LYRIC

Song Details Page after Lyrice

ಜುಮ್ಕ ಜುಮ್ಕ ಝಂ ಝಂ ಝಂ ಝಂ
ಮೈಯೆಲ್ಲ ಗಮಕ ತಕಝಮ್ ತಕಝಮ್
ಸೇರುವ ತನಕ.... ಹಾಹಾಹಾ
ನಿಲ್ಲದು ತವಕ .... ಹಾಹಾಹಾ
ಅಪ್ಪಿಕೊ ನನ್ನ ಡಾರ್ಲಿಂಗ್
 
||ಜುಮ್ಕ ಜುಮ್ಕ ಝಂ ಝಂ ಝಂ ಝಂ
ಮೈಯೆಲ್ಲ ಗಮಕ ತಕಝಮ್ ತಕಝಮ್
ಸೇರುವ ತನಕ.... ಹಾಹಾಹಾ
ನಿಲ್ಲದು ತವಕ .... ಹಾಹಾಹಾ
ಅಪ್ಪಿಕೊ ನನ್ನ ಡಾರ್ಲಿಂಗ್||
 
ಮಳೆ ಬರೊ ಮುಂಚೆ ಹೆಂಚಾದ ಭೂಮಿಯ ಹಾಗೆ
ಧಗ ಧಗ ದಾಹ ಮೈಯೆಲ್ಲ ಬೆಂಕಿಯ ಬೇಗೆ
ತುಟಿಯಲೆ ನಿನ್ನ ಮೈಯೆಲ್ಲ ತಣಿಸುವೆ ಹೀಗೆ
ಮರವನು ಮುಟ್ಟೊ ಮುಂಜಾನೆ ಮಂಜಿನ ಹಾಗೆ
ಝಂ ಝಂ ಝುಂ ಜುಮ್ಕ ಝಂ ಝಂ ಝುಂ ಜುಮ್ಕ ಝುಂ ಝುಂ
 
||ಜುಮ್ಕ ಜುಮ್ಕ ಝಂ ಝಂ ಝಂ ಝಂ
ಮೈಯೆಲ್ಲ ಗಮಕ ತಕಝಮ್ ತಕಝಮ್
ಸೇರುವ ತನಕ.... ಹಾಹಾಹಾ
ನಿಲ್ಲದು ತವಕ .... ಹಾಹಾಹಾ
ಅಪ್ಪಿಕೊ ನನ್ನ ಡಾರ್ಲಿಂಗ್||
 
ಎದೆಯಲಿ ದುಂಬಿಯ ಝೇಂಕಾರ ಪ್ರೇಮದ ರಾಗ ಅರೆರೆರೆರೆ
ಅಲೆ ಅಲೆ ಉಕ್ಕಿ ಮೈಯೆಲ್ಲ ಪ್ರೇಮ ಪರಾಗ
ಪ್ರೇಮವು ಹೀಗೆ ಜೋರಾದ ಗಾಳಿಯ ವೇಗ
ಬೆರೆತರೆ ಪ್ರೇಮದ ಸಂಗೀತ ಕೇಳುವ ಯೋಗ
ಝಂ ಝಂ ಝುಂ ಜುಮ್ಕ ಝಂ ಝಂ ಝುಂ ಜುಮ್ಕ ಝುಂ ಝುಂ
 
||ಜುಮ್ಕ ಜುಮ್ಕ ಝಂ ಝಂ ಝಂ ಝಂ
ಮೈಯೆಲ್ಲ ಗಮಕ ತಕಝಮ್ ತಕಝಮ್
ಸೇರುವ ತನಕ.... ಹಾಹಾಹಾ
ನಿಲ್ಲದು ತವಕ .... ಹಾಹಾಹಾ
ಅಪ್ಪಿಕೊ ನನ್ನ ಡಾರ್ಲಿಂಗ್||
 
||ಜುಮ್ಕ ಜುಮ್ಕ ಝಂ ಝಂ ಝಂ ಝಂ
ಮೈಯೆಲ್ಲ ಗಮಕ ತಕಝಮ್ ತಕಝಮ್
ಸೇರುವ ತನಕ.... ಹಾಹಾಹಾ
ನಿಲ್ಲದು ತವಕ .... ಹಾಹಾಹಾ
ಅಪ್ಪಿಕೊ ನನ್ನ ಡಾರ್ಲಿಂಗ್||

ಜುಮ್ಕ ಜುಮ್ಕ ಝಂ ಝಂ ಝಂ ಝಂ
ಮೈಯೆಲ್ಲ ಗಮಕ ತಕಝಮ್ ತಕಝಮ್
ಸೇರುವ ತನಕ.... ಹಾಹಾಹಾ
ನಿಲ್ಲದು ತವಕ .... ಹಾಹಾಹಾ
ಅಪ್ಪಿಕೊ ನನ್ನ ಡಾರ್ಲಿಂಗ್
 
||ಜುಮ್ಕ ಜುಮ್ಕ ಝಂ ಝಂ ಝಂ ಝಂ
ಮೈಯೆಲ್ಲ ಗಮಕ ತಕಝಮ್ ತಕಝಮ್
ಸೇರುವ ತನಕ.... ಹಾಹಾಹಾ
ನಿಲ್ಲದು ತವಕ .... ಹಾಹಾಹಾ
ಅಪ್ಪಿಕೊ ನನ್ನ ಡಾರ್ಲಿಂಗ್||
 
ಮಳೆ ಬರೊ ಮುಂಚೆ ಹೆಂಚಾದ ಭೂಮಿಯ ಹಾಗೆ
ಧಗ ಧಗ ದಾಹ ಮೈಯೆಲ್ಲ ಬೆಂಕಿಯ ಬೇಗೆ
ತುಟಿಯಲೆ ನಿನ್ನ ಮೈಯೆಲ್ಲ ತಣಿಸುವೆ ಹೀಗೆ
ಮರವನು ಮುಟ್ಟೊ ಮುಂಜಾನೆ ಮಂಜಿನ ಹಾಗೆ
ಝಂ ಝಂ ಝುಂ ಜುಮ್ಕ ಝಂ ಝಂ ಝುಂ ಜುಮ್ಕ ಝುಂ ಝುಂ
 
||ಜುಮ್ಕ ಜುಮ್ಕ ಝಂ ಝಂ ಝಂ ಝಂ
ಮೈಯೆಲ್ಲ ಗಮಕ ತಕಝಮ್ ತಕಝಮ್
ಸೇರುವ ತನಕ.... ಹಾಹಾಹಾ
ನಿಲ್ಲದು ತವಕ .... ಹಾಹಾಹಾ
ಅಪ್ಪಿಕೊ ನನ್ನ ಡಾರ್ಲಿಂಗ್||
 
ಎದೆಯಲಿ ದುಂಬಿಯ ಝೇಂಕಾರ ಪ್ರೇಮದ ರಾಗ ಅರೆರೆರೆರೆ
ಅಲೆ ಅಲೆ ಉಕ್ಕಿ ಮೈಯೆಲ್ಲ ಪ್ರೇಮ ಪರಾಗ
ಪ್ರೇಮವು ಹೀಗೆ ಜೋರಾದ ಗಾಳಿಯ ವೇಗ
ಬೆರೆತರೆ ಪ್ರೇಮದ ಸಂಗೀತ ಕೇಳುವ ಯೋಗ
ಝಂ ಝಂ ಝುಂ ಜುಮ್ಕ ಝಂ ಝಂ ಝುಂ ಜುಮ್ಕ ಝುಂ ಝುಂ
 
||ಜುಮ್ಕ ಜುಮ್ಕ ಝಂ ಝಂ ಝಂ ಝಂ
ಮೈಯೆಲ್ಲ ಗಮಕ ತಕಝಮ್ ತಕಝಮ್
ಸೇರುವ ತನಕ.... ಹಾಹಾಹಾ
ನಿಲ್ಲದು ತವಕ .... ಹಾಹಾಹಾ
ಅಪ್ಪಿಕೊ ನನ್ನ ಡಾರ್ಲಿಂಗ್||
 
||ಜುಮ್ಕ ಜುಮ್ಕ ಝಂ ಝಂ ಝಂ ಝಂ
ಮೈಯೆಲ್ಲ ಗಮಕ ತಕಝಮ್ ತಕಝಮ್
ಸೇರುವ ತನಕ.... ಹಾಹಾಹಾ
ನಿಲ್ಲದು ತವಕ .... ಹಾಹಾಹಾ
ಅಪ್ಪಿಕೊ ನನ್ನ ಡಾರ್ಲಿಂಗ್||

Jhumka Jhumka song lyrics from Kannada Movie Bhoomi Thayiya Chocchala Maga starring Shivarajkumar, Ramesh Aravind, Shilpa, Lyrics penned by V Manohar Sung by Rajesh Krishnan, Sowmya, Music Composed by V Manohar, film is Directed by S V Rajendra Singh Babu and film is released on 1998

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ