-
ಈ ತನುವು ನಿನ್ನ ಗುಡಿ
ಪರಶಿವನೆ ಈ ಮನವು ನಿನ್ನ ನೆಲೆ
ಈ ತನುವು ನಿನ್ನ ಗುಡಿ
ಪರಶಿವನೆ ಈ ಮನವು ನಿನ್ನ ನೆಲೆ
ನನ್ನುಸಿರ ಕಣಕಣಗಳು
ಶಿವ ನಿನ್ನ ನಾಮವನೆ ಕನವರಿಸಿಹೆ
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
ಕಡುಕೋಪ ನಿನಗೇತಕೆ
ಶಾಂಭವಿಯೆ ಹೆತ್ತವ್ವ ನೀನಲ್ಲವೆ
ನನ್ನುಸಿರ ಕಣಕಣಗಳು ಶಿವ ನಿನ್ನ ನಾಮವನೆ ಕನವರಿಸಿಹೆ
ಕಡುಕೋಪ ನಿನಗೇತಕೆ
ನೀ ಸೂತ್ರಧಾರಿ ನಾ ಪಾತ್ರಧಾರಿ
ನಿನ್ನಿಚ್ಚೆ ನಾನರಿಯೆನು
ನನ್ನಾತ್ಮ ಜ್ಯೋತಿ ಶಿವ ನೀನೆ ಎಂದು
ನಿನ್ನನ್ನೆ ನಂಬಿರುವೆನು
ಹೆತ್ತವಳ ಮನಸ್ಸು ಕಲ್ಲಾಗಿಹೋಯ್ತೆ
ಶಂಕರಿಯೆ ಹೇಳು ಇದು ನ್ಯಾಯವೆ
ಸಿರಿತನವು ಬೇಡ ದೊರೆತನವು ಬೇಡ
ಸದ್ಗತಿಯು ನನಗಾಗಲಿ
ನನ್ನಾತ್ಮ ಶಿವಲೀಲೆಯನು ಹಾಡಲಿ
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
ಶಿವನಿತ್ತ ಜೀವ ಶಿವನಿಗೆ ಅರ್ಪಿಸಿದ
ಧನ್ಯತೆಯು ನನಗಾಗಲಿ
ನನ್ನ ತನುಮನವು ರೋಮರೋಮಗಳು
ಲಿಂಗರೂಪನ ನೆನೆಯಲಿ
ಮಂಗಳೆಯೆ ನಿನ್ನ ಮುನಿಸು ಕರಗಿರಲಿ
ಸತ್ಯಕ್ಕೆ ನ್ಯಾಯಕ್ಕೆ ಜಯದೊರಕಲಿ
ಶರಣರಿಗೆ ವಿಜಯ ಭಕುತರಿಗೆ ಅಭಯ
ಇದು ತಾನೆ ನಿಜ ನೀತಿಯು ಭಕ್ತಿಯು
ಪರಶಿವಗೆ ಬಲು ಪ್ರೀತಿಯು
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
||ಈ ತನುವು ನಿನ್ನ ಗುಡಿ
ಪರಶಿವನೆ ಈ ಮನವು ನಿನ್ನ ನೆಲೆ
ನನ್ನುಸಿರ ಕಣಕಣಗಳು
ಶಿವ ನಿನ್ನ ನಾಮವನೆ ಕನವರಿಸಿಹೆ||
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
-
ಈ ತನುವು ನಿನ್ನ ಗುಡಿ
ಪರಶಿವನೆ ಈ ಮನವು ನಿನ್ನ ನೆಲೆ
ಈ ತನುವು ನಿನ್ನ ಗುಡಿ
ಪರಶಿವನೆ ಈ ಮನವು ನಿನ್ನ ನೆಲೆ
ನನ್ನುಸಿರ ಕಣಕಣಗಳು
ಶಿವ ನಿನ್ನ ನಾಮವನೆ ಕನವರಿಸಿಹೆ
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
ಕಡುಕೋಪ ನಿನಗೇತಕೆ
ಶಾಂಭವಿಯೆ ಹೆತ್ತವ್ವ ನೀನಲ್ಲವೆ
ನನ್ನುಸಿರ ಕಣಕಣಗಳು ಶಿವ ನಿನ್ನ ನಾಮವನೆ ಕನವರಿಸಿಹೆ
ಕಡುಕೋಪ ನಿನಗೇತಕೆ
ನೀ ಸೂತ್ರಧಾರಿ ನಾ ಪಾತ್ರಧಾರಿ
ನಿನ್ನಿಚ್ಚೆ ನಾನರಿಯೆನು
ನನ್ನಾತ್ಮ ಜ್ಯೋತಿ ಶಿವ ನೀನೆ ಎಂದು
ನಿನ್ನನ್ನೆ ನಂಬಿರುವೆನು
ಹೆತ್ತವಳ ಮನಸ್ಸು ಕಲ್ಲಾಗಿಹೋಯ್ತೆ
ಶಂಕರಿಯೆ ಹೇಳು ಇದು ನ್ಯಾಯವೆ
ಸಿರಿತನವು ಬೇಡ ದೊರೆತನವು ಬೇಡ
ಸದ್ಗತಿಯು ನನಗಾಗಲಿ
ನನ್ನಾತ್ಮ ಶಿವಲೀಲೆಯನು ಹಾಡಲಿ
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
ಶಿವನಿತ್ತ ಜೀವ ಶಿವನಿಗೆ ಅರ್ಪಿಸಿದ
ಧನ್ಯತೆಯು ನನಗಾಗಲಿ
ನನ್ನ ತನುಮನವು ರೋಮರೋಮಗಳು
ಲಿಂಗರೂಪನ ನೆನೆಯಲಿ
ಮಂಗಳೆಯೆ ನಿನ್ನ ಮುನಿಸು ಕರಗಿರಲಿ
ಸತ್ಯಕ್ಕೆ ನ್ಯಾಯಕ್ಕೆ ಜಯದೊರಕಲಿ
ಶರಣರಿಗೆ ವಿಜಯ ಭಕುತರಿಗೆ ಅಭಯ
ಇದು ತಾನೆ ನಿಜ ನೀತಿಯು ಭಕ್ತಿಯು
ಪರಶಿವಗೆ ಬಲು ಪ್ರೀತಿಯು
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
ಜಯಜಯತು ಜಗದೀಶ್ವರ ಪಾಹಿಮಾಂ
ಜಯಜಯತು ಗಂಗಾಧರ
||ಈ ತನುವು ನಿನ್ನ ಗುಡಿ
ಪರಶಿವನೆ ಈ ಮನವು ನಿನ್ನ ನೆಲೆ
ನನ್ನುಸಿರ ಕಣಕಣಗಳು
ಶಿವ ನಿನ್ನ ನಾಮವನೆ ಕನವರಿಸಿಹೆ||
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
Ee Thanuvu Ninna Gudi song lyrics from Kannada Movie Bhaktha Shankara starring Sridhar, Sudharani, Bharath Kalyan, Lyrics penned by Veeresh Belagalapete Sung by Shamitha Malnad, Ajay Warrier, Music Composed by Giridhar Diwan, film is Directed by B A Purushottham and film is released on 2012