-
ಕಲ್ಯಾಣ ಕಲ್ಯಾಣ ವಲ್ಲಿಗೆ ಈ ಕಲ್ಯಾಣ
ಜನಕರಾಜನ ಮುದ್ದಿನ ಮಗಳು ಜಾಹ್ನವಿಗೆ ಈ ಕಲ್ಯಾಣ
ಸೀತಾರಾಮರ ಕಲ್ಯಾಣ
ಸೀತಾರಾಮರ ಕಲ್ಯಾಣ
ಕಲ್ಯಾಣ ಕಲ್ಯಾಣ ವಲ್ಲಿಗೆ ಈ ಕಲ್ಯಾಣ
ಭೂಮಿಜಾತೆ ಸೀತೆ ವಲ್ಲಿಕಾಲದಿ
ಆ ಜಾನಕಿ ಎಂಬ ಮಾತೆ ಜಾನಪದ ಗೀತೆ
(ಬಿಲ್ಲು ಮುರಿದನ ಶ್ರೀ ರಾಮ ಕೈ ಹಿಡಿದನ ಪುರುಷೋತ್ತಮ
ಗಂಧವತಿ ಎದೆ ಘಮ್ ಎಂದಿತು ತೋಳ ಬಂಧಿಯಲಿ ಒಂದಾಯಿತು)
ಸಖಿ ಕೇಳೆ ಸಖಿ ಕೇಳೆ
ಸಖಿ ಕೇಳೆ ಸಖಿ ಕೇಳೆ
ಪ್ರೇಮದಾಚರಿತ
ಸಖಿ ಕೇಳೆ ಸಖಿ ಕೇಳೆ
ಪ್ರೇಮದಾಚರಿತ ಯುಗಗಳ ಅನವರತ
ಮುತ್ತು ಮುತ್ತು ಮಣಿಗಳ ಹೆಣೆಯೆ ಇದು ರಾಮಾಯಣ ಕೇಳೆ
ಮುತ್ತು ಮುತ್ತು ಮಣಿಗಳ ಹೆಣೆಯೆ ಇದು ರಾಮಾಯಣ ಕೇಳೆ
ಪೋರಿ ಪೋರಿ ಪೋರಿ ಪೋರಿ
ರಾಮನೆಂತ ಚೆಲುವ ಚೆಲುವ
||ಕಲ್ಯಾಣ ಕಲ್ಯಾಣ ವಲ್ಲಿಗೆ ಈ ಕಲ್ಯಾಣ||
ನಾಡುನುಡಿಯ ನಾಟ್ಯಕೆ ರಾ ಹೃದಯ ಸಖಿ
ಶೀಲ ಸಂಪದೆ ಶ್ರೀಮತಿ ಕೋಮಲೆ ಸುಮತಿ
||ಕಸ್ತೂರಿತಿಲಕಂ ಲಲಾಟಪಟಲೇ ವಕ್ಷಃಸ್ಥಳೇ ಕೌಸ್ತುಭಂ
ನಾಸಾಗ್ರೇ ನವಮೌಕ್ತಿಕಂ
ಸುಲಗ್ನ ಸಾವಧಾನ ಸುಮೂಹೂರ್ತೆ ಸಾವಧಾನ||
ಸಖಿ ಕೇಳೆ ಸಖಿ ಕೇಳೆ
ಸಖಿ ಕೇಳೆ ಸಖಿ ಕೇಳೆ
ಮೋಹದ ಕವಿತ
ಸಖಿ ಕೇಳೆ ಸಖಿ ಕೇಳೆ
ಮೋಹದ ಕವಿತ ಕಾಲದನವರತ
ಮೂರುಲೋಕ ನಿನಗೆ ಹಸೆಮಣೆಯೆ
ಈ ಶೋಭನಕ್ಕೆ ನಿನ್ನ ಮೈ ಅಣಿಯೆ
ಮೂರುಲೋಕ ನಿನಗೆ ಹಸೆಮಣೆಯೆ
ಈ ಶೋಭನಕ್ಕೆ ನಿನ್ನ ಮೈ ಅಣಿಯೆ
ಚೋರ ಚೋರ ಚೋರ
ಸೀತೆಯಂತ ಚೆಲುವೆ ಚೆಲುವೆ
||ಕಲ್ಯಾಣ ಕಲ್ಯಾಣ ವಲ್ಲಿಗೆ ಈ ಕಲ್ಯಾಣ
ಜನಕರಾಜನ ಮುದ್ದಿನ ಮಗಳು ಜಾಹ್ನವಿಗೆ ಈ ಕಲ್ಯಾಣ
ಸೀತಾರಾಮರ ಕಲ್ಯಾಣ||
-
ಕಲ್ಯಾಣ ಕಲ್ಯಾಣ ವಲ್ಲಿಗೆ ಈ ಕಲ್ಯಾಣ
ಜನಕರಾಜನ ಮುದ್ದಿನ ಮಗಳು ಜಾಹ್ನವಿಗೆ ಈ ಕಲ್ಯಾಣ
ಸೀತಾರಾಮರ ಕಲ್ಯಾಣ
ಸೀತಾರಾಮರ ಕಲ್ಯಾಣ
ಕಲ್ಯಾಣ ಕಲ್ಯಾಣ ವಲ್ಲಿಗೆ ಈ ಕಲ್ಯಾಣ
ಭೂಮಿಜಾತೆ ಸೀತೆ ವಲ್ಲಿಕಾಲದಿ
ಆ ಜಾನಕಿ ಎಂಬ ಮಾತೆ ಜಾನಪದ ಗೀತೆ
(ಬಿಲ್ಲು ಮುರಿದನ ಶ್ರೀ ರಾಮ ಕೈ ಹಿಡಿದನ ಪುರುಷೋತ್ತಮ
ಗಂಧವತಿ ಎದೆ ಘಮ್ ಎಂದಿತು ತೋಳ ಬಂಧಿಯಲಿ ಒಂದಾಯಿತು)
ಸಖಿ ಕೇಳೆ ಸಖಿ ಕೇಳೆ
ಸಖಿ ಕೇಳೆ ಸಖಿ ಕೇಳೆ
ಪ್ರೇಮದಾಚರಿತ
ಸಖಿ ಕೇಳೆ ಸಖಿ ಕೇಳೆ
ಪ್ರೇಮದಾಚರಿತ ಯುಗಗಳ ಅನವರತ
ಮುತ್ತು ಮುತ್ತು ಮಣಿಗಳ ಹೆಣೆಯೆ ಇದು ರಾಮಾಯಣ ಕೇಳೆ
ಮುತ್ತು ಮುತ್ತು ಮಣಿಗಳ ಹೆಣೆಯೆ ಇದು ರಾಮಾಯಣ ಕೇಳೆ
ಪೋರಿ ಪೋರಿ ಪೋರಿ ಪೋರಿ
ರಾಮನೆಂತ ಚೆಲುವ ಚೆಲುವ
||ಕಲ್ಯಾಣ ಕಲ್ಯಾಣ ವಲ್ಲಿಗೆ ಈ ಕಲ್ಯಾಣ||
ನಾಡುನುಡಿಯ ನಾಟ್ಯಕೆ ರಾ ಹೃದಯ ಸಖಿ
ಶೀಲ ಸಂಪದೆ ಶ್ರೀಮತಿ ಕೋಮಲೆ ಸುಮತಿ
||ಕಸ್ತೂರಿತಿಲಕಂ ಲಲಾಟಪಟಲೇ ವಕ್ಷಃಸ್ಥಳೇ ಕೌಸ್ತುಭಂ
ನಾಸಾಗ್ರೇ ನವಮೌಕ್ತಿಕಂ
ಸುಲಗ್ನ ಸಾವಧಾನ ಸುಮೂಹೂರ್ತೆ ಸಾವಧಾನ||
ಸಖಿ ಕೇಳೆ ಸಖಿ ಕೇಳೆ
ಸಖಿ ಕೇಳೆ ಸಖಿ ಕೇಳೆ
ಮೋಹದ ಕವಿತ
ಸಖಿ ಕೇಳೆ ಸಖಿ ಕೇಳೆ
ಮೋಹದ ಕವಿತ ಕಾಲದನವರತ
ಮೂರುಲೋಕ ನಿನಗೆ ಹಸೆಮಣೆಯೆ
ಈ ಶೋಭನಕ್ಕೆ ನಿನ್ನ ಮೈ ಅಣಿಯೆ
ಮೂರುಲೋಕ ನಿನಗೆ ಹಸೆಮಣೆಯೆ
ಈ ಶೋಭನಕ್ಕೆ ನಿನ್ನ ಮೈ ಅಣಿಯೆ
ಚೋರ ಚೋರ ಚೋರ
ಸೀತೆಯಂತ ಚೆಲುವೆ ಚೆಲುವೆ
||ಕಲ್ಯಾಣ ಕಲ್ಯಾಣ ವಲ್ಲಿಗೆ ಈ ಕಲ್ಯಾಣ
ಜನಕರಾಜನ ಮುದ್ದಿನ ಮಗಳು ಜಾಹ್ನವಿಗೆ ಈ ಕಲ್ಯಾಣ
ಸೀತಾರಾಮರ ಕಲ್ಯಾಣ||
Kalyan Kalyana song lyrics from Kannada Movie Bhoomi starring Devaraj, Charulatha, Lokanath, Lyrics penned by Gandharva Sung by Manjula Gururaj, Music Composed by Gandharva, film is Directed by Gandharva and film is released on 2000