-
ಹೇ ಶಂಕರ ದಯೆತೋರೆಯ
ಹೇ ಶಂಕರ ದಯೆತೋರೆಯ
ಕಣ್ಣು ತೆರೆದು ನೀ ನೋಡು ಕರುಣೆ ತೋರಿಸು
ಮೊರೆಯ ಕೇಳಿ ಮಾತಾಡು ನನ್ನ ಮನ್ನಿಸು
ಕರುಳಿನ ಕುಡಿಯ ಕಾಣೊ ಆತುರ
ಕಂದನ ಕರೆಯ ಕೇಳೊ ಕಾತುರ
ಪಾಲಿಸಿ ನೀ ದಯೆತೋರು ಶಂಕರ
ಕಣ್ಣು ತೆರೆದು ನೀ ನೋಡು ಕರುಣೆ ತೋರಿಸು
ಮೊರೆಯ ಕೇಳಿ ಮಾತಾಡು ನನ್ನ ಮನ್ನಿಸು
ಕರುಣಾಳು ನೀನಂತೆ ವರದಾನಿ ನೀನಂತೆ
ಬೇಡುವೆ ನಿನ್ನನ್ನು
ಬೆಳಕಾಗಲಿ ಮನೆಗೆ ನೆರಳಾಗಲಿ ನಮಗೆ
ಮರೆಯೆ ನಿನ್ನನ್ನು
ತಂಗಾಳಿಯಾಗಿ ತಂಪು ನೀಡು ನಮ್ಮ ಜೀವಕ್ಕೆ
||ಕಣ್ಣು ತೆರೆದು ನೀ ನೋಡು ಕರುಣೆ ತೋರಿಸು
ಮೊರೆಯ ಕೇಳಿ ಮಾತಾಡು ನನ್ನ ಮನ್ನಿಸು||
ನಗುವಾಗಿ ನೀ ಬಾರೊ ಗೆಲುವಾಗಿ ನೀ ಬಾರೊ
ಬಾಲ ಶಿವನಾಗಿ ಬಾ
ನೀನಾಡೊ ತೊಟ್ಟಿಲಲಿ ನಲಿದಾಡು ಮಡಿಲಲ್ಲಿ
ಹರುಷವು ಹೊಮ್ಮಲಿ
ಮನೆಯನ್ನು ಬೆಳಗೊ ನಂದಾದೀಪ ನೀಡು ಬಾಳಲಿ
|| ಕಣ್ಣು ತೆರೆದು ನೀ ನೋಡು ಕರುಣೆ ತೋರಿಸು
ಮೊರೆಯ ಕೇಳಿ ಮಾತಾಡು ನನ್ನ ಮನ್ನಿಸು
ಕರುಳಿನ ಕುಡಿಯ ಕಾಣೊ ಆತುರ
ಕಂದನ ಕರೆಯ ಕೇಳೊ ಕಾತುರ
ಪಾಲಿಸಿ ನೀ ದಯೆತೋರು ಶಂಕರ||
||ಕಣ್ಣು ತೆರೆದು ನೀ ನೋಡು ಕರುಣೆ ತೋರಿಸು
ಮೊರೆಯ ಕೇಳಿ ಮಾತಾಡು ನಮ್ಮ ಮನ್ನಿಸು||
-
ಹೇ ಶಂಕರ ದಯೆತೋರೆಯ
ಹೇ ಶಂಕರ ದಯೆತೋರೆಯ
ಕಣ್ಣು ತೆರೆದು ನೀ ನೋಡು ಕರುಣೆ ತೋರಿಸು
ಮೊರೆಯ ಕೇಳಿ ಮಾತಾಡು ನನ್ನ ಮನ್ನಿಸು
ಕರುಳಿನ ಕುಡಿಯ ಕಾಣೊ ಆತುರ
ಕಂದನ ಕರೆಯ ಕೇಳೊ ಕಾತುರ
ಪಾಲಿಸಿ ನೀ ದಯೆತೋರು ಶಂಕರ
ಕಣ್ಣು ತೆರೆದು ನೀ ನೋಡು ಕರುಣೆ ತೋರಿಸು
ಮೊರೆಯ ಕೇಳಿ ಮಾತಾಡು ನನ್ನ ಮನ್ನಿಸು
ಕರುಣಾಳು ನೀನಂತೆ ವರದಾನಿ ನೀನಂತೆ
ಬೇಡುವೆ ನಿನ್ನನ್ನು
ಬೆಳಕಾಗಲಿ ಮನೆಗೆ ನೆರಳಾಗಲಿ ನಮಗೆ
ಮರೆಯೆ ನಿನ್ನನ್ನು
ತಂಗಾಳಿಯಾಗಿ ತಂಪು ನೀಡು ನಮ್ಮ ಜೀವಕ್ಕೆ
||ಕಣ್ಣು ತೆರೆದು ನೀ ನೋಡು ಕರುಣೆ ತೋರಿಸು
ಮೊರೆಯ ಕೇಳಿ ಮಾತಾಡು ನನ್ನ ಮನ್ನಿಸು||
ನಗುವಾಗಿ ನೀ ಬಾರೊ ಗೆಲುವಾಗಿ ನೀ ಬಾರೊ
ಬಾಲ ಶಿವನಾಗಿ ಬಾ
ನೀನಾಡೊ ತೊಟ್ಟಿಲಲಿ ನಲಿದಾಡು ಮಡಿಲಲ್ಲಿ
ಹರುಷವು ಹೊಮ್ಮಲಿ
ಮನೆಯನ್ನು ಬೆಳಗೊ ನಂದಾದೀಪ ನೀಡು ಬಾಳಲಿ
|| ಕಣ್ಣು ತೆರೆದು ನೀ ನೋಡು ಕರುಣೆ ತೋರಿಸು
ಮೊರೆಯ ಕೇಳಿ ಮಾತಾಡು ನನ್ನ ಮನ್ನಿಸು
ಕರುಳಿನ ಕುಡಿಯ ಕಾಣೊ ಆತುರ
ಕಂದನ ಕರೆಯ ಕೇಳೊ ಕಾತುರ
ಪಾಲಿಸಿ ನೀ ದಯೆತೋರು ಶಂಕರ||
||ಕಣ್ಣು ತೆರೆದು ನೀ ನೋಡು ಕರುಣೆ ತೋರಿಸು
ಮೊರೆಯ ಕೇಳಿ ಮಾತಾಡು ನಮ್ಮ ಮನ್ನಿಸು||
Kannu Theredu Nee Nodu song lyrics from Kannada Movie Bhaktha Shankara starring Sridhar, Sudharani, Bharath Kalyan, Lyrics penned by Veeresh Belagalapete Sung by Anuradha Bhat, Music Composed by Giridhar Diwan, film is Directed by B A Purushottham and film is released on 2012