-
ಕೋಗಿಲೆಯೆ ಕುಕ್ಕೂ ಮಾತಾಡು ಬಾರೆಲೇ
ಚೈತ್ರಕ್ಕಾಗಿ ಕಾಯುವೆಯ ಕಾದು ಕಾದು ನೋಯುವೆಯ
ಕೊಳಲೆ ತುತ್ತೂ ಹಿಮ್ಮೇಳ ನೀಡಿಲ್ಲಿ
ನೂರು ಸ್ವರಗಳ ಸೆರೆಯಲ್ಲಿ ಏಳು ಸ್ವರಗಳು ಬೆರಳಲ್ಲಿ
ಜೀವಗಂಗೆಯಂಗೆ ನಿನ್ನ ಹಾಡು ಜೀವಕೊಡೊ ಭಾವದಿಂದ ಹಾಡು
ಹಂಸ ನಂದಿನ ರಾಗದಲ್ಲಿ ಹಾಡು
ಕೋಗಿಲೆಯೆ ಕುಕ್ಕೂ ಮಾತಾಡು ಬಾರೆಲೇ
ಚೈತ್ರಕ್ಕಾಗಿ ಕಾಯುವೆಯ ಕಾದು ಕಾದು ನೋಯುವೆಯ
ಚುಕ್ಕಿ ಬಂತು ಉಕ್ಕಿ ಬಂತು ಬೇಗ ಹಾಡು
ಸಂಜೆಗೆಂಪು ಮುಳುಗೊ ಮುನ್ನ ಮಾತಾಡು
ಸಂಧಿಕಾಲದ ಸೊಲ್ಲು ಸುಯ್ಯೊ ತಂಗಾಳಿಯಲ್ಲು
ಕೋಗಿಲಮ್ಮ ಕೋಗಿಲೆ ಮೌನವೇಕೆ ಹೇಳೆಲೆ
ಕೋಗಿಲಮ್ಮ ಕೋಗಿಲೆ ಮೌನವೇಕೆ ಹೇಳೆಲೆ
ಕುಹೂ ಕುಹೂ ದುಮ್ಮಾನ ಬಿಟ್ಟು ಬಾರೆಲೆ
ಕೋಗಿಲೆ
||ಕೋಗಿಲೆಯೆ ಕುಕ್ಕೂ ಮಾತಾಡು ಬಾರೆಲೇ
ಚೈತ್ರಕ್ಕಾಗಿ ಕಾಯುವೆಯ ಕಾದು ಕಾದು ನೋಯುವೆಯ||
ರಂಗಾಗಿ ರಾಧೆ ಗುಂಗು ರಂಗೇರಿ ಹಾಡೊ ಹೊತ್ತು
ಕೋಗಿಲಮ್ಮ ಕೋಗಿಲೆ ನಾದ ನದಿಯ ಹರಿಸಲೆ
ಮಾವು ಚಿಗುರ ಕೋಗಿಲೆ ಝೇಂಕಾರ ನುಡಿಸಲೆ
ಕುಹೂ ಕುಹೂ ದುಮ್ಮಾನ ಬಿಟ್ಟು ಬಾರೆಲೆ
ಕೋಗಿಲೆ
||ಕೋಗಿಲೆಯೆ ಕುಕ್ಕೂ ಮಾತಾಡು ಬಾರೆಲೇ
ಚೈತ್ರಕ್ಕಾಗಿ ಕಾಯುವೆಯ ಕಾದು ಕಾದು ನೋಯುವೆಯ
ಕೊಳಲೆ ತುತ್ತೂ ಹಿಮ್ಮೇಳ ನೀಡಿಲ್ಲಿ
ನೂರು ಸ್ವರಗಳ ಸೆರೆಯಲ್ಲಿ ಏಳು ಸ್ವರಗಳು ಬೆರಳಲ್ಲಿ
ಜೀವಗಂಗೆಯಂಗೆ ನಿನ್ನ ಹಾಡು ಜೀವಕೊಡೊ ಭಾವದಿಂದ ಹಾಡು
ಹಂಸ ನಂದಿನ ರಾಗದಲ್ಲಿ ಹಾಡು ||
-
ಕೋಗಿಲೆಯೆ ಕುಕ್ಕೂ ಮಾತಾಡು ಬಾರೆಲೇ
ಚೈತ್ರಕ್ಕಾಗಿ ಕಾಯುವೆಯ ಕಾದು ಕಾದು ನೋಯುವೆಯ
ಕೊಳಲೆ ತುತ್ತೂ ಹಿಮ್ಮೇಳ ನೀಡಿಲ್ಲಿ
ನೂರು ಸ್ವರಗಳ ಸೆರೆಯಲ್ಲಿ ಏಳು ಸ್ವರಗಳು ಬೆರಳಲ್ಲಿ
ಜೀವಗಂಗೆಯಂಗೆ ನಿನ್ನ ಹಾಡು ಜೀವಕೊಡೊ ಭಾವದಿಂದ ಹಾಡು
ಹಂಸ ನಂದಿನ ರಾಗದಲ್ಲಿ ಹಾಡು
ಕೋಗಿಲೆಯೆ ಕುಕ್ಕೂ ಮಾತಾಡು ಬಾರೆಲೇ
ಚೈತ್ರಕ್ಕಾಗಿ ಕಾಯುವೆಯ ಕಾದು ಕಾದು ನೋಯುವೆಯ
ಚುಕ್ಕಿ ಬಂತು ಉಕ್ಕಿ ಬಂತು ಬೇಗ ಹಾಡು
ಸಂಜೆಗೆಂಪು ಮುಳುಗೊ ಮುನ್ನ ಮಾತಾಡು
ಸಂಧಿಕಾಲದ ಸೊಲ್ಲು ಸುಯ್ಯೊ ತಂಗಾಳಿಯಲ್ಲು
ಕೋಗಿಲಮ್ಮ ಕೋಗಿಲೆ ಮೌನವೇಕೆ ಹೇಳೆಲೆ
ಕೋಗಿಲಮ್ಮ ಕೋಗಿಲೆ ಮೌನವೇಕೆ ಹೇಳೆಲೆ
ಕುಹೂ ಕುಹೂ ದುಮ್ಮಾನ ಬಿಟ್ಟು ಬಾರೆಲೆ
ಕೋಗಿಲೆ
||ಕೋಗಿಲೆಯೆ ಕುಕ್ಕೂ ಮಾತಾಡು ಬಾರೆಲೇ
ಚೈತ್ರಕ್ಕಾಗಿ ಕಾಯುವೆಯ ಕಾದು ಕಾದು ನೋಯುವೆಯ||
ರಂಗಾಗಿ ರಾಧೆ ಗುಂಗು ರಂಗೇರಿ ಹಾಡೊ ಹೊತ್ತು
ಕೋಗಿಲಮ್ಮ ಕೋಗಿಲೆ ನಾದ ನದಿಯ ಹರಿಸಲೆ
ಮಾವು ಚಿಗುರ ಕೋಗಿಲೆ ಝೇಂಕಾರ ನುಡಿಸಲೆ
ಕುಹೂ ಕುಹೂ ದುಮ್ಮಾನ ಬಿಟ್ಟು ಬಾರೆಲೆ
ಕೋಗಿಲೆ
||ಕೋಗಿಲೆಯೆ ಕುಕ್ಕೂ ಮಾತಾಡು ಬಾರೆಲೇ
ಚೈತ್ರಕ್ಕಾಗಿ ಕಾಯುವೆಯ ಕಾದು ಕಾದು ನೋಯುವೆಯ
ಕೊಳಲೆ ತುತ್ತೂ ಹಿಮ್ಮೇಳ ನೀಡಿಲ್ಲಿ
ನೂರು ಸ್ವರಗಳ ಸೆರೆಯಲ್ಲಿ ಏಳು ಸ್ವರಗಳು ಬೆರಳಲ್ಲಿ
ಜೀವಗಂಗೆಯಂಗೆ ನಿನ್ನ ಹಾಡು ಜೀವಕೊಡೊ ಭಾವದಿಂದ ಹಾಡು
ಹಂಸ ನಂದಿನ ರಾಗದಲ್ಲಿ ಹಾಡು ||
Kogile Ku Ku song lyrics from Kannada Movie Bhoomi starring Devaraj, Charulatha, Lokanath, Lyrics penned by Gandharva Sung by Manjula Gururaj, Music Composed by Gandharva, film is Directed by Gandharva and film is released on 2000