-
ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ
ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ
ಶಿವನಾಮ ನೂರು ನೂರು
ಅವಗಿಂತ ಚೆಲುವ ಯಾರು
ಶಿವನಾಮ ನೂರು ನೂರು
ಅವಗಿಂತ ಚೆಲುವ ಯಾರು ಹೇಳಣ್ಣ
ಹೂವಂತ ಮನದೋನು ಬೇಡಿದ್ದ ನೀಡೋನು
ಹೂವಂತ ಮನದೋನು ಬೇಡಿದ್ದ ನೀಡೋನು
ಧೀಂ ಧೀಂ ಕುಣಿಯುತ್ತಾನೆ ಕುಣಿಸುತ್ತಾನೆ ನಮ್ಮನ್ನ
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||
ಸೂರ್ಯಚಂದ್ರ ಉಂಟು ಈ ಭೂಮಿ ಬೆಳಗೋಕೆ
ಗಾಳಿ ನೀರು ಉಂಟು ನಮ್ ಜೀವ ಉಳಿಸೋಕೆ
ಎಲ್ಲಾರ್ಗು ಅನ್ನ ಇಟ್ಟೋವ್ನೆ ಶಿವನು
ಮನ್ಸಂಗೆ ಬುದ್ದಿ ಕೊಟ್ಟೊವ್ನೆ
ಎಲ್ಲಾರ್ಗು ಅನ್ನ ಇಟ್ಟೋವ್ನೆ ಶಿವನು
ಮನ್ಸಂಗೆ ಬುದ್ದಿ ಕೊಟ್ಟೊವ್ನೆ
ಈ ಹಣ್ಣು ಹೂವು ಕಾಯಿ ನೀಡಿ ಕಾಯೊ ದೈವ ಅವನೇನೆ
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||
ಪ್ರೀತಿ ಪ್ರೇಮ ಹಂಚಿ ಬಾಳೋಣ
ಕೋಪ ತಾಪ ಬಿಟ್ಟು ಆ ಶಿವನ ನೆನೆಯೋನ
ಎಲ್ಲಾನು ಬಲ್ಲ ಶಿವನನ್ನ ನೋಡಿ ಭಕ್ತಿಯ ದೀಪ ಬೆಳಗೋಣ
ಎಲ್ಲಾನು ಬಲ್ಲ ಶಿವನನ್ನ ನೋಡಿ ಭಕ್ತಿಯ ದೀಪ ಬೆಳಗೋಣ
ಈ ಜೀವಕ್ಕೆಲ್ಲ ಜೀವ ನೀಡೊ ದೈವ ನೀನೆ ಎನ್ನೋಣ
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ
ಶಿವನಾಮ ನೂರು ನೂರು
ಅವಗಿಂತ ಚೆಲುವ ಯಾರು
ಶಿವನಾಮ ನೂರು ನೂರು
ಅವಗಿಂತ ಚೆಲುವ ಯಾರು ಹೇಳಣ್ಣ
ಹೂವಂತ ಮನದೋನು ಬೇಡಿದ್ದ ನೀಡೋನು
ಹೂವಂತ ಮನದೋನು ಬೇಡಿದ್ದ ನೀಡೋನು
ಧೀಂ ಧೀಂ ಕುಣಿಯುತ್ತಾನೆ ಕುಣಿಸುತ್ತಾನೆ ನಮ್ಮನ್ನ||
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||
-
ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ
ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ
ಶಿವನಾಮ ನೂರು ನೂರು
ಅವಗಿಂತ ಚೆಲುವ ಯಾರು
ಶಿವನಾಮ ನೂರು ನೂರು
ಅವಗಿಂತ ಚೆಲುವ ಯಾರು ಹೇಳಣ್ಣ
ಹೂವಂತ ಮನದೋನು ಬೇಡಿದ್ದ ನೀಡೋನು
ಹೂವಂತ ಮನದೋನು ಬೇಡಿದ್ದ ನೀಡೋನು
ಧೀಂ ಧೀಂ ಕುಣಿಯುತ್ತಾನೆ ಕುಣಿಸುತ್ತಾನೆ ನಮ್ಮನ್ನ
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||
ಸೂರ್ಯಚಂದ್ರ ಉಂಟು ಈ ಭೂಮಿ ಬೆಳಗೋಕೆ
ಗಾಳಿ ನೀರು ಉಂಟು ನಮ್ ಜೀವ ಉಳಿಸೋಕೆ
ಎಲ್ಲಾರ್ಗು ಅನ್ನ ಇಟ್ಟೋವ್ನೆ ಶಿವನು
ಮನ್ಸಂಗೆ ಬುದ್ದಿ ಕೊಟ್ಟೊವ್ನೆ
ಎಲ್ಲಾರ್ಗು ಅನ್ನ ಇಟ್ಟೋವ್ನೆ ಶಿವನು
ಮನ್ಸಂಗೆ ಬುದ್ದಿ ಕೊಟ್ಟೊವ್ನೆ
ಈ ಹಣ್ಣು ಹೂವು ಕಾಯಿ ನೀಡಿ ಕಾಯೊ ದೈವ ಅವನೇನೆ
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||
ಪ್ರೀತಿ ಪ್ರೇಮ ಹಂಚಿ ಬಾಳೋಣ
ಕೋಪ ತಾಪ ಬಿಟ್ಟು ಆ ಶಿವನ ನೆನೆಯೋನ
ಎಲ್ಲಾನು ಬಲ್ಲ ಶಿವನನ್ನ ನೋಡಿ ಭಕ್ತಿಯ ದೀಪ ಬೆಳಗೋಣ
ಎಲ್ಲಾನು ಬಲ್ಲ ಶಿವನನ್ನ ನೋಡಿ ಭಕ್ತಿಯ ದೀಪ ಬೆಳಗೋಣ
ಈ ಜೀವಕ್ಕೆಲ್ಲ ಜೀವ ನೀಡೊ ದೈವ ನೀನೆ ಎನ್ನೋಣ
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ
ಶಿವನಾಮ ನೂರು ನೂರು
ಅವಗಿಂತ ಚೆಲುವ ಯಾರು
ಶಿವನಾಮ ನೂರು ನೂರು
ಅವಗಿಂತ ಚೆಲುವ ಯಾರು ಹೇಳಣ್ಣ
ಹೂವಂತ ಮನದೋನು ಬೇಡಿದ್ದ ನೀಡೋನು
ಹೂವಂತ ಮನದೋನು ಬೇಡಿದ್ದ ನೀಡೋನು
ಧೀಂ ಧೀಂ ಕುಣಿಯುತ್ತಾನೆ ಕುಣಿಸುತ್ತಾನೆ ನಮ್ಮನ್ನ||
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||
||ಆಕಾಶ ನೀಲಿ ಮೈಬಣ್ಣಅವನೇನೆ ನಮ್ಮ
ಜಗದೊಡೆಯ ಶಿವನು ಮುಕ್ಕಣ್ಣ||