.

0

.

Ivanyaramma Ettharadavanu Lyrics

ಇವನ್ಯಾರಮ್ಮ ಎತ್ತರದವನು Lyrics

in Bhujangayyana Dashavathara

in ಭುಜಂಗಯ್ಯನ ದಶಾವತಾರ

LYRIC

-
ಇವನ್ಯಾರಮ್ಮ ಎತ್ತರದವನು
ಅವರೇಹೂವಿಗೆ ಚಪ್ಪರದವನು
ದೂರವೆ ನಿಂತೋನೆ ಒಂತರ ಹತ್ತಿರವಾಗೋನೆ
ಹತ್ತಿರವಾಗೋನೆ ಒಂತರ ದೂರವೆ ನಿಂತೋನೆ
ಇವನ್ಯಾರಮ್ಮ ಹತ್ತಿರದವನು
ಮನಸಾ ಕದ್ದರು ಗೊತ್ತಿರದವನು
ಗುಮ್ಮನ ಹಾಗಿರುವ ಮನಸಲ್ಲಿ
ಭಿಮ್ಮನೆ ನಗುತ್ತಿರುವ
ಜಂಭದ ಮೂತಿಯವ ಚಂದ್ರನ
ಬಿಂಬದ ಜಾತಿಯವ
 
ಕಾಲಿಗೆ ಗಿರಕಿ ಚಪ್ಪಲಿ ಹಾಕಲು
ಒಂಥರ ಒಂಥರ ಒಂಥರವೂ
ಚಡ್ಡಿಯ ಮೇಲೆ ರಾಜನ ಕೋಟು
ನೋಡಲು ಜಂತರ ಮಂತರವೂ
ಕೋಲು ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ರನ್ನದ ಚಿನ್ನದ ಮುತ್ತಿನ ಗಂಡು ಇವನು
ಸಂತೇಲಿ ಮಾರುವ ಕಡ್ಡಿಮಿಠಾಯಿಯ
ಬಣ್ಣದ ಅಂಗಿಯ ಡಿಂಗರಿ ಮಾವನಿವನು
ಕಾಡು ಮೇಲೆ ಬಳ್ಳಿಯ ಒಳಗೆ ಮಲ್ಲಿಗೆ ಆದವನು
 
||ಇವನ್ಯಾರಮ್ಮ ಎತ್ತರದವನು
ಅವರೇಹೂವಿಗೆ ಚಪ್ಪರದವನು
ದೂರವೆ ನಿಂತೋನೆ ಒಂತರ ಹತ್ತಿರವಾಗೋನೆ
ಹತ್ತಿರವಾಗೋನೆ ಒಂತರ ದೂರವೆ ನಿಂತೋನೆ||
 
ತಾವರೆ ಹೂವ ಎಲೆಯ ಮ್ಯಾಲೆ
ಮಂಜಿನ ಮುತ್ತಿನ ಹಾಗವನೆ
ಗೋವಿನ ಕೊಂಬ ತುದಿಯ ಮ್ಯಾಲೆ
ಬೆಳ್ಳಿಯ ಕಲಶದ ಹಾಗವನೆ
ಕೋಲು ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ರನ್ನದ ಚಿನ್ನದ ಮುತ್ತಿನ ಗಂಡು ಇವನು
ಮೈಸೂರು ದಸರ ಜಂಭೂಸವಾರಿ
ಒಳಗೆ ಕುಂತಿರೊ ರಾಜನ ರೂಪಿನವನು
ರಾಗದೊಳಗೆ ಕಲರವ ಮಾಡಿ
ಪಲ್ಲವಿಯಾದವನು
ಇವನ್ಯಾರಮ್ಮ ನಾಟಕದವನು
ಮಧುರೇಶ್ವರನ ಪಾತರದವನು
ಧೋತರ ಉಟ್ಟೋನೆ
ಕುಣಿಯೋಕೆ ಆತುರಪಟ್ಟೋನೆ
ಮೀಸೆಯ ಬಿಟ್ಟೋನೆ
ತುಟಿಯಲಿ ಆಸೆಯ ಇಟ್ಟೋನೆ
 
||ಇವನ್ಯಾರಮ್ಮ ಎತ್ತರದವನು
ಅವರೇಹೂವಿಗೆ ಚಪ್ಪರದವನು
ದೂರವೆ ನಿಂತೋನೆ ಒಂತರ ಹತ್ತಿರವಾಗೋನೆ
ಹತ್ತಿರವಾಗೋನೆ ಒಂತರ ದೂರವೆ ನಿಂತೋನೆ||

-
ಇವನ್ಯಾರಮ್ಮ ಎತ್ತರದವನು
ಅವರೇಹೂವಿಗೆ ಚಪ್ಪರದವನು
ದೂರವೆ ನಿಂತೋನೆ ಒಂತರ ಹತ್ತಿರವಾಗೋನೆ
ಹತ್ತಿರವಾಗೋನೆ ಒಂತರ ದೂರವೆ ನಿಂತೋನೆ
ಇವನ್ಯಾರಮ್ಮ ಹತ್ತಿರದವನು
ಮನಸಾ ಕದ್ದರು ಗೊತ್ತಿರದವನು
ಗುಮ್ಮನ ಹಾಗಿರುವ ಮನಸಲ್ಲಿ
ಭಿಮ್ಮನೆ ನಗುತ್ತಿರುವ
ಜಂಭದ ಮೂತಿಯವ ಚಂದ್ರನ
ಬಿಂಬದ ಜಾತಿಯವ
 
ಕಾಲಿಗೆ ಗಿರಕಿ ಚಪ್ಪಲಿ ಹಾಕಲು
ಒಂಥರ ಒಂಥರ ಒಂಥರವೂ
ಚಡ್ಡಿಯ ಮೇಲೆ ರಾಜನ ಕೋಟು
ನೋಡಲು ಜಂತರ ಮಂತರವೂ
ಕೋಲು ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ರನ್ನದ ಚಿನ್ನದ ಮುತ್ತಿನ ಗಂಡು ಇವನು
ಸಂತೇಲಿ ಮಾರುವ ಕಡ್ಡಿಮಿಠಾಯಿಯ
ಬಣ್ಣದ ಅಂಗಿಯ ಡಿಂಗರಿ ಮಾವನಿವನು
ಕಾಡು ಮೇಲೆ ಬಳ್ಳಿಯ ಒಳಗೆ ಮಲ್ಲಿಗೆ ಆದವನು
 
||ಇವನ್ಯಾರಮ್ಮ ಎತ್ತರದವನು
ಅವರೇಹೂವಿಗೆ ಚಪ್ಪರದವನು
ದೂರವೆ ನಿಂತೋನೆ ಒಂತರ ಹತ್ತಿರವಾಗೋನೆ
ಹತ್ತಿರವಾಗೋನೆ ಒಂತರ ದೂರವೆ ನಿಂತೋನೆ||
 
ತಾವರೆ ಹೂವ ಎಲೆಯ ಮ್ಯಾಲೆ
ಮಂಜಿನ ಮುತ್ತಿನ ಹಾಗವನೆ
ಗೋವಿನ ಕೊಂಬ ತುದಿಯ ಮ್ಯಾಲೆ
ಬೆಳ್ಳಿಯ ಕಲಶದ ಹಾಗವನೆ
ಕೋಲು ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ರನ್ನದ ಚಿನ್ನದ ಮುತ್ತಿನ ಗಂಡು ಇವನು
ಮೈಸೂರು ದಸರ ಜಂಭೂಸವಾರಿ
ಒಳಗೆ ಕುಂತಿರೊ ರಾಜನ ರೂಪಿನವನು
ರಾಗದೊಳಗೆ ಕಲರವ ಮಾಡಿ
ಪಲ್ಲವಿಯಾದವನು
ಇವನ್ಯಾರಮ್ಮ ನಾಟಕದವನು
ಮಧುರೇಶ್ವರನ ಪಾತರದವನು
ಧೋತರ ಉಟ್ಟೋನೆ
ಕುಣಿಯೋಕೆ ಆತುರಪಟ್ಟೋನೆ
ಮೀಸೆಯ ಬಿಟ್ಟೋನೆ
ತುಟಿಯಲಿ ಆಸೆಯ ಇಟ್ಟೋನೆ
 
||ಇವನ್ಯಾರಮ್ಮ ಎತ್ತರದವನು
ಅವರೇಹೂವಿಗೆ ಚಪ್ಪರದವನು
ದೂರವೆ ನಿಂತೋನೆ ಒಂತರ ಹತ್ತಿರವಾಗೋನೆ
ಹತ್ತಿರವಾಗೋನೆ ಒಂತರ ದೂರವೆ ನಿಂತೋನೆ||

Ivanyaramma Ettharadavanu song lyrics from Kannada Movie Bhujangayyana Dashavathara starring Lokesh, Pallavi Joshi, Girija Lokesh, Lyrics penned by Hamsalekha Sung by , Music Composed by Hamsalekha, film is Directed by Lokesh and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ