Anuraagada Aradhane Lyrics

ಅನುರಾಗದ ಆರಾಧನ Lyrics

in Bharathada Rathna

in ಭಾರತದ ರತ್ನ

LYRIC

Song Details Page after Lyrice

ಆಆಆ... ಆಆಆ
ಅನುರಾಗದ ಆರಾಧನ
ಅತಿಮಧುರ ಮೋಹನ
ಅನುರಾಗದ ಆರಾಧನ
ಅತಿಮಧುರ ಮೋಹನ
 
|| ಅನುರಾಗದ ಆರಾಧನ..||
 
ಉತ್ತರ ದಕ್ಷಿಣ ನೀನು ನಾ,
ಆಗಲು ಒಂದೆಡೆ ಸಮ್ಮಿಲನ
ಉತ್ತರ ದಕ್ಷಿಣ ನೀನು ನಾ,
ಆಗಲು ಒಂದೆಡೆ ಸಮ್ಮಿಲನ
ಮೂಡಿತು ಜಾಗೃತಿ ಭಾವನ,
ಮೂಡಿತು ಜಾಗೃತಿ ಭಾವನ
ಕೂಡಿತಾನಂದ ಚೇತನ,
 
|| ಅನುರಾಗದ ಆರಾಧನ..||
 
ನಮ್ಮೀ ಜೀವನ ಸಂದರ್ಶನ,
ಜಗಕಾದರ್ಶದ ಆಹ್ವಾನ
ನಮ್ಮೀ ಜೀವನ ಸಂದರ್ಶನ
ಜಗಕಾದರ್ಶದ ಆಹ್ವಾನ
ಮಾನವ ಕುಲಕೆ ಪಾವನ
ಮಾನವ ಕುಲಕೆ ಪಾವನ
ಸುಖದ ಶಾಂತಿಯ ಸಾಧನ
 
|| ಅನುರಾಗದ ಆರಾಧನ..||
 
ಯುಗ ಜನ್ಮಗಳ ಕಾಲ ವಿಹೀನ
ಒಲವಿನ ಕಥೆಯು ಚಿರ ನೂತನ
ಯುಗ ಜನ್ಮಗಳ ಕಾಲ ವಿಹೀನ
ಒಲವಿನ ಕಥೆಯು ಚಿರ ನೂತನ
ನಮಗೆ ನಾವೇ ಭೂಮಿ ಗಗನ
ನಮಗೆ ನಾವೇ ಭೂಮಿ ಗಗನ
ಆಗದೆ ಬಾಳುವ ಅನುದಿನ
 
|| ಅನುರಾಗದ ಆರಾಧನ 
ಅತಿಮಧುರ ಮೋಹನ
ಅನುರಾಗದ ಆರಾಧನ…||

ಆಆಆ... ಆಆಆ
ಅನುರಾಗದ ಆರಾಧನ
ಅತಿಮಧುರ ಮೋಹನ
ಅನುರಾಗದ ಆರಾಧನ
ಅತಿಮಧುರ ಮೋಹನ
 
|| ಅನುರಾಗದ ಆರಾಧನ..||
 
ಉತ್ತರ ದಕ್ಷಿಣ ನೀನು ನಾ,
ಆಗಲು ಒಂದೆಡೆ ಸಮ್ಮಿಲನ
ಉತ್ತರ ದಕ್ಷಿಣ ನೀನು ನಾ,
ಆಗಲು ಒಂದೆಡೆ ಸಮ್ಮಿಲನ
ಮೂಡಿತು ಜಾಗೃತಿ ಭಾವನ,
ಮೂಡಿತು ಜಾಗೃತಿ ಭಾವನ
ಕೂಡಿತಾನಂದ ಚೇತನ,
 
|| ಅನುರಾಗದ ಆರಾಧನ..||
 
ನಮ್ಮೀ ಜೀವನ ಸಂದರ್ಶನ,
ಜಗಕಾದರ್ಶದ ಆಹ್ವಾನ
ನಮ್ಮೀ ಜೀವನ ಸಂದರ್ಶನ
ಜಗಕಾದರ್ಶದ ಆಹ್ವಾನ
ಮಾನವ ಕುಲಕೆ ಪಾವನ
ಮಾನವ ಕುಲಕೆ ಪಾವನ
ಸುಖದ ಶಾಂತಿಯ ಸಾಧನ
 
|| ಅನುರಾಗದ ಆರಾಧನ..||
 
ಯುಗ ಜನ್ಮಗಳ ಕಾಲ ವಿಹೀನ
ಒಲವಿನ ಕಥೆಯು ಚಿರ ನೂತನ
ಯುಗ ಜನ್ಮಗಳ ಕಾಲ ವಿಹೀನ
ಒಲವಿನ ಕಥೆಯು ಚಿರ ನೂತನ
ನಮಗೆ ನಾವೇ ಭೂಮಿ ಗಗನ
ನಮಗೆ ನಾವೇ ಭೂಮಿ ಗಗನ
ಆಗದೆ ಬಾಳುವ ಅನುದಿನ
 
|| ಅನುರಾಗದ ಆರಾಧನ 
ಅತಿಮಧುರ ಮೋಹನ
ಅನುರಾಗದ ಆರಾಧನ…||

Anuraagada Aradhane song lyrics from Kannada Movie Bharathada Rathna starring Udayakumar, Jayadeva Kumar, T N Balakrishna, Lyrics penned by Jayadev Kumar Sung by P B Srinivas, P Susheela, Music Composed by R Sudarshanam, film is Directed by T V Singh Takur and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ