಾಕೆಟ್‌
ನಂಬದಿರೆ ಬೊಂಬಾಯಿ ಬಾಲೆ
ಪ್ರೇಮಲೋಕ ಕಟ್ಟಿ ನಿನ್ನಲ್ಲಿ ಇಡುತ್ತೀನಿ ಒಪ್ಪಿಕೊಳ್ಳೆ ಸ್ವೀಟಿ ಬಾ ಬೇಗನೆ
ನೀ ನನ್ನ ತಾಜಾ ಬೆಣ್ಣೆ ಪ್ರಾಣವೆ ಬೇಕ ಈಗ್ಲೆ ತಗೊಳೆ
ನೀಡುವೆ ನಾ ನನ್ನೆ
 
ಮೈಸೂರು ಪ್ಯಾಲೇಸ್‌ ರೀತಿನೆ ಒಂದು ಪ್ಯಾಲೇಸ್‌ ನಾ ಕಟ್ಟುತ್ತೀನೆ
ರಸಬಾಳೆಹಣ್ಣಂತ  ನಿನ್ನನ್ನ ಅಲ್ಲಿ ಮಹಾರಾಣಿ ನಾ ಮಾಡುತ್ತೀನಿ
ಬ್ಯಾಡ ಕಣೆ ಬ್ಯಾಡ ಅವ್ನ್ದೆಲ್ಲ ಗಿಮಿಕ್‌ ಅಂತೋನ ನಂಬೋದು ಬ್ಯಾಡ
ಕೂಲಿ ನಾಲಿ ಮಾಡಿ ನಾ ನಿನ್ನ ಸಾಕುತ್ತೀನಿ ಸೇವಕನೆ ನಾ ನಿನ್ನ ಮುಂದೆ
ನಂದೆಲ್ಲ ಇನ್ನು ನಿಂದೆ ನಾನು ಆಗ್ತೀನೆ ನಿನ್ನ ಸಿಪಾಯಿ ಜೀವ ನೀನೆ ಮಯೂರಿ
 
Bombay Mitayi song lyrics from Kannada Movie Bombay Mitayi starring Niranjan Deshpande, Chikkanna, Vikram, Lyrics penned by V Nagendra Prasad Sung by Gurukiran, Music Composed by Veer Samarth, film is Directed by Chandramohan and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ