-
ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ
ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ
ಕುಲವೋ ಕುಲವೋ ಕುಲವ್ಯಾಕುಲವೋ
ಆತ್ಮದ ನಿಜ ಕುಲವ್ಯಾವುದಯ್ಯ
||ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ||
ಅಂಗಿ ಅಂಗಿ ದೇಹಬಿಸುಡೊ ಭಂಗಿಯು
ಆತ್ಮವು ನುಂಗಲಾರದಂತ ತುತ್ತದು
ಸುಟ್ಟ ನಾಲಿಗೆಗೆ ಸಿಕ್ಕ ರುಚಿಯ ಬದುಕಿದು
ಹುಟ್ಟು ಸಾವು ಎಂಬುದಕ್ಕತಂಗಿಯು
ಇಬ್ಬರ ತವರುಮನೆ ಲೋಕವೆಂಬುದು
ಎಳ್ಳು ಬೀರಲೆಂದು ಬಂದು ಹೋಗೊಬದುಕಿದು
ಕುಲವೋ ಕುಲವೋ ಕುಲವ್ಯಾಕುಲವೋ
ಆತ್ಮದ ನಿಜ ಕುಲವ್ಯಾವುದಯ್ಯ
||ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ||
ಮಣ್ಣು ಮಣ್ಣು ಹೆಣ್ಣು ಹೊನ್ನು ಎಲ್ಲವೂ
ಕನ್ನಡಿ ಗಂಟಿನಲ್ಲಿ ಏನು ಇಲ್ಲವೂ
ಆತ್ಮದಂತ ನಿಧಿಯು ಕೂಡ ನಮ್ಮದಲ್ಲವೂ
ನಾನು ನಾನು ಎಂಬುದೆಲ್ಲ ನಶ್ವರ
ಈಶ್ವರ ಧ್ಯಾನವೊಂದೆ ನಿತ್ಯ ಸುಂದರ
ಅವನ ಪ್ರೀತಿ ಬೇಡೊ ನಮಗೆ ಜಾತಿಯಾವುದು
ಕುಲವೋ ಕುಲವೋ ಕುಲವ್ಯಾಕುಲವೋ
ಆತ್ಮದ ನಿಜ ಕುಲವ್ಯಾವುದಯ್ಯ
||ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ
ಕುಲವೋ ಕುಲವೋ ಕುಲವ್ಯಾಕುಲವೋ
ಆತ್ಮದ ನಿಜ ಕುಲವ್ಯಾವುದಯ್ಯ||
||ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ||
-
ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ
ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ
ಕುಲವೋ ಕುಲವೋ ಕುಲವ್ಯಾಕುಲವೋ
ಆತ್ಮದ ನಿಜ ಕುಲವ್ಯಾವುದಯ್ಯ
||ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ||
ಅಂಗಿ ಅಂಗಿ ದೇಹಬಿಸುಡೊ ಭಂಗಿಯು
ಆತ್ಮವು ನುಂಗಲಾರದಂತ ತುತ್ತದು
ಸುಟ್ಟ ನಾಲಿಗೆಗೆ ಸಿಕ್ಕ ರುಚಿಯ ಬದುಕಿದು
ಹುಟ್ಟು ಸಾವು ಎಂಬುದಕ್ಕತಂಗಿಯು
ಇಬ್ಬರ ತವರುಮನೆ ಲೋಕವೆಂಬುದು
ಎಳ್ಳು ಬೀರಲೆಂದು ಬಂದು ಹೋಗೊಬದುಕಿದು
ಕುಲವೋ ಕುಲವೋ ಕುಲವ್ಯಾಕುಲವೋ
ಆತ್ಮದ ನಿಜ ಕುಲವ್ಯಾವುದಯ್ಯ
||ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ||
ಮಣ್ಣು ಮಣ್ಣು ಹೆಣ್ಣು ಹೊನ್ನು ಎಲ್ಲವೂ
ಕನ್ನಡಿ ಗಂಟಿನಲ್ಲಿ ಏನು ಇಲ್ಲವೂ
ಆತ್ಮದಂತ ನಿಧಿಯು ಕೂಡ ನಮ್ಮದಲ್ಲವೂ
ನಾನು ನಾನು ಎಂಬುದೆಲ್ಲ ನಶ್ವರ
ಈಶ್ವರ ಧ್ಯಾನವೊಂದೆ ನಿತ್ಯ ಸುಂದರ
ಅವನ ಪ್ರೀತಿ ಬೇಡೊ ನಮಗೆ ಜಾತಿಯಾವುದು
ಕುಲವೋ ಕುಲವೋ ಕುಲವ್ಯಾಕುಲವೋ
ಆತ್ಮದ ನಿಜ ಕುಲವ್ಯಾವುದಯ್ಯ
||ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ
ಕುಲವೋ ಕುಲವೋ ಕುಲವ್ಯಾಕುಲವೋ
ಆತ್ಮದ ನಿಜ ಕುಲವ್ಯಾವುದಯ್ಯ||
||ನೀ ನೊಲಿದರೆ ಜಗ ನಲಿವುದಯ್ಯಾ
ನೀ ಮುನಿದರೆ ಜಗವಳಿವುದಯ್ಯಾ||
Nee Nolidare song lyrics from Kannada Movie Bhujangayyana Dashavathara starring Lokesh, Pallavi Joshi, Girija Lokesh, Lyrics penned by Hamsalekha Sung by , Music Composed by Hamsalekha, film is Directed by Lokesh and film is released on 1991