Nesara Nesara Lyrics

in Bhoomi Thayiya Chocchala Maga

Video:

LYRIC

ನೇಸರ ನೇಸರ, ಸುಂದರ ನೇಸರ
ಬಂದೇ ಬರುವನು, ಸುಂದರ ನೇಸರ
ಎದೆ ತುಂಬ ಬೆಳಗೊ ಪ್ರೇಮದ
ನೇಸರ ನೇಸರ

|| ನೇಸರ ನೇಸರ, ಸುಂದರ ನೇಸರ
ಬಂದೇ ಬರುವನು, ಸುಂದರ ನೇಸರ
ಎದೆ ತುಂಬ ಬೆಳಗೊ ಪ್ರೇಮದ
ನೇಸರ ನೇಸರ ||

ಸುತ್ತೋ ಭೂಮಿ, ಪುಟ್ಟ ಭೂಮಿ    
ಇಲ್ಲೇ ಮತ್ತೊಮ್ಮೆ ಭೇಟಿ
ಎಲ್ಲಾ ಮೀಟಿ, ಎಲ್ಲವ ದಾಟಿ       
ಗೆಲ್ಲೋದು ಪ್ರೀತಿಯ ಧಾಟಿ
ಕಹಿಯ ಕಣ್ಣೀರಿಗೆ         
ಮನದಿ ಮನೆ ನೀಡದೆ
ನಗುವ ಪ್ರೀತಿಸು   
ಒಲವೆಂಬ ದೀಪ ಹೃದಯದ
ನೇಸರ ನೇಸರ

|| ನೇಸರ ನೇಸರ, ಸುಂದರ ನೇಸರ
ಬಂದೇ ಬರುವನು, ಸುಂದರ ನೇಸರ
ಎದೆ ತುಂಬ ಬೆಳಗೊ ಪ್ರೇಮದ
ನೇಸರ ನೇಸರ ||
 
ಆ ಆ ಆ ಆ. . ಆ ಆ ಆ ಆ..
ಆಆಆಆಆ. . ಆಆ. . ಆಆ. .

ನೆರಳು ಬಿಸಿಲು, ಕಮಲ ಕೆಸರು   
ಜೊತೆಗೆ ಇರುವುದೆ ಬದುಕು
ಕಹಿಯ ನೆನಪು, ನೀಗಿಸಲೆಂದೆ     
ಮರೆವು ಸೃಷ್ಟಿಯ ವರವು
ಉದುರೊ ಹೂ ಸಾವಿರ   
ಅರಳೊ ಹೂ ಸಾವಿರ
ಕಳೆದುದೇನಿದೆ   
ಕನಸನ್ನು ಕಾಣುವಾಸೆಯೆ
ನೇಸರ ನೇಸರ

|| ನೇಸರ ನೇಸರ, ಸುಂದರ ನೇಸರ
ಬಂದೇ ಬರುವನು, ಸುಂದರ ನೇಸರ
ಇರುಳೆಲ್ಲ ದೂರ ಸರಿಸಿ ನಗುವ
ನೇಸರ ನೇಸರ
ಆ ಆ ಆ ಆ. . ಆ ಆ ಆ ಆ. .
ಆ ಆ ಆ ಆ ಆ ಆ ಆ ಆ . .
ಆ ಆ ಆ ಆ. . ಆ ಆ ಆ ಆ ||

Nesara Nesara song lyrics from Kannada Movie Bhoomi Thayiya Chocchala Maga starring Shivarajkumar, Ramesh Aravind, Shilpa, Lyrics penned by V Manohar Sung by Chithra, Music Composed by V Manohar, film is Directed by S V Rajendra Singh Babu and film is released on 1998