-
ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು
ಮುಗಿಲೆ ನುಂಗುವುದು ಕಿಸಿದಿತು ಹಲ್ಲು
ಬಂದ ಬೆಳೆಯು ಮಿಡಿಚಿ ಮೇವು
ಬಿತ್ತಿದ್ದಾಯಿತು ಉತ್ತಿಹ ಮಣ್ಣು
ದಿನವೂ ಸಂಜೆಗೆ ಬೆವರಿನ ಜಳಕ
ಉಸಿರಿನ ಕೂಳಿಗೆ ಕಂಬನಿ ನೀರು
ಹೊಟ್ಟೆಯು ಹತ್ತಿತು ಬೆನ್ನಿನ ಬೆನ್ನು
ಹೊಟ್ಟೆಯು ಹತ್ತಿತು ಬೆನ್ನಿನ ಬೆನ್ನು
||ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು||
ಎದೆಯ ಗೂಡಿನೊಳು ಚಿಂತೆಯ ಗೂಬೆ
ಇರುಳಿನ ಮೂಲೆಗೆ ಲೊಚ ಲೊಚ ಹಲ್ಲಿ
ಮೋರೆಯು ಸಾವನು ಅಣಕಿಸುತಿಹುದು
ಕೊರಳಿಗೆ ಹತ್ತಿದೆ ಸಾಲದ ಶೂಲ
ಆದರು ಬರದೊ ಯಮನಿಗೆ ಕರುಣ
ಉಸಿರಿಗೆ ಒಮ್ಮೆಜನನ ಮರಣ
ಉಸಿರಿಗೆ ಒಮ್ಮೆಜನನ ಮರಣ
||ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು||
ನರಗಳ ನೂಲಿನ ಪರೆ ಪರೆ ಚೀಲ
ತೆರೆತೆರೆಯಾಗಿದೆ ಜಿರಿಜಿರಿಯಾಗಿದೆ
ಅದರೊಳಗೊಂದು ಎಲುವಿನ ಬಲೆಯು
ಟುಕು ಟುಕು ಡುಗು ಡುಗು
ಉಲಿಯುವ ನರಳುವ ಜೀವದ ಜಂತು
ಹೊರಳುತ ಉರುಳುತ ಜನುಮವೆಂಬುವ ಕತ್ತಲೆಯಲ್ಲಿ
ಬಿತ್ತಿದೆ ಒಳಗೆ ಹೇಗೊ ಬಂದು
ಸಾವಿನ ಬೆಳಕದು ಕಾಣುವುದೆಂದು
ಎಂದೊ ಎಂದೊ ಎಂದೊ ಎಂದೂ
ಕನವರಿಸುವುದು ತಳಮಳಿಸುವುದು
ಕನವರಿಸುವುದು ತಳಮಳಿಸುವುದು
||ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು||
-
ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು
ಮುಗಿಲೆ ನುಂಗುವುದು ಕಿಸಿದಿತು ಹಲ್ಲು
ಬಂದ ಬೆಳೆಯು ಮಿಡಿಚಿ ಮೇವು
ಬಿತ್ತಿದ್ದಾಯಿತು ಉತ್ತಿಹ ಮಣ್ಣು
ದಿನವೂ ಸಂಜೆಗೆ ಬೆವರಿನ ಜಳಕ
ಉಸಿರಿನ ಕೂಳಿಗೆ ಕಂಬನಿ ನೀರು
ಹೊಟ್ಟೆಯು ಹತ್ತಿತು ಬೆನ್ನಿನ ಬೆನ್ನು
ಹೊಟ್ಟೆಯು ಹತ್ತಿತು ಬೆನ್ನಿನ ಬೆನ್ನು
||ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು||
ಎದೆಯ ಗೂಡಿನೊಳು ಚಿಂತೆಯ ಗೂಬೆ
ಇರುಳಿನ ಮೂಲೆಗೆ ಲೊಚ ಲೊಚ ಹಲ್ಲಿ
ಮೋರೆಯು ಸಾವನು ಅಣಕಿಸುತಿಹುದು
ಕೊರಳಿಗೆ ಹತ್ತಿದೆ ಸಾಲದ ಶೂಲ
ಆದರು ಬರದೊ ಯಮನಿಗೆ ಕರುಣ
ಉಸಿರಿಗೆ ಒಮ್ಮೆಜನನ ಮರಣ
ಉಸಿರಿಗೆ ಒಮ್ಮೆಜನನ ಮರಣ
||ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು||
ನರಗಳ ನೂಲಿನ ಪರೆ ಪರೆ ಚೀಲ
ತೆರೆತೆರೆಯಾಗಿದೆ ಜಿರಿಜಿರಿಯಾಗಿದೆ
ಅದರೊಳಗೊಂದು ಎಲುವಿನ ಬಲೆಯು
ಟುಕು ಟುಕು ಡುಗು ಡುಗು
ಉಲಿಯುವ ನರಳುವ ಜೀವದ ಜಂತು
ಹೊರಳುತ ಉರುಳುತ ಜನುಮವೆಂಬುವ ಕತ್ತಲೆಯಲ್ಲಿ
ಬಿತ್ತಿದೆ ಒಳಗೆ ಹೇಗೊ ಬಂದು
ಸಾವಿನ ಬೆಳಕದು ಕಾಣುವುದೆಂದು
ಎಂದೊ ಎಂದೊ ಎಂದೊ ಎಂದೂ
ಕನವರಿಸುವುದು ತಳಮಳಿಸುವುದು
ಕನವರಿಸುವುದು ತಳಮಳಿಸುವುದು
||ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ಭೂಮಿ ತಾಯಿಯ ಚೊಚ್ಚಲ ಮಗನನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನು
ಕಣ್ತೆರೆದೊಮ್ಮೆ ನೋಡಿದಿರೇನು||
Bhoomi Thaayiya song lyrics from Kannada Movie Bhoomi Thayiya Chocchala Maga starring Shivarajkumar, Ramesh Aravind, Shilpa, Lyrics penned by Da Ra Bendre Sung by Dr Rajkumar, Music Composed by V Manohar, film is Directed by S V Rajendra Singh Babu and film is released on 1998