Namma Thaayi Bhaarathi Lyrics

ನಮ್ಮ ತಾಯಿ ಭಾರತಿ Lyrics

in Bharathada Rathna

in ಭಾರತದ ರತ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ
ನಮ್ಮ ತಾಯಿ ಭಾರತಿ ಪಡೆದ
ಪುನೀತ ಸಂತತಿ
ವಿಶ್ವಕೆಲ್ಲ ಕೀರುತಿ ನಡೆಸುವ ವರ್ಧಂತಿ..
ನಾವು ನಡೆಸುವ ವರ್ಧಂತಿ
 
ನಮ್ಮ ತಾಯಿ ಭಾರತಿ ಪಡೆದ
ಪುನೀತ ಸಂತತಿ
ವಿಶ್ವಕೆಲ್ಲ ಕೀರುತಿ ನಡೆಸುವ ವರ್ಧಂತಿ,
ನಾವು ನಡೆಸುವ ವರ್ಧಂತಿ
 
ದಾಸ್ಯ ಭಾವ ನೀಗಿಸಿದ
ಸ್ವಾತಂತ್ರ್ಯ ಕೊಡಿಸಿದ
ದಾಸ್ಯ ಭಾವ ನೀಗಿಸಿದ ಸ್ವಾತಂತ್ರ್ಯ
ಕೊಡಿಸಿದ  ಸತ್ಯ ಶಾಂತಿ
ಸಾರಿದ ಸಮಾನತ್ವ ಕಲಿಸಿದ
ಹರಿಗಿರಿಜನರಾತ್ಮ
ನಮೋ ಗಾಂಧಿ ಮಹಾತ್ಮ
 
ಹರಿಗಿರಿಜನರಾತ್ಮ
ನಮೋ ಗಾಂಧಿ ಮಹಾತ್ಮ
ಹರಿಗಿರಿಜನರಾತ್ಮ
ನಮೋ ಗಾಂಧಿ ಮಹಾತ್ಮ
 
||  ನಮ್ಮ ತಾಯಿ ಭಾರತಿ  ||
 
ಹೊಣೆಯ ಹೋರಾಟದಲಿ
ಪ್ರಾಣಾರ್ಪಣೆ ಮಾಡಿದ
ಹೊಣೆಯ ಹೋರಾಟದಲಿ
ಪ್ರಾಣಾರ್ಪಣೆ ಮಾಡಿದ
ಅಮರ ಪ್ರಕಾಶ ನಮೋ
ಸುಭಾಷ್ ಚಂದ್ರ ಬೋಸ್
 
ನಮೋ ಸುಭಾಷ್ ಚಂದ್ರ ಬೋಸ್ 
ನಮೋ ಸುಭಾಷ್ ಚಂದ್ರ ಬೋಸ್
ದೇಶದೇಳಿಗೆಯ ಬಯಸಿ
ಸುಖಸಿರಿಯ ವರ್ಜಿಸಿದ
ದೇಶದೇಳಿಗೆಯ ಬಯಸಿ
ಸುಖಸಿರಿಯ ವರ್ಜಿಸಿದ
 
ಯೋಜನೆಗಳ ಸಂಘಟಿಸಿ
ದಕ್ಷತೆಯಲಿ ರಕ್ಷಿಸಿದ
ನವ್ಯಭಾರತಲೋಲ
ನಮೋ ಜವಹರಲಾಲ್
 
ನವ್ಯಭಾರತಲೋಲ
ನಮೋ ಜವಹರಲಾಲ್
ನವ್ಯಭಾರತಲೋಲ
ನಮೋ ಜವಹರಲಾಲ್
 
||  ನಮ್ಮ ತಾಯಿ ಭಾರತಿ  ||
 
ಶಾಂತಿಗಾಗಿ ತನುತೆತ್ತ
ರೈತ ಸೈನಿಕರ ಪ್ರೀತ
ಶಾಂತಿಗಾಗಿ ತನುತೆತ್ತ
ರೈತ ಸೈನಿಕರ ಪ್ರೀತ
ಸದ್ಗುಣ ಸಂಪದಸಾರ
ನಮೋ ಲಾಲ್ ಬಹದ್ದೂರ್
 
ನಮೋ ಲಾಲ್ ಬಹದ್ದೂರ್
ನಮೋ ಲಾಲ್ ಬಹದ್ದೂರ್
 
ಶ್ರಮದಾನ ಭೂದಾನ
ಕಲಿಸಿ ಜನರ ಸುಖಿಸಿದ
ಶ್ರಮದಾನ ಭೂದಾನ
ಕಲಿಸಿ ಜನರ ಸುಖಿಸಿದ
ಘನತೆಯ ತಂದ
ನಮೋ ಆಚಾರ್ಯ ವಿನೋಬ
 
ಆಚಾರ್ಯ ವಿನೋಬ
ಕೈಗಾರಿಕ ರಂಗದಲಿ
ಯಂತ್ರ ವಿದ್ಯುತ್ ತಂತ್ರ ಬಳಸಿ
ಬಡವರ ಮನೆಯಂಗಳವ
ಬಂಗಾರದಿ ಸಿಂಗರಿಸಿ
ನಲಿಸಿದ ಅಯ್ಯ ನಮೋ
ವಿಶ್ವೇಶ್ವರಯ್ಯ
 
ನಲಿಸಿದ ಅಯ್ಯ ನಮೋ
ವಿಶ್ವೇಶ್ವರಯ್ಯ
ನಲಿಸಿದ ಅಯ್ಯ ನಮೋ
ವಿಶ್ವೇಶ್ವರಯ್ಯ
 
||  ನಮ್ಮ ತಾಯಿ ಭಾರತಿ  ||

ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ
ನಮ್ಮ ತಾಯಿ ಭಾರತಿ ಪಡೆದ
ಪುನೀತ ಸಂತತಿ
ವಿಶ್ವಕೆಲ್ಲ ಕೀರುತಿ ನಡೆಸುವ ವರ್ಧಂತಿ..
ನಾವು ನಡೆಸುವ ವರ್ಧಂತಿ
 
ನಮ್ಮ ತಾಯಿ ಭಾರತಿ ಪಡೆದ
ಪುನೀತ ಸಂತತಿ
ವಿಶ್ವಕೆಲ್ಲ ಕೀರುತಿ ನಡೆಸುವ ವರ್ಧಂತಿ,
ನಾವು ನಡೆಸುವ ವರ್ಧಂತಿ
 
ದಾಸ್ಯ ಭಾವ ನೀಗಿಸಿದ
ಸ್ವಾತಂತ್ರ್ಯ ಕೊಡಿಸಿದ
ದಾಸ್ಯ ಭಾವ ನೀಗಿಸಿದ ಸ್ವಾತಂತ್ರ್ಯ
ಕೊಡಿಸಿದ  ಸತ್ಯ ಶಾಂತಿ
ಸಾರಿದ ಸಮಾನತ್ವ ಕಲಿಸಿದ
ಹರಿಗಿರಿಜನರಾತ್ಮ
ನಮೋ ಗಾಂಧಿ ಮಹಾತ್ಮ
 
ಹರಿಗಿರಿಜನರಾತ್ಮ
ನಮೋ ಗಾಂಧಿ ಮಹಾತ್ಮ
ಹರಿಗಿರಿಜನರಾತ್ಮ
ನಮೋ ಗಾಂಧಿ ಮಹಾತ್ಮ
 
||  ನಮ್ಮ ತಾಯಿ ಭಾರತಿ  ||
 
ಹೊಣೆಯ ಹೋರಾಟದಲಿ
ಪ್ರಾಣಾರ್ಪಣೆ ಮಾಡಿದ
ಹೊಣೆಯ ಹೋರಾಟದಲಿ
ಪ್ರಾಣಾರ್ಪಣೆ ಮಾಡಿದ
ಅಮರ ಪ್ರಕಾಶ ನಮೋ
ಸುಭಾಷ್ ಚಂದ್ರ ಬೋಸ್
 
ನಮೋ ಸುಭಾಷ್ ಚಂದ್ರ ಬೋಸ್ 
ನಮೋ ಸುಭಾಷ್ ಚಂದ್ರ ಬೋಸ್
ದೇಶದೇಳಿಗೆಯ ಬಯಸಿ
ಸುಖಸಿರಿಯ ವರ್ಜಿಸಿದ
ದೇಶದೇಳಿಗೆಯ ಬಯಸಿ
ಸುಖಸಿರಿಯ ವರ್ಜಿಸಿದ
 
ಯೋಜನೆಗಳ ಸಂಘಟಿಸಿ
ದಕ್ಷತೆಯಲಿ ರಕ್ಷಿಸಿದ
ನವ್ಯಭಾರತಲೋಲ
ನಮೋ ಜವಹರಲಾಲ್
 
ನವ್ಯಭಾರತಲೋಲ
ನಮೋ ಜವಹರಲಾಲ್
ನವ್ಯಭಾರತಲೋಲ
ನಮೋ ಜವಹರಲಾಲ್
 
||  ನಮ್ಮ ತಾಯಿ ಭಾರತಿ  ||
 
ಶಾಂತಿಗಾಗಿ ತನುತೆತ್ತ
ರೈತ ಸೈನಿಕರ ಪ್ರೀತ
ಶಾಂತಿಗಾಗಿ ತನುತೆತ್ತ
ರೈತ ಸೈನಿಕರ ಪ್ರೀತ
ಸದ್ಗುಣ ಸಂಪದಸಾರ
ನಮೋ ಲಾಲ್ ಬಹದ್ದೂರ್
 
ನಮೋ ಲಾಲ್ ಬಹದ್ದೂರ್
ನಮೋ ಲಾಲ್ ಬಹದ್ದೂರ್
 
ಶ್ರಮದಾನ ಭೂದಾನ
ಕಲಿಸಿ ಜನರ ಸುಖಿಸಿದ
ಶ್ರಮದಾನ ಭೂದಾನ
ಕಲಿಸಿ ಜನರ ಸುಖಿಸಿದ
ಘನತೆಯ ತಂದ
ನಮೋ ಆಚಾರ್ಯ ವಿನೋಬ
 
ಆಚಾರ್ಯ ವಿನೋಬ
ಕೈಗಾರಿಕ ರಂಗದಲಿ
ಯಂತ್ರ ವಿದ್ಯುತ್ ತಂತ್ರ ಬಳಸಿ
ಬಡವರ ಮನೆಯಂಗಳವ
ಬಂಗಾರದಿ ಸಿಂಗರಿಸಿ
ನಲಿಸಿದ ಅಯ್ಯ ನಮೋ
ವಿಶ್ವೇಶ್ವರಯ್ಯ
 
ನಲಿಸಿದ ಅಯ್ಯ ನಮೋ
ವಿಶ್ವೇಶ್ವರಯ್ಯ
ನಲಿಸಿದ ಅಯ್ಯ ನಮೋ
ವಿಶ್ವೇಶ್ವರಯ್ಯ
 
||  ನಮ್ಮ ತಾಯಿ ಭಾರತಿ  ||

Namma Thaayi Bhaarathi song lyrics from Kannada Movie Bharathada Rathna starring Udayakumar, Jayadeva Kumar, T N Balakrishna, Lyrics penned by Jayadev Kumar Sung by P B Srinivas, S Janaki, Music Composed by R Sudarshanam, film is Directed by T V Singh Takur and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ