.

0

.

Oora Doora Byada Maari Lyrics

ಊರ ದೂರ ಬ್ಯಾಡ ಮಾರಿ Lyrics

in Bhujangayyana Dashavathara

in ಭುಜಂಗಯ್ಯನ ದಶಾವತಾರ

LYRIC

Song Details Page after Lyrice

-
ಊರ ದೂರ ಬ್ಯಾಡ ಮಾರಿ
ವಾರೆ ಮೋರೆ ತೋರ ಬ್ಯಾಡ ಮಾರಿ
ಮಾರಮ್ಮಳೇ ಊರಮ್ಮನೇ
ಮಾರಮ್ಮಳೆ ಊರಮ್ಮನೇ
ಕೋಳಿ ಕೊಟ್ಟೊ ಕೋಣ ಕೊಟ್ಟೊ
ಕುರಿಯ ಕೊಟ್ಟೊ ಮರಿಯ ಕೊಟ್ಟೊ
ಕೋಳಿ ಕೊಟ್ಟೊ ಕೋಣ ಕೊಟ್ಟೊ
ಕುರಿಯ ಕೊಟ್ಟೊ ಮರಿಯ ಕೊಟ್ಟೊ
ಏನು ಕೊಟ್ಟರೇನು ನಿಂಗೆ
ಊರ ದೂರ ಬ್ಯಾಡ ಮಾರಿ
ವಾರೆ ಮೋರೆ ತೋರ ಬ್ಯಾಡ ಮಾರಿ
 
ಆಹಹಹಹಹಹಾ ಸುಪನಾತಿ
ಅದೇನ್‌ ಹೊಟ್ಟೇನೆ ನಿಂದು
ಅದೆಷ್ಟು ದೊಡ್ದೊ
ಊರಷ್ಟ ಭೂಮಿಯಷ್ಟ
ಮೋಡ್ದಾಗಿರೊ ನೀರು ನಿಂಗೆ ಸಾಲದು
ಅಲ್ಲೇ ಕುಡುದ್ಬಿಡ್ತ್ಯ 
ಇನ್‌ ನಮ್ಗೆಲ್‌ ಬಿಟ್ಟೀಯ
ಕುಡ್ದು ಕುಡ್ದು ಬೇಕು ಅಂತೀಯ
ಬರಿ ಪೂಜೆ ಮಾಡೆ ಸಾಯಿ ಅಂತೀಯ
ಕೋಳಿ ಕೊಟ್ಟೊ ಕೋಣ ಕೊಟ್ಟೊ
ಕುರಿಯ ಕೊಟ್ಟೊ ಮರಿಯ ಕೊಟ್ಟೊ
ಏನು ಕೊಟ್ಟರೇನು ನಿಂಗೆ
ಊರ ದೂರ ಬ್ಯಾಡ ಮಾರಿ
ವಾರೆ ಮೋರೆ ತೋರ ಬ್ಯಾಡ ಮಾರಿ
ಮಾರಮ್ಮಳೇ ಊರಮ್ಮನೇ
ಮಾರಮ್ಮಳೆ ಊರಮ್ಮನೇ
ಕುರಿಗೆ ಇಟ್ಟೊ ಮಳಿಗೆ ಇಟ್ಟೊ
ಹಾಲು ತುಪ್ಪ ತುಂಬಿ ಇಟ್ಟೊ
ಕುರಿಗೆ ಇಟ್ಟೊ ಮಳಿಗೆ ಇಟ್ಟೊ
ಹಾಲು ತುಪ್ಪ ತುಂಬಿ ಇಟ್ಟೊ
ಅಮ್ಮ ನಿನ್ನ ನಂಬಿ ಕೆಟ್ಟೊ
 
||ಊರ ದೂರ ಬ್ಯಾಡ ಮಾರಿ
ವಾರೆ ಮೋರೆ ತೋರ ಬ್ಯಾಡ ಮಾರಿ||
 
ಯಮ್ಮಾ ಯಮ್ಮಾ ಬೈದ್ವಿಟಮ್ಮಾ
ಕೆನ್ನೆಗ್‌ ಹಾಕಮ್ಮಾ
ಬರಗಾಲ್ವಮ್ಮ ನೀರಿಲ್ವಮ್ಮಾ
ನೀರಿಗ್ಬದ್ಲು ಕಣ್ಣೀರ್ ಕುಡ್ಕೋಮ
ಬೆಳೆಗಿಷ್ಟು ಮಳೆ ಹುಯ್ಯಮ್ಮ
ಕೋಳಿ ಕೊಟ್ಟೊ ಕೋಣ ಕೊಟ್ಟೊ
ಕುರಿಯ ಕೊಟ್ಟೊ ಮರಿಯ ಕೊಟ್ಟೊ
ಏನು ಕೊಟ್ಟರೇನು ನಿಂಗೆ
ಊರ ದೂರ ಬ್ಯಾಡ ಮಾರಿ
ವಾರೆ ಮೋರೆ ತೋರ ಬ್ಯಾಡ ಮಾರಿ

-
ಊರ ದೂರ ಬ್ಯಾಡ ಮಾರಿ
ವಾರೆ ಮೋರೆ ತೋರ ಬ್ಯಾಡ ಮಾರಿ
ಮಾರಮ್ಮಳೇ ಊರಮ್ಮನೇ
ಮಾರಮ್ಮಳೆ ಊರಮ್ಮನೇ
ಕೋಳಿ ಕೊಟ್ಟೊ ಕೋಣ ಕೊಟ್ಟೊ
ಕುರಿಯ ಕೊಟ್ಟೊ ಮರಿಯ ಕೊಟ್ಟೊ
ಕೋಳಿ ಕೊಟ್ಟೊ ಕೋಣ ಕೊಟ್ಟೊ
ಕುರಿಯ ಕೊಟ್ಟೊ ಮರಿಯ ಕೊಟ್ಟೊ
ಏನು ಕೊಟ್ಟರೇನು ನಿಂಗೆ
ಊರ ದೂರ ಬ್ಯಾಡ ಮಾರಿ
ವಾರೆ ಮೋರೆ ತೋರ ಬ್ಯಾಡ ಮಾರಿ
 
ಆಹಹಹಹಹಹಾ ಸುಪನಾತಿ
ಅದೇನ್‌ ಹೊಟ್ಟೇನೆ ನಿಂದು
ಅದೆಷ್ಟು ದೊಡ್ದೊ
ಊರಷ್ಟ ಭೂಮಿಯಷ್ಟ
ಮೋಡ್ದಾಗಿರೊ ನೀರು ನಿಂಗೆ ಸಾಲದು
ಅಲ್ಲೇ ಕುಡುದ್ಬಿಡ್ತ್ಯ 
ಇನ್‌ ನಮ್ಗೆಲ್‌ ಬಿಟ್ಟೀಯ
ಕುಡ್ದು ಕುಡ್ದು ಬೇಕು ಅಂತೀಯ
ಬರಿ ಪೂಜೆ ಮಾಡೆ ಸಾಯಿ ಅಂತೀಯ
ಕೋಳಿ ಕೊಟ್ಟೊ ಕೋಣ ಕೊಟ್ಟೊ
ಕುರಿಯ ಕೊಟ್ಟೊ ಮರಿಯ ಕೊಟ್ಟೊ
ಏನು ಕೊಟ್ಟರೇನು ನಿಂಗೆ
ಊರ ದೂರ ಬ್ಯಾಡ ಮಾರಿ
ವಾರೆ ಮೋರೆ ತೋರ ಬ್ಯಾಡ ಮಾರಿ
ಮಾರಮ್ಮಳೇ ಊರಮ್ಮನೇ
ಮಾರಮ್ಮಳೆ ಊರಮ್ಮನೇ
ಕುರಿಗೆ ಇಟ್ಟೊ ಮಳಿಗೆ ಇಟ್ಟೊ
ಹಾಲು ತುಪ್ಪ ತುಂಬಿ ಇಟ್ಟೊ
ಕುರಿಗೆ ಇಟ್ಟೊ ಮಳಿಗೆ ಇಟ್ಟೊ
ಹಾಲು ತುಪ್ಪ ತುಂಬಿ ಇಟ್ಟೊ
ಅಮ್ಮ ನಿನ್ನ ನಂಬಿ ಕೆಟ್ಟೊ
 
||ಊರ ದೂರ ಬ್ಯಾಡ ಮಾರಿ
ವಾರೆ ಮೋರೆ ತೋರ ಬ್ಯಾಡ ಮಾರಿ||
 
ಯಮ್ಮಾ ಯಮ್ಮಾ ಬೈದ್ವಿಟಮ್ಮಾ
ಕೆನ್ನೆಗ್‌ ಹಾಕಮ್ಮಾ
ಬರಗಾಲ್ವಮ್ಮ ನೀರಿಲ್ವಮ್ಮಾ
ನೀರಿಗ್ಬದ್ಲು ಕಣ್ಣೀರ್ ಕುಡ್ಕೋಮ
ಬೆಳೆಗಿಷ್ಟು ಮಳೆ ಹುಯ್ಯಮ್ಮ
ಕೋಳಿ ಕೊಟ್ಟೊ ಕೋಣ ಕೊಟ್ಟೊ
ಕುರಿಯ ಕೊಟ್ಟೊ ಮರಿಯ ಕೊಟ್ಟೊ
ಏನು ಕೊಟ್ಟರೇನು ನಿಂಗೆ
ಊರ ದೂರ ಬ್ಯಾಡ ಮಾರಿ
ವಾರೆ ಮೋರೆ ತೋರ ಬ್ಯಾಡ ಮಾರಿ

Oora Doora Byada Maari song lyrics from Kannada Movie Bhujangayyana Dashavathara starring Lokesh, Pallavi Joshi, Girija Lokesh, Lyrics penned by Hamsalekha Sung by , Music Composed by Hamsalekha, film is Directed by Lokesh and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ