Dudiyona Banniri Lyrics

ದುಡಿಯೋಣ ಬನ್ನಿರಿ Lyrics

in Bharathada Rathna

in ಭಾರತದ ರತ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದುಡಿಯೋಣ ಬನ್ನಿರಿ,
ದುಡಿಯೋಣ ಬನ್ನಿ
ನಾವೆಲ್ಲಾ ನೀವೆಲ್ಲಾ
ನಾಡಿನ ಜನರೆಲ್ಲಾ
ಮುಂದಾಗಿ ಚೆಂದಾಗಿ
ಕೆಚ್ಚಾಗಿ ಮೆಚ್ಚಾಗಿ
ದುಡಿಯೋಣ ಬನ್ನಿ... ಒಂದಾಗಿ
 
ದುಡಿಯೋಣ ಬನ್ನಿರಿ,
ದುಡಿಯೋಣ ಬನ್ನಿ
ನಾವೆಲ್ಲಾ ನೀವೆಲ್ಲಾ
ನಾಡಿನ ಜನರೆಲ್ಲಾ
ಮುಂದಾಗಿ ಚೆಂದಾಗಿ
ಕೆಚ್ಚಾಗಿ ಮೆಚ್ಚಾಗಿ
ದುಡಿಯೋಣ ಬನ್ನಿ... ಒಂದಾಗಿ
 
|| ದುಡಿಯೋಣ ಬನ್ನಿರಿ, ||
 
ಆ.. ಆಹಾ ಆಹ  ಆ..
ಆಹಾ ಆ.. ಆಹಾ ಆ.. ಆಹಾ
 
ದುಡಿಮೆಯ ದೇವರು
ದುಡಿಮೆ ತವರೂರು
ಕೈ ಕೆಸರಾದರು
ಬಾಯಿಗೆ ಮೊಸರು
ಕಾಡಲ್ಲಿ ಕಡಲಲ್ಲಿ
ಊರಲ್ಲಿ ಹೊಲದಲ್ಲಿ
ದುಡಿಯೋಣ ಬನ್ನಿ ಸೈನ್ಯದಲ್ಲಿ
ದುಡಿಯೋಣ ಬನ್ನಿ ಸೈನ್ಯದಲ್ಲಿ
 
|| ದುಡಿಯೋಣ ಬನ್ನಿರಿ, ||
 
ಕಾಯಕ ಕೈಲಾಸ
ಅನುದಿನ ಉಲ್ಲಾಸ
ಈ ಶ್ರಮ ಸಾಹಸ
ನಾಳೆಗೆ ಸಂತಸ
ಮನವೊಗ್ಗಿ ಮೈಬಗ್ಗಿ
ಶತ ಸುಗ್ಗಿ ಸವಿ ಜಗ್ಗಿ
ದುಡಿಯೋಣ ಬನ್ನಿ
ಋಣಕ್ಕುಗ್ಗಿ
ದುಡಿಯೋಣ ಬನ್ನಿ
ಋಣಕ್ಕುಗ್ಗಿ
 
|| ದುಡಿಯೋಣ ಬನ್ನಿರಿ, ||
 
ಆ.. ಆಹಾ ಆಹ  ಆ.. ಆಹಾ
ಆ.. ಆಹಾ ಆ.. ಆಹಾ
 
ಬಾಡಿದ ಬಾಳಿನಾ ಬೇರಿಗೆ ಚೇತನ
ತುಂಬುವ ಸಾಧನ ನಮಗಿದೆ ಈ ದಿನ
ಕುಣಿದಾಡಿ ಕೂಗಾಡಿ
ಮೆರೆದಾಡಿ ಮುಂದೋಡಿ
ದುಡಿಯೋಣ ಬನ್ನಿ ನಲಿದಾಡಿ
ದುಡಿಯೋಣ ಬನ್ನಿ ನಲಿದಾಡಿ
 
|| ದುಡಿಯೋಣ ಬನ್ನಿರಿ, ||
 
ನಾವೇ ಸ್ವತಂತ್ರ ಮಾಡೋಣ ಯಂತ್ರ
ನಮ್ಮದು ಪವಿತ್ರ ಶಾಂತಿಯ ಮಂತ್ರ
ತಲೆಯೆತ್ತಿ ನಗೆ ಬಿತ್ತಿ ಕಲೆಮೆತ್ತಿ ಕೈ ಎತ್ತಿ
ದುಡಿಯೋಣ ಬನ್ನಿ ಭಯ ಭಕ್ತಿ
ದುಡಿಯೋಣ ಬನ್ನಿ ಭಯ ಭಕ್ತಿ
 
|| ದುಡಿಯೋಣ ಬನ್ನಿರಿ,
ದುಡಿಯೋಣ ಬನ್ನಿ
ನಾವೆಲ್ಲಾ ನೀವೆಲ್ಲಾ
ನಾಡಿನ ಜನರೆಲ್ಲಾ
ಮುಂದಾಗಿ ಚೆಂದಾಗಿ
ಕೆಚ್ಚಾಗಿ ಮೆಚ್ಚಾಗಿ
ದುಡಿಯೋಣ ಬನ್ನಿ... ಒಂದಾಗಿ
ದುಡಿಯೋಣ ಬನ್ನಿರಿ……||

ದುಡಿಯೋಣ ಬನ್ನಿರಿ,
ದುಡಿಯೋಣ ಬನ್ನಿ
ನಾವೆಲ್ಲಾ ನೀವೆಲ್ಲಾ
ನಾಡಿನ ಜನರೆಲ್ಲಾ
ಮುಂದಾಗಿ ಚೆಂದಾಗಿ
ಕೆಚ್ಚಾಗಿ ಮೆಚ್ಚಾಗಿ
ದುಡಿಯೋಣ ಬನ್ನಿ... ಒಂದಾಗಿ
 
ದುಡಿಯೋಣ ಬನ್ನಿರಿ,
ದುಡಿಯೋಣ ಬನ್ನಿ
ನಾವೆಲ್ಲಾ ನೀವೆಲ್ಲಾ
ನಾಡಿನ ಜನರೆಲ್ಲಾ
ಮುಂದಾಗಿ ಚೆಂದಾಗಿ
ಕೆಚ್ಚಾಗಿ ಮೆಚ್ಚಾಗಿ
ದುಡಿಯೋಣ ಬನ್ನಿ... ಒಂದಾಗಿ
 
|| ದುಡಿಯೋಣ ಬನ್ನಿರಿ, ||
 
ಆ.. ಆಹಾ ಆಹ  ಆ..
ಆಹಾ ಆ.. ಆಹಾ ಆ.. ಆಹಾ
 
ದುಡಿಮೆಯ ದೇವರು
ದುಡಿಮೆ ತವರೂರು
ಕೈ ಕೆಸರಾದರು
ಬಾಯಿಗೆ ಮೊಸರು
ಕಾಡಲ್ಲಿ ಕಡಲಲ್ಲಿ
ಊರಲ್ಲಿ ಹೊಲದಲ್ಲಿ
ದುಡಿಯೋಣ ಬನ್ನಿ ಸೈನ್ಯದಲ್ಲಿ
ದುಡಿಯೋಣ ಬನ್ನಿ ಸೈನ್ಯದಲ್ಲಿ
 
|| ದುಡಿಯೋಣ ಬನ್ನಿರಿ, ||
 
ಕಾಯಕ ಕೈಲಾಸ
ಅನುದಿನ ಉಲ್ಲಾಸ
ಈ ಶ್ರಮ ಸಾಹಸ
ನಾಳೆಗೆ ಸಂತಸ
ಮನವೊಗ್ಗಿ ಮೈಬಗ್ಗಿ
ಶತ ಸುಗ್ಗಿ ಸವಿ ಜಗ್ಗಿ
ದುಡಿಯೋಣ ಬನ್ನಿ
ಋಣಕ್ಕುಗ್ಗಿ
ದುಡಿಯೋಣ ಬನ್ನಿ
ಋಣಕ್ಕುಗ್ಗಿ
 
|| ದುಡಿಯೋಣ ಬನ್ನಿರಿ, ||
 
ಆ.. ಆಹಾ ಆಹ  ಆ.. ಆಹಾ
ಆ.. ಆಹಾ ಆ.. ಆಹಾ
 
ಬಾಡಿದ ಬಾಳಿನಾ ಬೇರಿಗೆ ಚೇತನ
ತುಂಬುವ ಸಾಧನ ನಮಗಿದೆ ಈ ದಿನ
ಕುಣಿದಾಡಿ ಕೂಗಾಡಿ
ಮೆರೆದಾಡಿ ಮುಂದೋಡಿ
ದುಡಿಯೋಣ ಬನ್ನಿ ನಲಿದಾಡಿ
ದುಡಿಯೋಣ ಬನ್ನಿ ನಲಿದಾಡಿ
 
|| ದುಡಿಯೋಣ ಬನ್ನಿರಿ, ||
 
ನಾವೇ ಸ್ವತಂತ್ರ ಮಾಡೋಣ ಯಂತ್ರ
ನಮ್ಮದು ಪವಿತ್ರ ಶಾಂತಿಯ ಮಂತ್ರ
ತಲೆಯೆತ್ತಿ ನಗೆ ಬಿತ್ತಿ ಕಲೆಮೆತ್ತಿ ಕೈ ಎತ್ತಿ
ದುಡಿಯೋಣ ಬನ್ನಿ ಭಯ ಭಕ್ತಿ
ದುಡಿಯೋಣ ಬನ್ನಿ ಭಯ ಭಕ್ತಿ
 
|| ದುಡಿಯೋಣ ಬನ್ನಿರಿ,
ದುಡಿಯೋಣ ಬನ್ನಿ
ನಾವೆಲ್ಲಾ ನೀವೆಲ್ಲಾ
ನಾಡಿನ ಜನರೆಲ್ಲಾ
ಮುಂದಾಗಿ ಚೆಂದಾಗಿ
ಕೆಚ್ಚಾಗಿ ಮೆಚ್ಚಾಗಿ
ದುಡಿಯೋಣ ಬನ್ನಿ... ಒಂದಾಗಿ
ದುಡಿಯೋಣ ಬನ್ನಿರಿ……||

Dudiyona Banniri song lyrics from Kannada Movie Bharathada Rathna starring Udayakumar, Jayadeva Kumar, T N Balakrishna, Lyrics penned by Jayadev Kumar Sung by P B Srinivas, S Janaki, Music Composed by R Sudarshanam, film is Directed by T V Singh Takur and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ