ಹೋಯ್ .. ಹೋಯ್ ...
ಬಂಜಾರಿ ನಿನ್ನ ಕೈ ಜಾರಿ ಅಹ್
ಬಂಜಾರಿ ನಿನ್ನ ಕೈ ಜಾರಿ ಹೂ
ಹೋಯಿತಲ್ಲೋ ಹರಿ
ಹಾರಿ ಹೋಯಿತಲ್ಲೋ
ಹಾರಿ ಹಾರಿ ಹಾರಿ ಹಾರಿ
ಕಳ್ಳಕೋರ ಮಾಯಾ ಬಂಜಾರ ..
ಕದ್ದು ಒಯ್ದಾನೋ ಏನಾರಾ
ಎಲ್ಲೂ ನಿಲ್ಲಾದೆ ದೂರ ದ್ಯಾವರ
ಪೂಜೆಗೆ ಸಿಕ್ಕಯಿತೋ ಹ್ಯಾಂಗಾರ
|| ಬಂಜಾರಿ ನಿನ್ನ ಕೈ ಜಾರಿ ಹೂ
ಹೋಯಿತಲ್ಲೋ ಹರಿ
ಹಾರಿ ಹೋಯಿತಲ್ಲೋ….||
ಯಾಕೋ ಎದೆಯಾಗೆ ಟುಕುಟುಕು ಸದ್ದು
ಯಾವ ಸುಂದರ ಹಾಕ್ಯಾನೋ ಮದ್ದು
ಬಂಜಾರಿ ನಿನ್ನ ಕೈ ಜಾರಿ ಹೂ
ಹೋಯಿತಲ್ಲೋ ಹರಿ
ಹಾರಿ ಹೋಯಿತಲ್ಲೋ
ಬಣ್ಣಾದ ಚಿಟ್ಟೆ ಬಾ ಕೆನ್ನೆ
ಮುಟ್ಟು ಹೇಳ್ತಿನಿ ನಿನಗೆ ಪ್ರೀತಿ ಗುಟ್ಟು
ಕೆಂಪಿನ ಮೈಗೊತ್ತಿ ಬೀಸೋ
ಎಡವಟ್ಟು ಕೈಯೆತ್ತಿ ಮುಗಿವೆ
ಓಡೋ ಹೂ ಕೊಟ್ಟು
ಹೋಯ್ .. ಹೋಯ್ ...
ಬಂಜಾರಿ ನಿನ್ನ ಕೈ ಜಾರಿ ಅಹ್
ಬಂಜಾರಿ ನಿನ್ನ ಕೈ ಜಾರಿ ಹೂ
ಹೋಯಿತಲ್ಲೋ ಹರಿ
ಹಾರಿ ಹೋಯಿತಲ್ಲೋ
ಹಾರಿ ಹಾರಿ ಹಾರಿ ಹಾರಿ
ಕಳ್ಳಕೋರ ಮಾಯಾ ಬಂಜಾರ ..
ಕದ್ದು ಒಯ್ದಾನೋ ಏನಾರಾ
ಎಲ್ಲೂ ನಿಲ್ಲಾದೆ ದೂರ ದ್ಯಾವರ
ಪೂಜೆಗೆ ಸಿಕ್ಕಯಿತೋ ಹ್ಯಾಂಗಾರ
|| ಬಂಜಾರಿ ನಿನ್ನ ಕೈ ಜಾರಿ ಹೂ
ಹೋಯಿತಲ್ಲೋ ಹರಿ
ಹಾರಿ ಹೋಯಿತಲ್ಲೋ…||
ಹೋಯ್ .. ಹೋಯ್ ...
ಬಂಜಾರಿ ನಿನ್ನ ಕೈ ಜಾರಿ ಅಹ್
ಬಂಜಾರಿ ನಿನ್ನ ಕೈ ಜಾರಿ ಹೂ
ಹೋಯಿತಲ್ಲೋ ಹರಿ
ಹಾರಿ ಹೋಯಿತಲ್ಲೋ
ಹಾರಿ ಹಾರಿ ಹಾರಿ ಹಾರಿ
ಕಳ್ಳಕೋರ ಮಾಯಾ ಬಂಜಾರ ..
ಕದ್ದು ಒಯ್ದಾನೋ ಏನಾರಾ
ಎಲ್ಲೂ ನಿಲ್ಲಾದೆ ದೂರ ದ್ಯಾವರ
ಪೂಜೆಗೆ ಸಿಕ್ಕಯಿತೋ ಹ್ಯಾಂಗಾರ
|| ಬಂಜಾರಿ ನಿನ್ನ ಕೈ ಜಾರಿ ಹೂ
ಹೋಯಿತಲ್ಲೋ ಹರಿ
ಹಾರಿ ಹೋಯಿತಲ್ಲೋ….||
ಯಾಕೋ ಎದೆಯಾಗೆ ಟುಕುಟುಕು ಸದ್ದು
ಯಾವ ಸುಂದರ ಹಾಕ್ಯಾನೋ ಮದ್ದು
ಬಂಜಾರಿ ನಿನ್ನ ಕೈ ಜಾರಿ ಹೂ
ಹೋಯಿತಲ್ಲೋ ಹರಿ
ಹಾರಿ ಹೋಯಿತಲ್ಲೋ
ಬಣ್ಣಾದ ಚಿಟ್ಟೆ ಬಾ ಕೆನ್ನೆ
ಮುಟ್ಟು ಹೇಳ್ತಿನಿ ನಿನಗೆ ಪ್ರೀತಿ ಗುಟ್ಟು
ಕೆಂಪಿನ ಮೈಗೊತ್ತಿ ಬೀಸೋ
ಎಡವಟ್ಟು ಕೈಯೆತ್ತಿ ಮುಗಿವೆ
ಓಡೋ ಹೂ ಕೊಟ್ಟು
ಹೋಯ್ .. ಹೋಯ್ ...
ಬಂಜಾರಿ ನಿನ್ನ ಕೈ ಜಾರಿ ಅಹ್
ಬಂಜಾರಿ ನಿನ್ನ ಕೈ ಜಾರಿ ಹೂ
ಹೋಯಿತಲ್ಲೋ ಹರಿ
ಹಾರಿ ಹೋಯಿತಲ್ಲೋ
ಹಾರಿ ಹಾರಿ ಹಾರಿ ಹಾರಿ
ಕಳ್ಳಕೋರ ಮಾಯಾ ಬಂಜಾರ ..
ಕದ್ದು ಒಯ್ದಾನೋ ಏನಾರಾ
ಎಲ್ಲೂ ನಿಲ್ಲಾದೆ ದೂರ ದ್ಯಾವರ
ಪೂಜೆಗೆ ಸಿಕ್ಕಯಿತೋ ಹ್ಯಾಂಗಾರ
|| ಬಂಜಾರಿ ನಿನ್ನ ಕೈ ಜಾರಿ ಹೂ
ಹೋಯಿತಲ್ಲೋ ಹರಿ
ಹಾರಿ ಹೋಯಿತಲ್ಲೋ…||
Banjaari Ninna Kai Jaari song lyrics from Kannada Movie Bharathada Rathna starring Udayakumar, Jayadeva Kumar, T N Balakrishna, Lyrics penned by Jayadev Kumar Sung by L R Eswari, Music Composed by R Sudarshanam, film is Directed by T V Singh Takur and film is released on 1973