Manadaage Lyrics

ಮನದಾಗೆ Lyrics

in Bhoomi

in ಭೂಮಿ

LYRIC

Song Details Page after Lyrice

-
ಮನದಾಗೆ ಆಲೆ ತಿರುಗುತ್ತಾವೆ ಹುಡುಗ ಹುಡುಗ ಹುಡುಗ
ಎದೆ ಕಣದಾಗೆ ತೆನೆಯ ಬಡೆಯುತ್ತಾವೆ ನೆನಪ ನೆನಪ ನೆನಪ
ಅಂಗಾಲಿಗೆ ತಂಗಾಳಿ ಕಚಗುಳಿಯ ಇಡುತೈತೆ
ಅಂಗಾಲಿಗೆ ತಂಗಾಳಿ ಕಚಗುಳಿಯ ಇಡುತೈತೆ
ನಡುರಾತ್ರಿಯ ನೆನಪು ಕಂಚುಕವ ಬಿಗಿದೈತೆ
ಮನದಾಗೆ ಆಲೆ ತಿರುಗುತ್ತಾವೆ ಹುಡುಗ ಹುಡುಗ ಹುಡುಗ
 
ದಕ್ಷಿಣ ಕಡಲ ಚುಂಬಕ ಗಾಳಿ
ಉತ್ತರದೆತ್ತರ ಮಂಜಿನ ಸುಳಿ
ದಕ್ಷಿಣ ಕಡಲ ಚುಂಬಕ ಗಾಳಿ
ಉತ್ತರದೆತ್ತರ ಮಂಜಿನ ಸುಳಿ
ಚುಂಬಿಸದು ಏಕೊ ಸಂಧಿಸದು ಏಕೊ
ಕಾಡುವುದು ಏಕೊ ಬರಿ ನಂಬಿಸುವುದು ಏಕೊ
ಕುಡಿದೀಪವೆ ಪಂಜಾಗಿದೆ ಜೀವ ಬಂದಿದೆ ಭಾವ ನಂದಿದೆ
 
||ಮನದಾಗೆ ಆಲೆ ತಿರುಗುತ್ತಾವೆ ಹುಡುಗ ಹುಡುಗ ಹುಡುಗ
ಎದೆ ಕಣದಾಗೆ ತೆನೆಯ ಬಡೆಯುತ್ತಾವೆ ನೆನಪ ನೆನಪ ನೆನಪ||
 
ಇಬ್ಬನಿ ಹಬ್ಬಿದ ಮಂಪರು ಮೌನ
ಚುಮು ಚುಮು ನಸುಕಲಿ ಚಿಗುರೊ ಗಾನ
ಇಬ್ಬನಿ ಹಬ್ಬಿದ ಮಂಪರು ಮೌನ
ಚುಮು ಚುಮು ನಸುಕಲಿ ಚಿಗುರೊ ಗಾನ
ಉದಯದ ಸಮಯ ಉಸಿರಿಗೆ ಉಷೆಯ
ಉಣಿಸುವ ಕಾಯ ಹೊಣೆ ಹೊತ್ತವನೆ ರವಿಯ
ಹೊಣೆಗಾರನೆ ಹೊಣೆ ಜಾರಿದ ನೋವ ಮೀಟಿದ
ಎಲ್ಲೆ ದಾಟಿದ
 
ಮನದಾಗೆ
ಮನದಾಗೆ ಆಲೆ ತಿರುಗುತ್ತಾವೆ ಹುಡುಗ ಹುಡುಗ ಹುಡುಗ
ಎದೆ ಕಣದಾಗೆ ತೆನೆಯ ಬಡೆಯುತ್ತಾವೆ ನೆನಪ ನೆನಪ ನೆನಪ
ಅಂಗಾಲಿಗೆ ತಂಗಾಳಿ ಕಚಗುಳಿಯ ಇಡುತೈತೆ
ಅಂಗಾಲಿಗೆ ತಂಗಾಳಿ ಕಚಗುಳಿಯ ಇಡುತೈತೆ
ನಡುರಾತ್ರಿಯ ನೆನಪು ಕಂಚುಕವ ಬಿಗಿದೈತೆ||
||ಮನದಾಗೆ ಆಲೆ ತಿರುಗುತ್ತಾವೆ ಹುಡುಗ ಹುಡುಗ ಹುಡುಗ ||
 
Manadaage song lyrics from Kannada Movie Bhoomi starring Devaraj, Charulatha, Lokanath, Lyrics penned by Gandharva Sung by Shashikala, Music Composed by Gandharva, film is Directed by Gandharva and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ