LYRIC
-
ನರಮನಸ ನಿನ ಕೈಲಿ ತಂಬೂರಿ
ನೋವಿನ ಮ್ಯಾಲವನ ಅಂಬಾರಿ
ಆ ತಂಬೂರಿ ನನ ಕೈಗೆ ತತ್ತಾರ
ನಾ ತಾಳೇನು ನಿಂತರ ಹತ್ತವತಾರ
ತಾರತ್ತಾರ
ತಂಬೂರಿ ನನ ಕೈಗೆ ತಾರತ್ತಾರ
ನರಮನಸ ನಿನ ಕೈಲಿ ತಂಬೂರಿ
ನೋವಿನ ಮ್ಯಾಲವನ ಅಂಬಾರಿ
ಆ ತಂಬೂರಿ ನನ ಕೈಗೆ ತತ್ತಾರ
ನಾ ತಾಳೇನು ನಿಂತರ ಹತ್ತವತಾರ
ತಾರತ್ತಾರ
ತಂಬೂರಿ ನನ ಕೈಗೆ ತಾರತ್ತಾರ
Please log in to see the full lyrics of this song.
-
ನರಮನಸ ನಿನ ಕೈಲಿ ತಂಬೂರಿ
ನೋವಿನ ಮ್ಯಾಲವನ ಅಂಬಾರಿ
ಆ ತಂಬೂರಿ ನನ ಕೈಗೆ ತತ್ತಾರ
ನಾ ತಾಳೇನು ನಿಂತರ ಹತ್ತವತಾರ
ತಾರತ್ತಾರ
ತಂಬೂರಿ ನನ ಕೈಗೆ ತಾರತ್ತಾರ
ನರಮನಸ ನಿನ ಕೈಲಿ ತಂಬೂರಿ
ನೋವಿನ ಮ್ಯಾಲವನ ಅಂಬಾರಿ
ಆ ತಂಬೂರಿ ನನ ಕೈಗೆ ತತ್ತಾರ
ನಾ ತಾಳೇನು ನಿಂತರ ಹತ್ತವತಾರ
ತಾರತ್ತಾರ
ತಂಬೂರಿ ನನ ಕೈಗೆ ತಾರತ್ತಾರ
Naramanasa song lyrics from Kannada Movie Bhujangayyana Dashavathara starring Lokesh, Pallavi Joshi, Girija Lokesh, Lyrics penned by Hamsalekha Sung by , Music Composed by Hamsalekha, film is Directed by Lokesh and film is released on 1991