ವಿಠಲಾ ಪಾಂಡುರಂಗಾ ವಿಠಲಾ
ನಾನು ನೀನು ನೆಂಟರಯ್ಯಾ
ನಾನು ನೀನು ನೆಂಟರಯ್ಯಾ
ನಮಗೆಬೇಧ.. .... ಇಲ್ಲವಯ್ಯಾ
ನಾನು ನೀನು ನೆಂಟರಯ್ಯಾ
ನಮಗೆಬೇಧ.. .... ಇಲ್ಲವಯ್ಯಾ
ವಿಠಲಾ ವಿಠಲಾ ವಿಠಲಾ
ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ ಕಾಯಕ
ಹಿಡಿದಾ ಕುಂಬಾರ ನಾನು...ಉ
ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ ಕಾಯಕ
ಹಿಡಿದಾ ಕುಂಬಾರ ನಾನು
ಜೀವಿಗಳೆಂಬೋ ಬೊಂಬೆಯಾ ಮಾಡೋ
ಬ್ರಹ್ಮನ ತಂದೆ ಕುಂಬಾರ ನೀನು
ಬ್ರಹ್ಮನ ತಂದೆ ಕುಂಬಾರ ನೀನು
ವಿಠಲಾ.... ಪಾಂಡುರಂಗಾವಿಠಲಾ
ವಿಠಲಾ....ವಿಠಲಾ....ವಿಠಲಾ....
ನಾನು ನೀನು ನೆಂಟರಯ್ಯಾ
ನಮಗೆ ಬೇಧ ಇಲ್ಲವಯ್ಯಾ
ಯಾಗವನೊಲ್ಲೇ... ಯೋಗವನೊಲ್ಲೇ...
ರಾಗದೇಮೂಳುಗೋವ್ಯಭೋಗಒಲ್ಲೇ
ಯಾಗವನೊಲ್ಲೇ... ಯೋಗವನೊಲ್ಲೇ...
ರಾಗದೇ ಮೂಳುಗೋವ್ಯ ಭೋಗಒಲ್ಲೇ
ಮಾಧವ ನಿನ್ನನಾಮಾಮೃತದ ಸಾಧನೆ
ಒಂದೇ ಸಾಕಾಯ್ಯ ತಂದೆ
ಸಾಧನೆ ಒಂದೇ ಸಾಕಯ್ಯತಂದೆ
ಪುಂಡರೀಕವರದ ಜಯ ಪಾಂಡುರಂಗ
ಪಾಂಡುರಂಗ ವಿಠ್ಠಲ ಜಯ ಪಾಂಡುರಂಗ
ವಿಠಲ..ಪಾಂಡುರಂಗವಿಠ್ಠಲ
ಜೈಜೈವಿಠ್ಠಲ ಪುಂಡರೀಕವರದ
ಜೈ…. ಜೈ…. ವಿಠ್ಠಲ
ವಿಠಲಾ ಪಾಂಡುರಂಗಾ ವಿಠಲಾ
ನಾನು ನೀನು ನೆಂಟರಯ್ಯಾ
ನಾನು ನೀನು ನೆಂಟರಯ್ಯಾ
ನಮಗೆಬೇಧ.. .... ಇಲ್ಲವಯ್ಯಾ
ನಾನು ನೀನು ನೆಂಟರಯ್ಯಾ
ನಮಗೆಬೇಧ.. .... ಇಲ್ಲವಯ್ಯಾ
ವಿಠಲಾ ವಿಠಲಾ ವಿಠಲಾ
ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ ಕಾಯಕ
ಹಿಡಿದಾ ಕುಂಬಾರ ನಾನು...ಉ
ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ ಕಾಯಕ
ಹಿಡಿದಾ ಕುಂಬಾರ ನಾನು
ಜೀವಿಗಳೆಂಬೋ ಬೊಂಬೆಯಾ ಮಾಡೋ
ಬ್ರಹ್ಮನ ತಂದೆ ಕುಂಬಾರ ನೀನು
ಬ್ರಹ್ಮನ ತಂದೆ ಕುಂಬಾರ ನೀನು
ವಿಠಲಾ.... ಪಾಂಡುರಂಗಾವಿಠಲಾ
ವಿಠಲಾ....ವಿಠಲಾ....ವಿಠಲಾ....
ನಾನು ನೀನು ನೆಂಟರಯ್ಯಾ
ನಮಗೆ ಬೇಧ ಇಲ್ಲವಯ್ಯಾ
ಯಾಗವನೊಲ್ಲೇ... ಯೋಗವನೊಲ್ಲೇ...
ರಾಗದೇಮೂಳುಗೋವ್ಯಭೋಗಒಲ್ಲೇ
ಯಾಗವನೊಲ್ಲೇ... ಯೋಗವನೊಲ್ಲೇ...
ರಾಗದೇ ಮೂಳುಗೋವ್ಯ ಭೋಗಒಲ್ಲೇ
ಮಾಧವ ನಿನ್ನನಾಮಾಮೃತದ ಸಾಧನೆ
ಒಂದೇ ಸಾಕಾಯ್ಯ ತಂದೆ
ಸಾಧನೆ ಒಂದೇ ಸಾಕಯ್ಯತಂದೆ
ಪುಂಡರೀಕವರದ ಜಯ ಪಾಂಡುರಂಗ
ಪಾಂಡುರಂಗ ವಿಠ್ಠಲ ಜಯ ಪಾಂಡುರಂಗ
ವಿಠಲ..ಪಾಂಡುರಂಗವಿಠ್ಠಲ
ಜೈಜೈವಿಠ್ಠಲ ಪುಂಡರೀಕವರದ
ಜೈ…. ಜೈ…. ವಿಠ್ಠಲ
Vitala Vitala Panduranga Vitala song lyrics from Kannada Movie Bhaktha Kumbara starring Dr Rajkumar, Rajashankar, Ramesh, Lyrics penned by Hunasuru Krishna Murthy Sung by S P Balasubrahmanyam, Music Composed by G K Venkatesh, film is Directed by Hunasuru Krishna Murthy and film is released on 1974