LYRIC

Song Details Page after Lyrice

ಸಪನಿಸ
ವರ್ಲ್ಡಲೇ ದಿ ಬೆಸ್ಟ್ ನಮ್ಮ ಫ್ರೆಂಡ್ಶಿಪ್ ತಲುಪಿದೆ ಎವರೆಸ್ಟ್
ಸಪನಿಸಸಸಸಸ

ಫ್ರೆಂಡ್‌ ಶಿಪ್ ರೆಡಿ ರೆಡಿ ರೆಡಿ ರೆಡಿ ಫ್ರೆಂಡಶಿಪ್ ವರ್ಲ್ಡಿಗೆ
ಫ್ಲೈಟು ಸೂಪರ್ ಹತ್ತು ಬ್ರದರ್ ಲೈಫ್ ಲಾಂಗ್ ಇಂಜಾನಿಗೇ
ಸಪನಿಸ
ವರ್ಲ್ಡಲೇ ದಿ ಬೆಸ್ಟ್ ನಮ್ಮ
 
ಚಲಿಸುವ ಕಾರಿನ ಸ್ಪೀರಿಂಗ್ ತರಹ
ನೆನಪಿಗೆ ಕೊಡುವ ಡೈಮಂಡ್ ರಿಂಗ್ ತರಹ
ನನ್ನ ನಿನ್ನ ಸ್ನೇಹವು ಒನ್‌ ಸೋಲ್ ಎರಡು ದೇಹವು
ಕಲರಫುಲ್ ಹೊಂಗನಸ ರಿಯಲ್ ಆಗಿ ತರುವ
ಸ್ನೇಹದ ಬೆಸುಗೆಯ ಅರ್ಥವನ್ನು ಸಾರುವ
 
||ಸಸಸಪನಿಸ
ವರ್ಲ್ಡಲೇ ದಿ ಬೆಸ್ಟ್ ಅರೆ ನಮ್ಮ ಫ್ರೆಂಡ್ಶಿಪ್ ತಲುಪಿದೆ ಎವರೆಸ್ಟ್||
 
ಸಕ್ಸಸ್ ಅನ್ನೋ ಸಿಕ್ಸರ್ ಹೊಡಿಯೋ ಫ್ರೆಂಡಶಿಪ್ ಬ್ಯಾಟು ಬೇಕಣ್ಣ
ಪ್ಲಸ್ಸು ಮೈನಸ್ ಫ್ರೆಂಡಾದಾಗ್ಲೆ ಹಾರ್ಟಲ್ಲಿ ಲೈಟಣ್ಣ
ಜಗಳ ಇಲ್ಲದ ಲೋಕವ ನಾವು ಸೇರಿ ಕಟ್ಟುವ
ಹಿಸ್ಟರಿ ಬುಕ್ಕಿನಲ್ಲಿ ನಮ್ಮ ಕಥೆ ಬರಲಿ
ಸ್ಕೂಲಿನ ಪಾಠದಲ್ಲಿ ನಮ್ಮ ಕಥೆ ಇರಲಿ
 
||ಸಪನಿಸ

ಫ್ಲೈಟು ಸೂಪರ್ ಹತ್ತು ಬ್ರದರ್ ಲೈಫ್ ಲಾಂಗ್ ಇಂಜಾನಿಗೇ||
||ಸಪನಿಸ
ವರ್ಲ್ಡಲೇ ದಿ ಬೆಸ್ಟ್ ನಮ್ಮ ಫ್ರೆಂಡ್ಶಿಪ್ ತಲುಪಿದೆ ಎವರೆಸ್ಟ್ ||

Saa Paa Ni Sa song lyrics from Kannada Movie Bhoomi Thayiya Chocchala Maga starring Shivarajkumar, Ramesh Aravind, Shilpa, Lyrics penned by V Manohar Sung by Rajesh Krishnan, Chorus, Music Composed by V Manohar, film is Directed by S V Rajendra Singh Babu and film is released on 1998

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ