-
ನಿನ್ನನ್ನು ನಂಬಿ ಬಂದೆ ಶಂಕರ
ನೀನೆ ನನ್ನ ಕರುಣಸಾಗರ
ನಿನ್ನನ್ನು ನಂಬಿ ಬಂದೆ ಶಂಕರ
ನೀನೆ ನನ್ನ ಕರುಣಾಸಾಗರ
ಕಾಣದೆ ನಿನಗೆ ಈ ವೇದನೆ
ಏತಕೆ ನನಗೆ ಇನ್ನು ಶೋಧನೆ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
||ನಿನ್ನನ್ನು ನಂಬಿ ಬಂದೆ ಶಂಕರ
ನೀನೆ ನನ್ನ ಕರುಣಸಾಗರ||
ಕಂದನು ನಾನು ಬಂಧುವು ನೀನು
ಪಾಲಿಸು ಪ್ರಭುವೆ ಹಡೆದವರನ್ನು
ಏತಕೆ ಕಫೊ ಯಾರದು ಶಾಪ
ನೀಗಿಸು ಶಿವನೆ ಈ ಪರಿತಾಪ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
||ನಿನ್ನನ್ನು ನಂಬಿ ಬಂದೆ ಶಂಕರ
ನೀನೆ ನನ್ನ ಕರುಣಸಾಗರ||
ನೀನೆ ಪ್ರಾಣ ನೀನೆ ಪ್ರಾಣ
ಕರುಣಾನಿಧಿ ನಾಗಾಭರಣ
ಕಾಡುವೆ ಬೇಡುವೆ ನಿನ್ನನೆ ನಾನು
ಕಣ್ತೆರೆದೊಮ್ಮೆ ನೋಡೊ ನೀನು
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
||ನಿನ್ನನ್ನು ನಂಬಿ ಬಂದೆ ಶಂಕರ
ನೀನೆ ನನ್ನ ಕರುಣಸಾಗರ
ಕಾಣದೆ ನಿನಗೆ ಈ ವೇದನೆ
ಏತಕೆ ನನಗೆ ಇನ್ನು ಶೋಧನೆ||
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಶಿವನೆ ಹರನೆ ಶರಣು ನಿನಗೆ
ಕರುಣೆ ತೋರಿ ಬಾರೊ ಧರೆಗೆ
ದಯೆ ತೋರೋ
-
ನಿನ್ನನ್ನು ನಂಬಿ ಬಂದೆ ಶಂಕರ
ನೀನೆ ನನ್ನ ಕರುಣಸಾಗರ
ನಿನ್ನನ್ನು ನಂಬಿ ಬಂದೆ ಶಂಕರ
ನೀನೆ ನನ್ನ ಕರುಣಾಸಾಗರ
ಕಾಣದೆ ನಿನಗೆ ಈ ವೇದನೆ
ಏತಕೆ ನನಗೆ ಇನ್ನು ಶೋಧನೆ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
||ನಿನ್ನನ್ನು ನಂಬಿ ಬಂದೆ ಶಂಕರ
ನೀನೆ ನನ್ನ ಕರುಣಸಾಗರ||
ಕಂದನು ನಾನು ಬಂಧುವು ನೀನು
ಪಾಲಿಸು ಪ್ರಭುವೆ ಹಡೆದವರನ್ನು
ಏತಕೆ ಕಫೊ ಯಾರದು ಶಾಪ
ನೀಗಿಸು ಶಿವನೆ ಈ ಪರಿತಾಪ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
||ನಿನ್ನನ್ನು ನಂಬಿ ಬಂದೆ ಶಂಕರ
ನೀನೆ ನನ್ನ ಕರುಣಸಾಗರ||
ನೀನೆ ಪ್ರಾಣ ನೀನೆ ಪ್ರಾಣ
ಕರುಣಾನಿಧಿ ನಾಗಾಭರಣ
ಕಾಡುವೆ ಬೇಡುವೆ ನಿನ್ನನೆ ನಾನು
ಕಣ್ತೆರೆದೊಮ್ಮೆ ನೋಡೊ ನೀನು
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
||ನಿನ್ನನ್ನು ನಂಬಿ ಬಂದೆ ಶಂಕರ
ನೀನೆ ನನ್ನ ಕರುಣಸಾಗರ
ಕಾಣದೆ ನಿನಗೆ ಈ ವೇದನೆ
ಏತಕೆ ನನಗೆ ಇನ್ನು ಶೋಧನೆ||
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಜಯ ಜಯ ಶಂಕರ ಜಯ ಗಂಗಾಧರ
ಶಿವನೆ ಹರನೆ ಶರಣು ನಿನಗೆ
ಕರುಣೆ ತೋರಿ ಬಾರೊ ಧರೆಗೆ
ದಯೆ ತೋರೋ