-
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಶಿವನಾಮ ನುಡಿವಾಗ ಶಿವ ಶಿವ ಎನುವಾಗ
ಭಯವೇತಕೆ ಈ ಜೀವಕೆ
ನಾಲಿಗೆಯ ಮೇಲಿಹುದು ಶಿವನಾಮವು
ಕಿವಿಗಳಲಿ ತುಂಬಿಹುದು ಓಂಕಾರವು
ಶಿವನನ್ನು ನೆನೆಯುವುದೆ ಆರಾಧನೆ
ಈ ನನ್ನ ಬದುಕೆಲ್ಲ ಶಿವಗರ್ಪಣೆ
ಈ ಜಗಕೆ ತಂದವನು ಶಿವನಲ್ಲವೆ
ತನುಮನದ ಯಜಮಾನ ಅವನಲ್ಲವೆ
ಬರಿಗೈಲಿ ಬಂದಿರುವೆ ನನದೇನಿದೆ
ನೀಡುವುದು ಪಡೆಯುವುದು ಶಿವನಿಚ್ಚೆಯೆ
-
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಶಿವನಾಮ ನುಡಿವಾಗ ಶಿವ ಶಿವ ಎನುವಾಗ
ಭಯವೇತಕೆ ಈ ಜೀವಕೆ
ನಾಲಿಗೆಯ ಮೇಲಿಹುದು ಶಿವನಾಮವು
ಕಿವಿಗಳಲಿ ತುಂಬಿಹುದು ಓಂಕಾರವು
ಶಿವನನ್ನು ನೆನೆಯುವುದೆ ಆರಾಧನೆ
ಈ ನನ್ನ ಬದುಕೆಲ್ಲ ಶಿವಗರ್ಪಣೆ
ಈ ಜಗಕೆ ತಂದವನು ಶಿವನಲ್ಲವೆ
ತನುಮನದ ಯಜಮಾನ ಅವನಲ್ಲವೆ
ಬರಿಗೈಲಿ ಬಂದಿರುವೆ ನನದೇನಿದೆ
ನೀಡುವುದು ಪಡೆಯುವುದು ಶಿವನಿಚ್ಚೆಯೆ
Shiva Naama Nudivaga song lyrics from Kannada Movie Bhaktha Shankara starring Sridhar, Sudharani, Bharath Kalyan, Lyrics penned by Veeresh Belagalapete Sung by Ajay Warrier, Music Composed by Giridhar Diwan, film is Directed by B A Purushottham and film is released on 2012