-
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ
ಈ ಮನೆಯ ಬೆಳಗೊ ಹುಣ್ಣಿಮೆ ಚಂದಿರ ನಕ್ಕಾನೊ
ಈ ಮನೆಯ ಬೆಳಗೊ ಹುಣ್ಣಿಮೆ ಚಂದಿರ ನಕ್ಕಾನೊ
ಹೆತ್ತತಾಯಿಯ ಜೀವಕ್ಕೆ ತಂಗಾಳಿಯನು ಬೀಸ್ಯಾನೊ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ
ತಂದೆ ತಾಯಿ ದೇವರು ಗುರುವೆ ಕಲ್ಪತರು
ಭಕ್ತಿನಂಬಿಕೆಯೆ ಜ್ಞಾನದ ತವರು
ಸಜ್ಜನರ ಸಂಗವೆ ಹೆಜ್ಜೇನು ಸವಿದಂತೆ
ಸುಜ್ಞಾನಿಯಾದರೆ ಮೋಕ್ಷವ ಪಡೆದಂತೆ
ಸಿರಿಯ ನಂಬಿ ಕೆಡದಿರೊ ಶಿವನೆ ಸೃಷ್ಟಿಗೆ ದೇವರು
ಶಿವನ ಒಲುಮೆ ನಿನಗೆ ಸಿಗಲಿ ಬದುಕು ಧನ್ಯವಾಗಲಿ ಕಂದ
||ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ||
||ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ||
-
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ
ಈ ಮನೆಯ ಬೆಳಗೊ ಹುಣ್ಣಿಮೆ ಚಂದಿರ ನಕ್ಕಾನೊ
ಈ ಮನೆಯ ಬೆಳಗೊ ಹುಣ್ಣಿಮೆ ಚಂದಿರ ನಕ್ಕಾನೊ
ಹೆತ್ತತಾಯಿಯ ಜೀವಕ್ಕೆ ತಂಗಾಳಿಯನು ಬೀಸ್ಯಾನೊ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ
ತಂದೆ ತಾಯಿ ದೇವರು ಗುರುವೆ ಕಲ್ಪತರು
ಭಕ್ತಿನಂಬಿಕೆಯೆ ಜ್ಞಾನದ ತವರು
ಸಜ್ಜನರ ಸಂಗವೆ ಹೆಜ್ಜೇನು ಸವಿದಂತೆ
ಸುಜ್ಞಾನಿಯಾದರೆ ಮೋಕ್ಷವ ಪಡೆದಂತೆ
ಸಿರಿಯ ನಂಬಿ ಕೆಡದಿರೊ ಶಿವನೆ ಸೃಷ್ಟಿಗೆ ದೇವರು
ಶಿವನ ಒಲುಮೆ ನಿನಗೆ ಸಿಗಲಿ ಬದುಕು ಧನ್ಯವಾಗಲಿ ಕಂದ
||ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ||
||ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮುದ್ದಾದ ಕಂದ ಬಂದಾನೊ||
Putta Putta Hejje Ittu song lyrics from Kannada Movie Bhaktha Shankara starring Sridhar, Sudharani, Bharath Kalyan, Lyrics penned by Veeresh Belagalapete Sung by Anuradha Bhat, Music Composed by Giridhar Diwan, film is Directed by B A Purushottham and film is released on 2012