Kande Hariya Kande Lyrics

ಕಂಡೆ ಹರಿಯ ಕಂಡೇ Lyrics

in Bhaktha Kumbara

in ಭಕ್ತ ಕುಂಬಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಂಡೆ ಹರಿಯ ಕಂಡೆ
ಕಂಡೆ ಹರಿಯ ಕಂಡೆ
ದೇವಾದಿ ದೇವಾ
ಧನುಜಾದಿ ವಂದ್ಯಾ ಧರಣೀಶನ
ದಿವ್ಯ ಚರಣ ಕಮಲ ಯುಗವ
 
|| ಕಂಡೆ ಹರಿಯ ಕಂಡೆ…||
 
ಪಾವನವಾಯಿತು ಕುಲಕೋಟಿಗಳು
ಪುಟಿದುಹೋದವು ಪರಿತಾಪಗಳು
ಆ…….ಆ…..ಆ ಆ ಆ…….
ಪುಟಿದುಹೋದವು ಪರಿತಾಪಗಳು
ಬೇರೇನೂ ಬೇಕಿಲ್ಲಾ ಸಾಕು 
ಇದುವೇ ಅನಂತಭಾಗ್ಯ
 
|| ಕಂಡೆ ಹರಿಯ ಕಂಡೆ…||
 
ಈ ಜೀವ ಜೊತೆಯಲ್ಲಿ ಪರಮಾತ್ಮ ಕಲೆತು
ಈ ಜೀವ ಜೊತೆಯಲ್ಲಿ ಪರಮಾತ್ಮ ಕಲೆತು
ಒಳಗೂ ಹೊರಗೂ ಬೆಳಗುವ ಹಾಗೆ
ಸಖಿಯರ ಒಡನೆ ಕುಣಿಯುವ ಹರಿಯ
ಚರಣ ಕಿಂಕಿಣಿ ನಾದದ ಇಂಪು
ರಾಗ ಭಾವಗಳು ಬೆಸದಿಹ ಸೊಂಪು
ಮಂದಹಾಸದಲಿ ನಿಂದ ಲಾಸ್ಯದಲಿ
ಕುಣಿದು ಕುಣಿಸೋ ಕಲಾಪವನ್ನೇ
 
|| ಕಂಡೆ ಹರಿಯ ಕಂಡೆ…||
 
ಅಸಮಾನ ಕಲೆಗಾರ ಇವನಮ್ಮ ವಿಠ್ಠಲ
ರಸವಂತ ಗುಣವಂತ ಶೃಂಗಾರಲೋಲ
ಯೋಗಿಯೋ ಭೋಗಿಯೋ ಬಲ್ಲವರಿಲ್ಲಾ
ರಸಿಕ ರಂಗನ ಅನಂಗ ಪಿತನಾ
ಹಾವ ಭಾವಗಳೊಳಗಿನ ಮರ್ಮ
ತಿಳಿದು ನಾನಿಂದು ತಳೆದೆ ಆನಂದ
ಪ್ರಾಣವ ಬೆರೆತ ವಿಹಾರವನ್ನೇ
 
|| ಕಂಡೆ ಹರಿಯ ಕಂಡೆ
ದೇವಾದಿ ದೇವಾ
ಧನುಜಾದಿ ವಂದ್ಯಾ ಧರಣೀಶನ
ದಿವ್ಯ ಚರಣ ಕಮಲ ಯುಗವ
ಕಂಡೆ ಹರಿಯ ಕಂಡೆ…||

ಕಂಡೆ ಹರಿಯ ಕಂಡೆ
ಕಂಡೆ ಹರಿಯ ಕಂಡೆ
ದೇವಾದಿ ದೇವಾ
ಧನುಜಾದಿ ವಂದ್ಯಾ ಧರಣೀಶನ
ದಿವ್ಯ ಚರಣ ಕಮಲ ಯುಗವ
 
|| ಕಂಡೆ ಹರಿಯ ಕಂಡೆ…||
 
ಪಾವನವಾಯಿತು ಕುಲಕೋಟಿಗಳು
ಪುಟಿದುಹೋದವು ಪರಿತಾಪಗಳು
ಆ…….ಆ…..ಆ ಆ ಆ…….
ಪುಟಿದುಹೋದವು ಪರಿತಾಪಗಳು
ಬೇರೇನೂ ಬೇಕಿಲ್ಲಾ ಸಾಕು 
ಇದುವೇ ಅನಂತಭಾಗ್ಯ
 
|| ಕಂಡೆ ಹರಿಯ ಕಂಡೆ…||
 
ಈ ಜೀವ ಜೊತೆಯಲ್ಲಿ ಪರಮಾತ್ಮ ಕಲೆತು
ಈ ಜೀವ ಜೊತೆಯಲ್ಲಿ ಪರಮಾತ್ಮ ಕಲೆತು
ಒಳಗೂ ಹೊರಗೂ ಬೆಳಗುವ ಹಾಗೆ
ಸಖಿಯರ ಒಡನೆ ಕುಣಿಯುವ ಹರಿಯ
ಚರಣ ಕಿಂಕಿಣಿ ನಾದದ ಇಂಪು
ರಾಗ ಭಾವಗಳು ಬೆಸದಿಹ ಸೊಂಪು
ಮಂದಹಾಸದಲಿ ನಿಂದ ಲಾಸ್ಯದಲಿ
ಕುಣಿದು ಕುಣಿಸೋ ಕಲಾಪವನ್ನೇ
 
|| ಕಂಡೆ ಹರಿಯ ಕಂಡೆ…||
 
ಅಸಮಾನ ಕಲೆಗಾರ ಇವನಮ್ಮ ವಿಠ್ಠಲ
ರಸವಂತ ಗುಣವಂತ ಶೃಂಗಾರಲೋಲ
ಯೋಗಿಯೋ ಭೋಗಿಯೋ ಬಲ್ಲವರಿಲ್ಲಾ
ರಸಿಕ ರಂಗನ ಅನಂಗ ಪಿತನಾ
ಹಾವ ಭಾವಗಳೊಳಗಿನ ಮರ್ಮ
ತಿಳಿದು ನಾನಿಂದು ತಳೆದೆ ಆನಂದ
ಪ್ರಾಣವ ಬೆರೆತ ವಿಹಾರವನ್ನೇ
 
|| ಕಂಡೆ ಹರಿಯ ಕಂಡೆ
ದೇವಾದಿ ದೇವಾ
ಧನುಜಾದಿ ವಂದ್ಯಾ ಧರಣೀಶನ
ದಿವ್ಯ ಚರಣ ಕಮಲ ಯುಗವ
ಕಂಡೆ ಹರಿಯ ಕಂಡೆ…||

Kande Hariya Kande song lyrics from Kannada Movie Bhaktha Kumbara starring Dr Rajkumar, Rajashankar, Ramesh, Lyrics penned by Hunasuru Krishna Murthy Sung by P B Srinivas, Music Composed by G K Venkatesh, film is Directed by Hunasuru Krishna Murthy and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ