-
ಮುಂದೇನು ನೀ ಹೇಳು ಕಣ್ಣೀರು ಕೇಳಿದೆ
ಯಾಕಾಗಿ ಇಂತ ನೋವು ಹುಣ್ಣಾಗಿ ಕಾಡಿದೆ
ಹಾಳಾದ ಹಣೆಸಾಲು ಅನ್ಯಾಯ ಮಾಡಿದೆ
ಕಾಲ ನೀ ಹೀಗೆ ನಿಂಗಿಲ್ಲಿ ಯಾರೇನು ನಿಂಗೆ
ಕಾಲ ನೀ ಹೀಗೆ ನಿಂಗಿಲ್ಲಿ ಯಾರೇನು ನಿಂಗೆ
ಮುಂದೇನು ನೀ ಹೇಳು ಕಣ್ಣೀರು ಕೇಳಿದೆ
ಯಾಕಾಗಿ ಇಂತ ನೋವು ಹುಣ್ಣಾಗಿ ಕಾಡಿದೆ
ಜೋಪಾನದ ಸೋಪಾನವು ಈ ನೋವಿನ ಆಹ್ವಾನ
ಅಸುನೀಗಿದೆ ಗೋಳಾಡುತ ಹೌಹಾರಿದ ವ್ಯಾಮೋಹ
ಸ್ವರವೀಣೆ ತಂದ ಜಾಲಿಗೆ ಆ ಜಾಲಿ ಮುಳ್ಳುತಾಕಿದೆ
ಪುಣ್ಯ ಸಾಲ ಕೇಳಿದೆ ಇನ್ನು ಯಾವ ಪಾಪ ಕಾದಿದೆ
ಹೇ ಪಾಪಿ ಎಂದು ನಾಳೆ ಈ ಲೋಕ ಕೂಗದೆ
ನೀ ಕೊಟ್ಟರೆ ಹಾಗೆ ಆಗಾಗ ಕೈಕೊಟ್ಟರೆ ಹೀಗೆ
ಓ ನೀ ಕೊಟ್ಟರೆ ಹಾಗೆ ಆಗಾಗ ಕೈಕೊಟ್ಟರೆ ಹೀಗೆ
ನೀ ರಾಚಿದೆ ಈ ದಾರಿಗೆ ನೂರಾರು ಕಾಲ್ದಾರಿ
ಬಲು ದೂರವೆ ತಪ್ಪಾಗಿದೆ ಬಂದೇವೊ ಯಾಮಾರಿ
ಸುಡು ಬಿಸಿಲ ಛತ್ರಿ ಮೇಲಿದೆ ಆ ನೆರಳು ಹುಡುಕೋದ್ಯಾತಕೆ
ಭೂಮಿ ಬಾಡೊ ಹಾಗಿದೆ ಇಲ್ಲಿ ಜೀವ ಬಾಳೊ ನೋವಿದೆ
ಈ ಓಟ ಇಲ್ಯಾಕಾಗೊ ಓಡ್ಸೋನು ನೀನೇನೊ
ಚೂರು ಕಾಪಾಡೊ ದಾರಿಲಿ ಮೈಲಿಗಲ್ಲಾಕೊ
ಚೂರು ಕಾಪಾಡೊ ದಾರಿಲಿ ಮೈಲಿಗಲ್ಲಾಕೊ
||ಮುಂದೇನು ನೀ ಹೇಳು ಕಣ್ಣೀರು ಕೇಳಿದೆ
ಯಾಕಾಗಿ ಇಂತ ನೋವು ಹುಣ್ಣಾಗಿ ಕಾಡಿದೆ||
-
ಮುಂದೇನು ನೀ ಹೇಳು ಕಣ್ಣೀರು ಕೇಳಿದೆ
ಯಾಕಾಗಿ ಇಂತ ನೋವು ಹುಣ್ಣಾಗಿ ಕಾಡಿದೆ
ಹಾಳಾದ ಹಣೆಸಾಲು ಅನ್ಯಾಯ ಮಾಡಿದೆ
ಕಾಲ ನೀ ಹೀಗೆ ನಿಂಗಿಲ್ಲಿ ಯಾರೇನು ನಿಂಗೆ
ಕಾಲ ನೀ ಹೀಗೆ ನಿಂಗಿಲ್ಲಿ ಯಾರೇನು ನಿಂಗೆ
ಮುಂದೇನು ನೀ ಹೇಳು ಕಣ್ಣೀರು ಕೇಳಿದೆ
ಯಾಕಾಗಿ ಇಂತ ನೋವು ಹುಣ್ಣಾಗಿ ಕಾಡಿದೆ
ಜೋಪಾನದ ಸೋಪಾನವು ಈ ನೋವಿನ ಆಹ್ವಾನ
ಅಸುನೀಗಿದೆ ಗೋಳಾಡುತ ಹೌಹಾರಿದ ವ್ಯಾಮೋಹ
ಸ್ವರವೀಣೆ ತಂದ ಜಾಲಿಗೆ ಆ ಜಾಲಿ ಮುಳ್ಳುತಾಕಿದೆ
ಪುಣ್ಯ ಸಾಲ ಕೇಳಿದೆ ಇನ್ನು ಯಾವ ಪಾಪ ಕಾದಿದೆ
ಹೇ ಪಾಪಿ ಎಂದು ನಾಳೆ ಈ ಲೋಕ ಕೂಗದೆ
ನೀ ಕೊಟ್ಟರೆ ಹಾಗೆ ಆಗಾಗ ಕೈಕೊಟ್ಟರೆ ಹೀಗೆ
ಓ ನೀ ಕೊಟ್ಟರೆ ಹಾಗೆ ಆಗಾಗ ಕೈಕೊಟ್ಟರೆ ಹೀಗೆ
ನೀ ರಾಚಿದೆ ಈ ದಾರಿಗೆ ನೂರಾರು ಕಾಲ್ದಾರಿ
ಬಲು ದೂರವೆ ತಪ್ಪಾಗಿದೆ ಬಂದೇವೊ ಯಾಮಾರಿ
ಸುಡು ಬಿಸಿಲ ಛತ್ರಿ ಮೇಲಿದೆ ಆ ನೆರಳು ಹುಡುಕೋದ್ಯಾತಕೆ
ಭೂಮಿ ಬಾಡೊ ಹಾಗಿದೆ ಇಲ್ಲಿ ಜೀವ ಬಾಳೊ ನೋವಿದೆ
ಈ ಓಟ ಇಲ್ಯಾಕಾಗೊ ಓಡ್ಸೋನು ನೀನೇನೊ
ಚೂರು ಕಾಪಾಡೊ ದಾರಿಲಿ ಮೈಲಿಗಲ್ಲಾಕೊ
ಚೂರು ಕಾಪಾಡೊ ದಾರಿಲಿ ಮೈಲಿಗಲ್ಲಾಕೊ
||ಮುಂದೇನು ನೀ ಹೇಳು ಕಣ್ಣೀರು ಕೇಳಿದೆ
ಯಾಕಾಗಿ ಇಂತ ನೋವು ಹುಣ್ಣಾಗಿ ಕಾಡಿದೆ||
Mundenu Nee Helu song lyrics from Kannada Movie Bombay Mitayi starring Niranjan Deshpande, Chikkanna, Vikram, Lyrics penned by Naveen Kumar Sung by Chethan Gandharva, Music Composed by Veer Samarth, film is Directed by Chandramohan and film is released on 2015