Suttha Eluralli Lyrics

ಸುತ್ತ ಏಳೂರಲಿ Lyrics

in Bhoomi

in ಭೂಮಿ

LYRIC

Song Details Page after Lyrice

-
ಸುತ್ತ ಏಳೂರಲಿ ಒಂದು ಮುತ್ತೂರು
ನಿದ್ದೆ ಮುಸುಕನ್ನು ತೆರೆದು ಎಲ್ಲ ಎದ್ದರು
ಈ ಊರ ಒಲೆಯನ್ನು ಹೊತ್ತಿಸಿ ಹೋದಾನೊ
ಎಲೆ ಮ್ಯಾಗಿನ ಮುತ್ತನ್ನು ನುಂಗಿ ನಗುತ್ತಾನೊ
ಈ ಭೂಮಿ ಕತ್ತಲ ಬಂಧನ ಬಿಡಿಸಲು ಬಂದೋನು
ಭೂರಮೆಗೆ ಚಿನ್ನದ ಕಿರಣದ ಬಾಗಿನ ನೀಡ್ಯಾನೊ
ತಂದಾನಿ ತಾನ ಸೂರ್ಯ ಬಂದಾನೊ…….ಬೆಳಕ ತಂದಾನೊ
(ಬೆಳಕ ತಂದಾನೊ)
 
ನಮ್ಮೂರಲಿವನೆ ದ್ರೋಣ ಇವ ತೊಡಲಿಲ್ಲ ಒಮ್ಮೆಯು ಬಾಣ
ಇವನ ಬತ್ತಳಿಕೆಲಿ ನೂರು ಬಾಣ ಉಂಟು
ನೂರು ಬಾಣಗಳಿಗೂ ಒಂದು ಅರ್ಥ ಉಂಟು
ಲೋಕ ಎದುರಾದ್ರು ಪರವಾಗಿಲ್ಲ ಬಾಣ ತೊಡದೇ ಇಲ್ಲ
ತೊಟ್ಟರೆ ಉಳಿಯೋದಿಲ್ಲ
ಛಲದಲ್ಲಿ ಇವನು ಕೌರವ ಎದೆಯಲ್ಲಿ ಅರಳಿದ ಮಲ್ಲಿಗೆ ಹೂವ
ಗುಣದಲ್ಲಿ ಇವನು ಪಾಂಡವ ಈ ಊರಿಗೆ ಕಲಶ ಕೇಶವ
ಹತ್ತು ಹೊಳ್ಳ ಮುತ್ತು ಸುರಿದರು ತೂಕ ಏಳದು
ತೂಕದ ಮುಳ್ಳು ಎಂದು ಇವನ ಕಡೆಗೆ ವಾಲುವುದು                         
ಇವನು ಬೆಂದೋರ ಬೆವರ ಹನಿ ಒರೆಸೊ ಭಂಟ
ನೋವಲ್ಲು ನಗುವ ನಮ್ಮೂರ ನೆಂಟ
ಇವ ನೋವಲ್ಲು ನಗುವ ನಮ್ಮೂರ ನೆಂಟ
ಇವಳು ಭೂಮಿ
ಮಲ್ಲಿಗೆ ತೂಕದ ಭೂಮಿಗೆ ಭೂಮಿ ತೂಕದ ಮನಸ್ಸು
ಕಣ್ಣಲ್ಲಿ ಹೊಂಗನಸು
ಅಂದದ ಕಣ್ಣಿಗೆ ಕಾಡಿಗೆ ನಿನಗೇತಕೆ
ಮುತ್ತುಗ ಮರಕ್ಕೆ ಹೂವಿರಲು ಸಿಂಧೂರದ್ ಹಂಗೇಕೆ
ನಲುಗೊಕ್ತಳೆ ನಸುಬೆಳಕಿಗೆ ಮಗುವಾಗ್ತಳೆ ತಂಗಾಳಿಗೆ
ಕರಗೊಗ್ತಾಳೆ ಬೆಳದಿಂಗ್ಳಿಗೆ
ಮುಂಜಾನೆ ಮಂಜಾಗ್ತಾಳೆ
ಇವಳು ಮಾತುಮಾತಿಗು ಹಠ ಮಾಡ್ತಾಳೆ
 
ಮಾವಿನ ಕುಡಿ ಚಿಗುರಿನ ಸುಳಿ ಒಗರಿನಂತವಳೆ
ತಿಂಗಳ ಬೆಳದಿಂಗಳು ಈ ಭೂಮಿ ಮುಂಗುರುಳು
ಎರೆಯಿರೆ ಧಾರೆ  ದವನ ಪನ್ನೀರ
ಎಳೆಯಿರೆ ಕೈ ಹಿಡಿದು ಎಳೆ ಬಾಲು ಸೊರಗಿಡದು
ಮಿಂಚುವ ಮೂರುತಿ ಬೆಳಕಲ್ಲಿ
ಕಣ್ಣ ಮುಚ್ಚಾಲೆ ಆಡ್ತೀನಿ ಅಂತಾಳೆ
ಮಂಚಕ್ಕೆ ಎರಡೆ ಕಾಲಂತಾಳೆ
ಜೋಡಿ ಕಾಲೆಲ್ಲು ಕಾಣ್ತಿಲ್ಲ ಅಂತಾಳೆ
 
ನಿಂಗೆ ಯಾಕೆ ಮೂಗುಬೊಟ್ಟು
ನಿನ್ನ ಮೂಗೆ ಒಂದು ನೂಗು ನತ್ತು
ಅಂತ ಮೂಗು ನತ್ತು ನಾಚಿಕೊಂತು
ಕಳಚಿಕೊಂಡು ಕೆಳಕೆ ಬಿತ್ತು
ಮೈಯ್ಯ ಚೆಲುವೆ ವ್ಯಾಕರಣ ಅಯ್ಯೊ ನಿಂಗೆ ಯಾಕೆ ಆಭರಣ
ಶಿಲ್ಪಿ ಯಾರೊ ಬಲು ಜಾಣ ಇವಳು ಶ್ರೀಗಂಧ ಅನುತಾಣ
ಇವಳು ಭೂಮಿ
 

-
ಸುತ್ತ ಏಳೂರಲಿ ಒಂದು ಮುತ್ತೂರು
ನಿದ್ದೆ ಮುಸುಕನ್ನು ತೆರೆದು ಎಲ್ಲ ಎದ್ದರು
ಈ ಊರ ಒಲೆಯನ್ನು ಹೊತ್ತಿಸಿ ಹೋದಾನೊ
ಎಲೆ ಮ್ಯಾಗಿನ ಮುತ್ತನ್ನು ನುಂಗಿ ನಗುತ್ತಾನೊ
ಈ ಭೂಮಿ ಕತ್ತಲ ಬಂಧನ ಬಿಡಿಸಲು ಬಂದೋನು
ಭೂರಮೆಗೆ ಚಿನ್ನದ ಕಿರಣದ ಬಾಗಿನ ನೀಡ್ಯಾನೊ
ತಂದಾನಿ ತಾನ ಸೂರ್ಯ ಬಂದಾನೊ…….ಬೆಳಕ ತಂದಾನೊ
(ಬೆಳಕ ತಂದಾನೊ)
 
ನಮ್ಮೂರಲಿವನೆ ದ್ರೋಣ ಇವ ತೊಡಲಿಲ್ಲ ಒಮ್ಮೆಯು ಬಾಣ
ಇವನ ಬತ್ತಳಿಕೆಲಿ ನೂರು ಬಾಣ ಉಂಟು
ನೂರು ಬಾಣಗಳಿಗೂ ಒಂದು ಅರ್ಥ ಉಂಟು
ಲೋಕ ಎದುರಾದ್ರು ಪರವಾಗಿಲ್ಲ ಬಾಣ ತೊಡದೇ ಇಲ್ಲ
ತೊಟ್ಟರೆ ಉಳಿಯೋದಿಲ್ಲ
ಛಲದಲ್ಲಿ ಇವನು ಕೌರವ ಎದೆಯಲ್ಲಿ ಅರಳಿದ ಮಲ್ಲಿಗೆ ಹೂವ
ಗುಣದಲ್ಲಿ ಇವನು ಪಾಂಡವ ಈ ಊರಿಗೆ ಕಲಶ ಕೇಶವ
ಹತ್ತು ಹೊಳ್ಳ ಮುತ್ತು ಸುರಿದರು ತೂಕ ಏಳದು
ತೂಕದ ಮುಳ್ಳು ಎಂದು ಇವನ ಕಡೆಗೆ ವಾಲುವುದು                         
ಇವನು ಬೆಂದೋರ ಬೆವರ ಹನಿ ಒರೆಸೊ ಭಂಟ
ನೋವಲ್ಲು ನಗುವ ನಮ್ಮೂರ ನೆಂಟ
ಇವ ನೋವಲ್ಲು ನಗುವ ನಮ್ಮೂರ ನೆಂಟ
ಇವಳು ಭೂಮಿ
ಮಲ್ಲಿಗೆ ತೂಕದ ಭೂಮಿಗೆ ಭೂಮಿ ತೂಕದ ಮನಸ್ಸು
ಕಣ್ಣಲ್ಲಿ ಹೊಂಗನಸು
ಅಂದದ ಕಣ್ಣಿಗೆ ಕಾಡಿಗೆ ನಿನಗೇತಕೆ
ಮುತ್ತುಗ ಮರಕ್ಕೆ ಹೂವಿರಲು ಸಿಂಧೂರದ್ ಹಂಗೇಕೆ
ನಲುಗೊಕ್ತಳೆ ನಸುಬೆಳಕಿಗೆ ಮಗುವಾಗ್ತಳೆ ತಂಗಾಳಿಗೆ
ಕರಗೊಗ್ತಾಳೆ ಬೆಳದಿಂಗ್ಳಿಗೆ
ಮುಂಜಾನೆ ಮಂಜಾಗ್ತಾಳೆ
ಇವಳು ಮಾತುಮಾತಿಗು ಹಠ ಮಾಡ್ತಾಳೆ
 
ಮಾವಿನ ಕುಡಿ ಚಿಗುರಿನ ಸುಳಿ ಒಗರಿನಂತವಳೆ
ತಿಂಗಳ ಬೆಳದಿಂಗಳು ಈ ಭೂಮಿ ಮುಂಗುರುಳು
ಎರೆಯಿರೆ ಧಾರೆ  ದವನ ಪನ್ನೀರ
ಎಳೆಯಿರೆ ಕೈ ಹಿಡಿದು ಎಳೆ ಬಾಲು ಸೊರಗಿಡದು
ಮಿಂಚುವ ಮೂರುತಿ ಬೆಳಕಲ್ಲಿ
ಕಣ್ಣ ಮುಚ್ಚಾಲೆ ಆಡ್ತೀನಿ ಅಂತಾಳೆ
ಮಂಚಕ್ಕೆ ಎರಡೆ ಕಾಲಂತಾಳೆ
ಜೋಡಿ ಕಾಲೆಲ್ಲು ಕಾಣ್ತಿಲ್ಲ ಅಂತಾಳೆ
 
ನಿಂಗೆ ಯಾಕೆ ಮೂಗುಬೊಟ್ಟು
ನಿನ್ನ ಮೂಗೆ ಒಂದು ನೂಗು ನತ್ತು
ಅಂತ ಮೂಗು ನತ್ತು ನಾಚಿಕೊಂತು
ಕಳಚಿಕೊಂಡು ಕೆಳಕೆ ಬಿತ್ತು
ಮೈಯ್ಯ ಚೆಲುವೆ ವ್ಯಾಕರಣ ಅಯ್ಯೊ ನಿಂಗೆ ಯಾಕೆ ಆಭರಣ
ಶಿಲ್ಪಿ ಯಾರೊ ಬಲು ಜಾಣ ಇವಳು ಶ್ರೀಗಂಧ ಅನುತಾಣ
ಇವಳು ಭೂಮಿ
 

Suttha Eluralli song lyrics from Kannada Movie Bhoomi starring Devaraj, Charulatha, Lokanath, Lyrics penned by Gandharva Sung by S P Balasubrahmanyam, Music Composed by Gandharva, film is Directed by Gandharva and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ