-
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಕೆಂಪು ಕೆಂಪಿನ ಕೆಂದುಳ್ಳಿ
ರಂಗು ತುಂಬಿದ ರಂಗೋಲಿ
ಓಕುಳಿಯ ಚೆಲ್ಲೋಣು ಬಗೆ ಬಗೆ
ಓಡಿ ಬಾರೆ ಸುರಗಂಗೆ ತೇಲಿ ಬಾರೆ
ಹರಗಂಗೆ ಧುಮುಕಿ ಬಾರೆ
ಜಲಗಂಗೆ ಊರಿಗೆ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಬೆಳ್ಳಿಬೆಟ್ಟದ ಚೆನ್ನಮಲ್ಲನ ಕಾಲರುದ್ರನ
ಜಟೆಯೊಳಗಣ ಸಿರಿ ಝರಿ
ನಿನ್ನ ನಂಬಿದ ಕೋಟಿ ಜೀವದ
ಪ್ರಾಣವಾದಿಯವ್ವ
ಬೆಂದ ಈ ಭೂಮಿಗೆ ಬಂಧುವು ನೀನವ್ವ
ಹಸುರಿನ ಪಸಿರಿಗೆ ಉಸಿರು ಕೊಡವ್ವ
ಬಣ್ಣ ಬಣ್ಣ ಕುಸುರಿಯ ಕುಸುಮದ ಓಕುಳಿಯ
ಬಯಲಲೂ ಹೊಲದಲೂ ಆಡಿಸುತಿರವ್ವ
||ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ||
||ಕೆಂಪು ಕೆಂಪಿನ ಕೆಂದುಳ್ಳಿ
ರಂಗು ತುಂಬಿದ ರಂಗೋಲಿ
ಓಕುಳಿಯ ಚೆಲ್ಲೋಣು ಬಗೆ ಬಗೆ||
||ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ||
ನೀರು ಇಲ್ಲದೆ ಬಾಳದೋಣಿಯು
ಮುಂದೆ ಸಾಗದು ಬರಗನ ತೊಲಗಿಸದಿರೆ
ಕೋಟಿ ಬರಹವು ಸಾಟಿಯಲ್ಲವು
ಹ್ಯಾಂಗ ಹೊಗಳವ್ವ
ಹರಸುತ ಹರಿಯುವ ಜಗದಲಿ ಹಿರಿಯವ
ಬೆಳೆಗಳ ಬೆಳಗುವ ಮಳೆಯ ತಾರವ್ವ
ಮಮತೆಯ ಸುಧೆಯಲಿ ಜಗವನೆ ಒಲವಲಿ
ಸಲಹುವ ಮಾಯವೆ ನೀನು ನಮ್ಮವ್ವ
||ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ||
-
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಕೆಂಪು ಕೆಂಪಿನ ಕೆಂದುಳ್ಳಿ
ರಂಗು ತುಂಬಿದ ರಂಗೋಲಿ
ಓಕುಳಿಯ ಚೆಲ್ಲೋಣು ಬಗೆ ಬಗೆ
ಓಡಿ ಬಾರೆ ಸುರಗಂಗೆ ತೇಲಿ ಬಾರೆ
ಹರಗಂಗೆ ಧುಮುಕಿ ಬಾರೆ
ಜಲಗಂಗೆ ಊರಿಗೆ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಬೆಳ್ಳಿಬೆಟ್ಟದ ಚೆನ್ನಮಲ್ಲನ ಕಾಲರುದ್ರನ
ಜಟೆಯೊಳಗಣ ಸಿರಿ ಝರಿ
ನಿನ್ನ ನಂಬಿದ ಕೋಟಿ ಜೀವದ
ಪ್ರಾಣವಾದಿಯವ್ವ
ಬೆಂದ ಈ ಭೂಮಿಗೆ ಬಂಧುವು ನೀನವ್ವ
ಹಸುರಿನ ಪಸಿರಿಗೆ ಉಸಿರು ಕೊಡವ್ವ
ಬಣ್ಣ ಬಣ್ಣ ಕುಸುರಿಯ ಕುಸುಮದ ಓಕುಳಿಯ
ಬಯಲಲೂ ಹೊಲದಲೂ ಆಡಿಸುತಿರವ್ವ
||ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ||
||ಕೆಂಪು ಕೆಂಪಿನ ಕೆಂದುಳ್ಳಿ
ರಂಗು ತುಂಬಿದ ರಂಗೋಲಿ
ಓಕುಳಿಯ ಚೆಲ್ಲೋಣು ಬಗೆ ಬಗೆ||
||ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ||
ನೀರು ಇಲ್ಲದೆ ಬಾಳದೋಣಿಯು
ಮುಂದೆ ಸಾಗದು ಬರಗನ ತೊಲಗಿಸದಿರೆ
ಕೋಟಿ ಬರಹವು ಸಾಟಿಯಲ್ಲವು
ಹ್ಯಾಂಗ ಹೊಗಳವ್ವ
ಹರಸುತ ಹರಿಯುವ ಜಗದಲಿ ಹಿರಿಯವ
ಬೆಳೆಗಳ ಬೆಳಗುವ ಮಳೆಯ ತಾರವ್ವ
ಮಮತೆಯ ಸುಧೆಯಲಿ ಜಗವನೆ ಒಲವಲಿ
ಸಲಹುವ ಮಾಯವೆ ನೀನು ನಮ್ಮವ್ವ
||ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ
ಲೆ ಲೆ ಲೆ ಲೆ ಲೆ ಲೆ ಲೇ||