Jaya Kannada Naada Lyrics

ಜಯ ಕನ್ನಡ ನಾಡು Lyrics

in Bharathada Rathna

in ಭಾರತದ ರತ್ನ

LYRIC

Song Details Page after Lyrice

ಜಯ ಕನ್ನಡನಾಡ ಪ್ರಕಾಶ
ಜಯಹೇ ಜನಜೀವನ ವಿಕಾಸ ಜಯಹೇ
ಕೇರಳ ತಮಿಳಾಂದ್ರ ಮರಾಠ
ದೇಶ ಅರಬ್ಬೀ ಸಮುದ್ರ ಮೇರೇ
ಕಾವೇರಿ ತುಂಗಭದ್ರಾ ಕೃಷ್ಣ
ಗೋದಾವರಿ ಜಲಧಾರೇ

ಬನಗಿರಿ ಬಯಲಿನ ಭಾಗ್ಯ ವಿಶೇಷ
ಭುವಿ ಭಾರತ ಕೀರ್ತಿಯ ಪುರುಷಾ
ವಿಜಯ ಹೇ ಕರ್ನಾಟಕ ದೇಶ
ಸುಜಯ ಹೇ ಸುಮಧುರ ಸುಲಲಿತ
ಭಾಷಾ ಜಯಹೇ ಜಯಹೇ ಜಯಹೇ

ಜಯ ಮಂಗಳದಾಯಿನಿ ಜಯಹೇ
ಜಯ ಜನ್ಮಭೂಮಿ ಜಯ ಜಯಹೇ
ಜಯ ಜಯ ಜಯ ಜಯಹೇ

ಜಯ ಕನ್ನಡನಾಡ ಪ್ರಕಾಶ
ಜಯಹೇ ಜನಜೀವನ ವಿಕಾಸ ಜಯಹೇ
ಕೇರಳ ತಮಿಳಾಂದ್ರ ಮರಾಠ
ದೇಶ ಅರಬ್ಬೀ ಸಮುದ್ರ ಮೇರೇ
ಕಾವೇರಿ ತುಂಗಭದ್ರಾ ಕೃಷ್ಣ
ಗೋದಾವರಿ ಜಲಧಾರೇ

ಬನಗಿರಿ ಬಯಲಿನ ಭಾಗ್ಯ ವಿಶೇಷ
ಭುವಿ ಭಾರತ ಕೀರ್ತಿಯ ಪುರುಷಾ
ವಿಜಯ ಹೇ ಕರ್ನಾಟಕ ದೇಶ
ಸುಜಯ ಹೇ ಸುಮಧುರ ಸುಲಲಿತ
ಭಾಷಾ ಜಯಹೇ ಜಯಹೇ ಜಯಹೇ

ಜಯ ಮಂಗಳದಾಯಿನಿ ಜಯಹೇ
ಜಯ ಜನ್ಮಭೂಮಿ ಜಯ ಜಯಹೇ
ಜಯ ಜಯ ಜಯ ಜಯಹೇ

Jaya Kannada Naada song lyrics from Kannada Movie Bharathada Rathna starring Udayakumar, Jayadeva Kumar, T N Balakrishna, Lyrics penned by Jayadev Kumar Sung by P B Srinivas, Music Composed by R Sudarshanam, film is Directed by T V Singh Takur and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ