-
ಏಳು ಸಾಗರದಾಚೆ ಏಳು ಬೆಟ್ಟದ ನಡುವೆ
ಏಳು ಸುತ್ತಿನ ಕೋಟೆ
ಕೋಟಿ ಚಂದ್ರಮರು ಅಲ್ಲಿ ಒಂದಾದರು
ನಿನ್ನ ಮಗಳ ನೋಡಿ ಅವರು ಬೆಂದೋದರು
ಕಣ್ಣ ಹುಬ್ಬು ತೀಡಿದರು ದಂತದಂತ ಮೈಯ್ಯ ನೋಡಿ
ನೀನೆ ರಾಜಕುಮಾರಿ ಅಂದರು
ಏಳು ಸಾಗರದಾಚೆ ಏಳು ಬೆಟ್ಟದ ನಡುವೆ
ಮುತ್ತುಗಳು ಚೆಲ್ಲುತಾವಮ್ಮ ತುಟಿ ಬಿಚ್ಚಬೇಡ ಅಂತ ಹೇಳಮ್ಮ
ಮಾತುಮಾತಿಗು ನಗು ಕಾಣಮ್ಮ ಮುತ್ತಿಗಾಗಿ ಎಲ್ಲ ಮುತ್ತು ತಾರಮ್ಮ
ಜೇನು ಕೊಡ ಅವಳ ತುಟಿಯಮ್ಮ ಕಾಮನಬಿಲ್ಲು ಅವಳ ಹುಬ್ಬಮ್ಮ
ಗಲ್ಲ ಒಂದು ಬೆಲ್ಲದ ಅಚ್ಚಮ್ಮ ಹಚ್ಚೆ ಪದದ ಚೆಲುವೆ ಅವಳಮ್ಮ
ದಾಳಿಂಬೆ ಮುತ್ತು ರತುನ ಅವಳ ಹಲ್ಲಮ್ಮ
ಹವಳದಂತ ತುಟಿಯೋಳು ಎಲ್ಲು ಇಲ್ಲಮ್ಮ
ದಾಳಿಂಬೆ ಮುತ್ತು ರತುನ ಅವಳ ಹಲ್ಲಮ್ಮ
ಹವಳದಂತ ತುಟಿಯೋಳು ಎಲ್ಲು ಇಲ್ಲಮ್ಮ
ತಾರೆ ಒಂದು ಮುತ್ತು ಆ ಮುತ್ತಲಿ ಎಂತ ಮತ್ತು
ಮಿನುಗೊ ತಾರೆ ಮುಡಿಯೋಳು ನಿನ್ನ ಮಗಳಮ್ಮ
ಅವಳ ಕಣ್ಣ ಬೆಳಕೆ ಹಗಲು ಕಾಣಮ್ಮ ನಗುವೆ ಸಿಂಗಾರ ಕಾಣಮ್ಮ
ನಗುವೆ ಸಿಂಗಾರ ಕಾಣಮ್ಮ
||ಏಳು ಸಾಗರದಾಚೆ ಏಳು ಬೆಟ್ಟದ ನಡುವೆ||
ಜುಮ್ ನೇರಳೆ ಹಣ್ಣ ಕಣ್ಣಿಗೆ ಜೀರಿಂಬೆ ಬಂದು ಕಾಡುತ್ತೆ ಕಣೆ
ಮಿಂಚುಳ್ಳಿ ಹುಚ್ಚೆಳ್ಳ ಹೂವೆಳೆ ಹೊತ್ತಿ ಆರೊದೇನೆ ಜೋಡಿ ರೆಪ್ಪೆ ಕಣೆ
ಏಳು ಸುತ್ತಿನ ಕಣಗಲೆ ಕೆನ್ನೇಲಿ ನಗುತೈತೆ ಒಂದು ಕೆನ್ನೆಯ ಗುಳಿ
ಅಂಬೆಗಾಲಿನ ಕೊಂಬೆ ಕಾಲಲಿ ರಂಗೋಲಿ ಎಡವಿ ಅಳುತಾಳಮ್ಮಿ
ಭೂಮಿ ತಾಯಿ ಬೊಗಸೆ ಒಡ್ಡಿ ಹಿಡಿಯುತಾಳಮ್ಮ
ಕಲ್ಲಿ ಒಳಗಿನ ಮಾವಿನಕಾಯದು ಚಿಂತೆ ಬೇಡಮ್ಮ
ಭೂಮಿ ತಾಯಿ ಬೊಗಸೆ ಒಡ್ಡಿ ಹಿಡಿಯುತಾಳಮ್ಮ
ಕಲ್ಲಿ ಒಳಗಿನ ಮಾವಿನಕಾಯದು ಚಿಂತೆ ಬೇಡಮ್ಮ
ನಗುವೆ ಚೈತ್ರದ ತೇರು ಹಾರೊ ಋತುಗಳ ಹಾಡು
ಆರು ಋತುಗಳ ಚೆಲುವ ಮರೆಸೊಏಳನೆ ಋತು ಇವಳು
ಇವಳ ಕಿನ್ನರ ದನಿಯೆ ಕಲರವದಂತಮ್ಮ ಗಂಧರ್ವರ ಗಾನ ಕೇಳಮ್ಮ
ಓಓ ಗಂಧರ್ವರ ಗಾನ ಕೇಳಮ್ಮ

Elu Saagaradaache song lyrics from Kannada Movie Bhoomi starring Devaraj, Charulatha, Lokanath, Lyrics penned by Gandharva Sung by S P Balasubrahmanyam, Music Composed by Gandharva, film is Directed by Gandharva and film is released on 2000