-
ಬಾರೆ ಬಾರಮ್ಮ ಭಾಗೀರಥಿ ಭಾಗೀರಥಿ
ಭೂಮಿ ಬಸಿರಲ್ಲೆ ಯಾಕಿರುತಿ ಯಾಕಿರುತಿ
ಮಣ್ಣಿನ ಮ್ಯಾಲೆ ಮಂದಿ ಉಂಟು
ಮಂದಿಗೆ ನೀರು ಮಣ್ಣಲುಂಟು
ಬರದೇನೆ ಕೊಡದೇನೆ ಹ್ಯಾಗಿರುತಿ
ನೀನು ಯಾಕಿರುತಿ
ಬಾರೆ ಬಾರಮ್ಮ ಬಾರೆ ನೀರಮ್ಮ
ಬಾರೆ ಬಾರಮ್ಮ ನೀರಮ್ಮ ಬಾ
ಹೂವತ್ತ ಎಲೆಯತ್ತ ಗಿಡದತ್ತ
ಜಿಗಿಯುತ್ತ ನಲಿಯುತ್ತ ಬಾ ಇತ್ತ
ಕಳಿ ನೀನು ಎಳೆನೀರ ನೀರಡಿಕೆ
ಕಳಿ ನೀನು ಹೊಲಗದ್ದೆ ತೂಕಡಿಕೆ
ನಿನ್ನಿಂದ ಊರವ್ವ ಬೇರಿಂದ ಬಾರವ್ವ
ಜೀವದಾತೆ ಗಂಗವ್ವ ಕೋಟಿ ದಂಡ ನಿಂಗವ್ವ
ಬಾ ಬಾ
ಬಾರೆ ಬಾರಮ್ಮ ಬಾರೆ ನೀರಮ್ಮ
ಬಾರೆ ಬಾರಮ್ಮ ನೀರಮ್ಮ ಬಾ
ಕೆರೆ ಬಾವಿ ಹೊಳೆಯಲ್ಲಿ ಅವತರಿಸು
ದನಕರದ ಮುಖ ನೋಡಿ ಕನಿಕರಿಸು
ಖಿಲಖಿಲನೆ ನೀರೆಳೆಯೊ ನೀರೆಯರ
ನಡುವಲ್ಲಿ ಕೊಡದಲ್ಲಿ ನಳಿನಳಿಸು
ಬರಗಾಲ ಹರಿಸವ್ವ ಸುಖಗಾಲ ಸುರಿಸವ್ವ
ಜೀವದಾತೆ ಗಂಗವ್ವ ಕೋಟಿ ದಂಡ ನಿಂಗವ್ವ
ಬಾ ಬಾ
ಬಾರೆ ಬಾರಮ್ಮ ಬಾರೆ ನೀರಮ್ಮ
ಬಾರೆ ಬಾರಮ್ಮ ನೀರಮ್ಮ ಬಾ
-
ಬಾರೆ ಬಾರಮ್ಮ ಭಾಗೀರಥಿ ಭಾಗೀರಥಿ
ಭೂಮಿ ಬಸಿರಲ್ಲೆ ಯಾಕಿರುತಿ ಯಾಕಿರುತಿ
ಮಣ್ಣಿನ ಮ್ಯಾಲೆ ಮಂದಿ ಉಂಟು
ಮಂದಿಗೆ ನೀರು ಮಣ್ಣಲುಂಟು
ಬರದೇನೆ ಕೊಡದೇನೆ ಹ್ಯಾಗಿರುತಿ
ನೀನು ಯಾಕಿರುತಿ
ಬಾರೆ ಬಾರಮ್ಮ ಬಾರೆ ನೀರಮ್ಮ
ಬಾರೆ ಬಾರಮ್ಮ ನೀರಮ್ಮ ಬಾ
ಹೂವತ್ತ ಎಲೆಯತ್ತ ಗಿಡದತ್ತ
ಜಿಗಿಯುತ್ತ ನಲಿಯುತ್ತ ಬಾ ಇತ್ತ
ಕಳಿ ನೀನು ಎಳೆನೀರ ನೀರಡಿಕೆ
ಕಳಿ ನೀನು ಹೊಲಗದ್ದೆ ತೂಕಡಿಕೆ
ನಿನ್ನಿಂದ ಊರವ್ವ ಬೇರಿಂದ ಬಾರವ್ವ
ಜೀವದಾತೆ ಗಂಗವ್ವ ಕೋಟಿ ದಂಡ ನಿಂಗವ್ವ
ಬಾ ಬಾ
ಬಾರೆ ಬಾರಮ್ಮ ಬಾರೆ ನೀರಮ್ಮ
ಬಾರೆ ಬಾರಮ್ಮ ನೀರಮ್ಮ ಬಾ
ಕೆರೆ ಬಾವಿ ಹೊಳೆಯಲ್ಲಿ ಅವತರಿಸು
ದನಕರದ ಮುಖ ನೋಡಿ ಕನಿಕರಿಸು
ಖಿಲಖಿಲನೆ ನೀರೆಳೆಯೊ ನೀರೆಯರ
ನಡುವಲ್ಲಿ ಕೊಡದಲ್ಲಿ ನಳಿನಳಿಸು
ಬರಗಾಲ ಹರಿಸವ್ವ ಸುಖಗಾಲ ಸುರಿಸವ್ವ
ಜೀವದಾತೆ ಗಂಗವ್ವ ಕೋಟಿ ದಂಡ ನಿಂಗವ್ವ
ಬಾ ಬಾ
ಬಾರೆ ಬಾರಮ್ಮ ಬಾರೆ ನೀರಮ್ಮ
ಬಾರೆ ಬಾರಮ್ಮ ನೀರಮ್ಮ ಬಾ
Baare Baaramma song lyrics from Kannada Movie Bhujangayyana Dashavathara starring Lokesh, Pallavi Joshi, Girija Lokesh, Lyrics penned by Hamsalekha Sung by K J Yesudas, Music Composed by Hamsalekha, film is Directed by Lokesh and film is released on 1991