ನಾ ಪ್ರೀತಿಯ ಹುಡುಗ
ನೀ ಜಂಭದ ಹುಡುಗಿ
ನೀ ಮೋಸದ ಹುಡುಗ
ನಾ ಪ್ರೀತಿಯ ಹುಡುಗಿ
ನಾನೆ ರಿಯಲ್ ಲವ್ವರ್
ನೀ ವಾಲುವ ಪಿಜ್ಜಾ ಟವರ್
ಗೊತ್ತೇನೆ ನಿನಗೆ ಲವ್ವಿಗೆ ಇರುವ ಪವರ್
ಹಾರ್ಟೆ ಇಲ್ಲದ ಪೇಷೆಂಟ್
ನಿನ ಲವ್ಗೊಂದು ಕೈ ಕೊಡೊ ಕರೆಂಟ್
ಮನಸಲ್ಲಿ ಮಿಕ್ಸು ಆಗದೆ ಉದುರೊ ನೀ ಕಲಬೆರಕೆ ಸಿಮೆಂಟ್
ಐ ಹೇಟ್ ಯೂ
ಐ ಕಿಲ್ ಯೂ
ನೋ ನೋ ನೋ ಡೋನ್ಟ್ ಕಿಲ್ ಮಿ
ಹೇ ಹೇ ಹೇ ಪ್ಲೀಸ್ ಕಿಸ್ ಮಿ
ಸ್ಟಾಪ್ ದ ವಾರ್ ಪ್ಲೀಸ್ ಸ್ಟಾಪ್ ದ ವಾರ್
ಮಾಡಿ ಕದನ ವಿರಾಮ ಈಗ ಎಂಡ್ ಆಫ್ ದ ಡ್ರಾಮ
ಆಂಡ್ ಆಫ್ಟರ್ ದ ಸ್ಮಾಲ್ ಬ್ರೇಕ್ ಮೇಕ್ ಲವ್
ಮೇಕ್ ಲವ್ ಬಟ್ ನಾಟ್ ವಾರ್
ಮೇಕ್ ಲವ್ ಬಟ್ ನಾಟ್ ವಾರ್
||ನಾ ಪ್ರೀತಿಯ ಹುಡುಗ
ನೀ ಜಂಭದ ಹುಡುಗಿ
ನೀ ಮೋಸದ ಹುಡುಗ
ನಾ ಪ್ರೀತಿಯ ಹುಡುಗಿ||
ಲವ್ ಅಂದ್ರೆ ಸ್ಲೋ ಪಾಯ್ಸನ್
ವಿಧಿ ಒಲಿದೆ ಇರೋ ಮೈ ಟೆನ್ಷನ್
ರೋಮಿಯೋ ಸತ್ತ ಮಜನು ಸತ್ತ
ಆದರೂ ಮುಗಿಯದ ಟೆನ್ಷನ್
ಲವ್ ಅಂದ್ರೆ ಒಂದು ಮ್ಯೂಜಿಕ್
ಅದು ಕೇಳದ ಕಿವುಡನ ಬ್ಯಾಡ್ ಲಕ್
ಲವ್ ಬಗ್ಗೆ ಬರಿ ಭಾಷಣ ಮಾಡಿ
ಮಾಡೋದೆಲ್ಲ ಮಿಸ್ಟೇಕ್ಕ್
ಐ ಕಿಕ್ ಯೂ
ಐ ಕಿಲ್ ಯೂ
ನೋ ನೋ ನೋ ಡೋನ್ಟ್ ಕಿಲ್ ಮಿ
ಹೇ ಹೇ ಹೇ ಪ್ಲೀಸ್ ಕಿಸ್ ಮಿ
ಸ್ಟಾಪ್ ದ ವಾರ್ ಪ್ಲೀಸ್ ಸ್ಟಾಪ್ ದ ವಾರ್
ಲವ್ ಮಾಡೋ ಏಜಲಿ ಯಾಕಮ್ಮಾ ಈ ಕದನ
ಹೂವಿನ ಬಾಣ ಬಿಡೋ ಓ ಗಾಡ್ ಮದನ
ಎವ್ರಿಥಿಂಗ್ ಫೇರ್ ಇನ್ ಲವ್ ಆಂಡ್ ವಾರ್
ಮನಸನು ತಿಳಿದರೆ ಪ್ರಾಬ್ಲಮ್ಮೆ ಇರಲ್ಲ
ನೋ ನೋ ನೋ ವೀ ಹೇಟ್ ಈಚ್ ಅದರ್
ನೋ ನೋ ಲವ್ ಬ್ರದರ್
ಇಷ್ಟೆಲ್ಲ ರಿಕ್ವೆಸ್ಟ್ರು ಮಾಡಿ ಪ್ರೀತಿಸಲು ಒಲ್ಲದ ಜೋಡಿ
ನನ್ ಮಾತು ಕೇಳಲ್ಲಾಂದ್ರೆ ನಂಗ್ಯಾಕೆ ಬೇಕಿ ಬಾಡಿ
ಇಫ್ ಯು ವೋನ್ಟ್ ದಿಸೈಡ್ ಐ ವಿಲ್ ಕಮ್ಮಿಟ್ ಸೂಸೈಡ್
ಇಫ್ ಯು ವೋನ್ಟ್ ದಿಸೈಡ್ ಐ ವಿಲ್ ಕಮ್ಮಿಟ್ ಸೂಸೈಡ್
ಐಟಂ ನಂಬರ್ ಒನ್ ಜಂಪಿಂಗ್ ಪ್ರಮ್ ದಿ ಟೆಪ್ಪು ಡ್ರಾಪ್
ಐಟಂ ನಂಬರ್ ಟೂ ಸ್ವಾಲೊಯಿಂಗ್ ಡೈಮಂಡ್
ಐಟಂ ನಂಬರ್ ಥ್ರೀ ಹ್ಯಾಂಗಿಂಗ್ ಮೈಸೆಲ್ಫ್
ನೋ ನೋ
ಹೇ ಪ್ರೀತಿಯ ಹುಡುಗಿ
ಐ ಲವ್ ಯು ಫಾರೆವರ್
ಹೇ ಪ್ರೀತಿಯ ಹುಡುಗ
ಐ ಲವ್ ಯು ಫಾರೆವರ್
ನೀನೆ ರಿಯಲ್ ಲವರ್
ಈ ಲವ್ವಿಗೆ ಎಂತ ಖದರ್
ಲವ್ವಿಲ್ಲಂದ್ರೆ ನೋ ಲೈಫೆ
ಈ ಲವ್ವೆ ಗ್ರೇಟೆಸ್ಟ್ ಪವರ್
ನಾ ಪ್ರೀತಿಯ ಹುಡುಗ
ನೀ ಜಂಭದ ಹುಡುಗಿ
ನೀ ಮೋಸದ ಹುಡುಗ
ನಾ ಪ್ರೀತಿಯ ಹುಡುಗಿ
ನಾನೆ ರಿಯಲ್ ಲವ್ವರ್
ನೀ ವಾಲುವ ಪಿಜ್ಜಾ ಟವರ್
ಗೊತ್ತೇನೆ ನಿನಗೆ ಲವ್ವಿಗೆ ಇರುವ ಪವರ್
ಹಾರ್ಟೆ ಇಲ್ಲದ ಪೇಷೆಂಟ್
ನಿನ ಲವ್ಗೊಂದು ಕೈ ಕೊಡೊ ಕರೆಂಟ್
ಮನಸಲ್ಲಿ ಮಿಕ್ಸು ಆಗದೆ ಉದುರೊ ನೀ ಕಲಬೆರಕೆ ಸಿಮೆಂಟ್
ಐ ಹೇಟ್ ಯೂ
ಐ ಕಿಲ್ ಯೂ
ನೋ ನೋ ನೋ ಡೋನ್ಟ್ ಕಿಲ್ ಮಿ
ಹೇ ಹೇ ಹೇ ಪ್ಲೀಸ್ ಕಿಸ್ ಮಿ
ಸ್ಟಾಪ್ ದ ವಾರ್ ಪ್ಲೀಸ್ ಸ್ಟಾಪ್ ದ ವಾರ್
ಮಾಡಿ ಕದನ ವಿರಾಮ ಈಗ ಎಂಡ್ ಆಫ್ ದ ಡ್ರಾಮ
ಆಂಡ್ ಆಫ್ಟರ್ ದ ಸ್ಮಾಲ್ ಬ್ರೇಕ್ ಮೇಕ್ ಲವ್
ಮೇಕ್ ಲವ್ ಬಟ್ ನಾಟ್ ವಾರ್
ಮೇಕ್ ಲವ್ ಬಟ್ ನಾಟ್ ವಾರ್
||ನಾ ಪ್ರೀತಿಯ ಹುಡುಗ
ನೀ ಜಂಭದ ಹುಡುಗಿ
ನೀ ಮೋಸದ ಹುಡುಗ
ನಾ ಪ್ರೀತಿಯ ಹುಡುಗಿ||
ಲವ್ ಅಂದ್ರೆ ಸ್ಲೋ ಪಾಯ್ಸನ್
ವಿಧಿ ಒಲಿದೆ ಇರೋ ಮೈ ಟೆನ್ಷನ್
ರೋಮಿಯೋ ಸತ್ತ ಮಜನು ಸತ್ತ
ಆದರೂ ಮುಗಿಯದ ಟೆನ್ಷನ್
ಲವ್ ಅಂದ್ರೆ ಒಂದು ಮ್ಯೂಜಿಕ್
ಅದು ಕೇಳದ ಕಿವುಡನ ಬ್ಯಾಡ್ ಲಕ್
ಲವ್ ಬಗ್ಗೆ ಬರಿ ಭಾಷಣ ಮಾಡಿ
ಮಾಡೋದೆಲ್ಲ ಮಿಸ್ಟೇಕ್ಕ್
ಐ ಕಿಕ್ ಯೂ
ಐ ಕಿಲ್ ಯೂ
ನೋ ನೋ ನೋ ಡೋನ್ಟ್ ಕಿಲ್ ಮಿ
ಹೇ ಹೇ ಹೇ ಪ್ಲೀಸ್ ಕಿಸ್ ಮಿ
ಸ್ಟಾಪ್ ದ ವಾರ್ ಪ್ಲೀಸ್ ಸ್ಟಾಪ್ ದ ವಾರ್
ಲವ್ ಮಾಡೋ ಏಜಲಿ ಯಾಕಮ್ಮಾ ಈ ಕದನ
ಹೂವಿನ ಬಾಣ ಬಿಡೋ ಓ ಗಾಡ್ ಮದನ
ಎವ್ರಿಥಿಂಗ್ ಫೇರ್ ಇನ್ ಲವ್ ಆಂಡ್ ವಾರ್
ಮನಸನು ತಿಳಿದರೆ ಪ್ರಾಬ್ಲಮ್ಮೆ ಇರಲ್ಲ
ನೋ ನೋ ನೋ ವೀ ಹೇಟ್ ಈಚ್ ಅದರ್
ನೋ ನೋ ಲವ್ ಬ್ರದರ್
ಇಷ್ಟೆಲ್ಲ ರಿಕ್ವೆಸ್ಟ್ರು ಮಾಡಿ ಪ್ರೀತಿಸಲು ಒಲ್ಲದ ಜೋಡಿ
ನನ್ ಮಾತು ಕೇಳಲ್ಲಾಂದ್ರೆ ನಂಗ್ಯಾಕೆ ಬೇಕಿ ಬಾಡಿ
ಇಫ್ ಯು ವೋನ್ಟ್ ದಿಸೈಡ್ ಐ ವಿಲ್ ಕಮ್ಮಿಟ್ ಸೂಸೈಡ್
ಇಫ್ ಯು ವೋನ್ಟ್ ದಿಸೈಡ್ ಐ ವಿಲ್ ಕಮ್ಮಿಟ್ ಸೂಸೈಡ್
ಐಟಂ ನಂಬರ್ ಒನ್ ಜಂಪಿಂಗ್ ಪ್ರಮ್ ದಿ ಟೆಪ್ಪು ಡ್ರಾಪ್
ಐಟಂ ನಂಬರ್ ಟೂ ಸ್ವಾಲೊಯಿಂಗ್ ಡೈಮಂಡ್
ಐಟಂ ನಂಬರ್ ಥ್ರೀ ಹ್ಯಾಂಗಿಂಗ್ ಮೈಸೆಲ್ಫ್
ನೋ ನೋ
ಹೇ ಪ್ರೀತಿಯ ಹುಡುಗಿ
ಐ ಲವ್ ಯು ಫಾರೆವರ್
ಹೇ ಪ್ರೀತಿಯ ಹುಡುಗ
ಐ ಲವ್ ಯು ಫಾರೆವರ್
ನೀನೆ ರಿಯಲ್ ಲವರ್
ಈ ಲವ್ವಿಗೆ ಎಂತ ಖದರ್
ಲವ್ವಿಲ್ಲಂದ್ರೆ ನೋ ಲೈಫೆ
ಈ ಲವ್ವೆ ಗ್ರೇಟೆಸ್ಟ್ ಪವರ್