Onde Daari Nadedu Lyrics

ಒಂದೆ ದಾರಿ ನಡೆದು Lyrics

in Bharathada Rathna

in ಭಾರತದ ರತ್ನ

LYRIC

ಒಂದೇ ಬಾರಿ ನಡೆದು ಬಂದ ದಾರಿ
ಬಾಳಿನ ಹೆದ್ದಾರಿ ಬದಲಾಗದ ದಾರಿ
ದಾರಿ ಹೊಸಭಾವಕೆ
ತಾ ಹೊರಳದೆ ಜಾರಿ
ಕಸದರಮನೆಯ ಕಾಣಿಸುವ ದಾರಿ
ಅಮರತಾಣವ ಆಸೆಗಳು ಸುರಿ
ಅದೇ ನೀಚತನಕೆ ಎಳೆದೊಯ್ಯುವ
ದಾರಿ... ದಾರಿ

ಜಾತಿ ಭ್ರಾಂತಿಯ ಜ್ವಾಲೆಯಕಾರಿ
ಜಾತ್ಯಾತೀತವ ದಹಿಸುವ ದಾರಿ
ಸಮರಸ ಶಾಂತಿಗೇ ಹಗೆತನ ತೋರಿ
ಸರ್ವರೊಳಗಂತರ ಮಾಡುವ
ದಾರಿ….. ದಾರಿ

|| ಒಂದೇ ಬಾರಿ ನಡೆದು ಬಂದ ದಾರಿ
ಬಾಳಿನ ಹೆದ್ದಾರಿ ಬದಲಾಗದ ದಾರಿ
ದಾರಿ ಹೊಸಭಾವಕೆ
ತಾ ಹೊರಳದೆ ಜಾರಿ….||

ಪುನೀತ ಪ್ರೇಮವ ಗಾಳಿಗೆ ತೂರಿ
ಪಾಪ ತಾಪಗಳ ಫಲಿಸುವ ದಾರಿ
ಜಗಕೆಲ್ಲ ಮಾರಿ ಜನರ ಮತಿಗೇರಿ
ಹಗರಣ ಗೈವ ಜೀವಂತಕಾ
ದಾರಿ .. ದಾರಿ 
 
|| ಒಂದೇ ಬಾರಿ ನಡೆದು ಬಂದ ದಾರಿ
ಬಾಳಿನ ಹೆದ್ದಾರಿ ಬದಲಾಗದ ದಾರಿ
ದಾರಿ ಹೊಸಭಾವಕೆ
ತಾ ಹೊರಳದೆ ಜಾರಿ
ಕಸದರಮನೆಯ ಕಾಣಿಸುವ ದಾರಿ
ಅಮರತಾಣವ ಆಸೆಗಳು ಸುರಿ
ಅದೇ ನೀಚತನಕೆ ಎಳೆದೊಯ್ಯುವ
ದಾರಿ... ದಾರಿ…..||
 

ಒಂದೇ ಬಾರಿ ನಡೆದು ಬಂದ ದಾರಿ
ಬಾಳಿನ ಹೆದ್ದಾರಿ ಬದಲಾಗದ ದಾರಿ
ದಾರಿ ಹೊಸಭಾವಕೆ
ತಾ ಹೊರಳದೆ ಜಾರಿ
ಕಸದರಮನೆಯ ಕಾಣಿಸುವ ದಾರಿ
ಅಮರತಾಣವ ಆಸೆಗಳು ಸುರಿ
ಅದೇ ನೀಚತನಕೆ ಎಳೆದೊಯ್ಯುವ
ದಾರಿ... ದಾರಿ

ಜಾತಿ ಭ್ರಾಂತಿಯ ಜ್ವಾಲೆಯಕಾರಿ
ಜಾತ್ಯಾತೀತವ ದಹಿಸುವ ದಾರಿ
ಸಮರಸ ಶಾಂತಿಗೇ ಹಗೆತನ ತೋರಿ
ಸರ್ವರೊಳಗಂತರ ಮಾಡುವ
ದಾರಿ….. ದಾರಿ

|| ಒಂದೇ ಬಾರಿ ನಡೆದು ಬಂದ ದಾರಿ
ಬಾಳಿನ ಹೆದ್ದಾರಿ ಬದಲಾಗದ ದಾರಿ
ದಾರಿ ಹೊಸಭಾವಕೆ
ತಾ ಹೊರಳದೆ ಜಾರಿ….||

ಪುನೀತ ಪ್ರೇಮವ ಗಾಳಿಗೆ ತೂರಿ
ಪಾಪ ತಾಪಗಳ ಫಲಿಸುವ ದಾರಿ
ಜಗಕೆಲ್ಲ ಮಾರಿ ಜನರ ಮತಿಗೇರಿ
ಹಗರಣ ಗೈವ ಜೀವಂತಕಾ
ದಾರಿ .. ದಾರಿ 
 
|| ಒಂದೇ ಬಾರಿ ನಡೆದು ಬಂದ ದಾರಿ
ಬಾಳಿನ ಹೆದ್ದಾರಿ ಬದಲಾಗದ ದಾರಿ
ದಾರಿ ಹೊಸಭಾವಕೆ
ತಾ ಹೊರಳದೆ ಜಾರಿ
ಕಸದರಮನೆಯ ಕಾಣಿಸುವ ದಾರಿ
ಅಮರತಾಣವ ಆಸೆಗಳು ಸುರಿ
ಅದೇ ನೀಚತನಕೆ ಎಳೆದೊಯ್ಯುವ
ದಾರಿ... ದಾರಿ…..||
 

Onde Daari Nadedu song lyrics from Kannada Movie Bharathada Rathna starring Udayakumar, Jayadeva Kumar, T N Balakrishna, Lyrics penned by Jayadev Kumar Sung by S Janaki, Music Composed by R Sudarshanam, film is Directed by T V Singh Takur and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ