ಆಆಆ.. ಆಆಆ.. ಆಆಆ..
ಓ ಓ ಓ ಓ …ಆ ಆ ಆ ಆ…..
ಜೋಡಿ ಬೇಡೋ ಕಾಲವಮ್ಮಾ
ತುಂಬಿ ಬಂದ ಪ್ರಾಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ...
|| ಜೋಡಿ ಬೇಡೋ ಕಾಲವಮ್ಮಾ
ತುಂಬಿ ಬಂದ ಪ್ರಾಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ...||
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
ಚಂದ್ರಕಾಂತಿ ಬೆಂಕಿಯಂತೆ
ತಡೆಯಲಾರದ ಬೇಗೆಯಂತೆ
ಚಂದ್ರಕಾಂತಿ ಬೆಂಕಿಯಂತೆ
ತಡೆಯಲಾರದ ಬೇಗೆಯಂತೆ
ಒಂಟಿ ಬದುಕು ಬೇಡವಂತೆ
ನೆಂಟರ್ ಬರದೆ ಕಂತೆ ಬೇಕಂತೆ....
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ
|| ಜೋಡಿ ಬೇಡೋ ಕಾಲವಮ್ಮಾ
ತುಂಬಿ ಬಂದ ಪ್ರಾಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ...||
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
ತಾಳಬೇಕು ಬಾಳಬೇಕು
ತಂಪು ಗಾಳಿ ಸೊಂಪುಬೇಕು
ತಾಳಬೇಕು ಬಾಳಬೇಕು
ತಂಪು ಗಾಳಿ ಸೊಂಪುಬೇಕು
ಕೂಡಲೀಗ ದುಂಬಿ ಬೇಕು
ಮೈಯಿ ಮನಸಲಿ ಬೇಕು ತಣೀಬೇಕು
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ
|| ಜೋಡಿ ಬೇಡೋ ಕಾಲವಮ್ಮಾ
ತುಂಬಿ ಬಂದ ಪ್ರಾಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ...||
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
ಆಆಆ.. ಆಆಆ.. ಆಆಆ..
ಓ ಓ ಓ ಓ …ಆ ಆ ಆ ಆ…..
ಜೋಡಿ ಬೇಡೋ ಕಾಲವಮ್ಮಾ
ತುಂಬಿ ಬಂದ ಪ್ರಾಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ...
|| ಜೋಡಿ ಬೇಡೋ ಕಾಲವಮ್ಮಾ
ತುಂಬಿ ಬಂದ ಪ್ರಾಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ...||
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
ಚಂದ್ರಕಾಂತಿ ಬೆಂಕಿಯಂತೆ
ತಡೆಯಲಾರದ ಬೇಗೆಯಂತೆ
ಚಂದ್ರಕಾಂತಿ ಬೆಂಕಿಯಂತೆ
ತಡೆಯಲಾರದ ಬೇಗೆಯಂತೆ
ಒಂಟಿ ಬದುಕು ಬೇಡವಂತೆ
ನೆಂಟರ್ ಬರದೆ ಕಂತೆ ಬೇಕಂತೆ....
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ
|| ಜೋಡಿ ಬೇಡೋ ಕಾಲವಮ್ಮಾ
ತುಂಬಿ ಬಂದ ಪ್ರಾಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ...||
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
ತಾಳಬೇಕು ಬಾಳಬೇಕು
ತಂಪು ಗಾಳಿ ಸೊಂಪುಬೇಕು
ತಾಳಬೇಕು ಬಾಳಬೇಕು
ತಂಪು ಗಾಳಿ ಸೊಂಪುಬೇಕು
ಕೂಡಲೀಗ ದುಂಬಿ ಬೇಕು
ಮೈಯಿ ಮನಸಲಿ ಬೇಕು ತಣೀಬೇಕು
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ
|| ಜೋಡಿ ಬೇಡೋ ಕಾಲವಮ್ಮಾ
ತುಂಬಿ ಬಂದ ಪ್ರಾಯವಮ್ಮಾ
ಹೆಣ್ಣು ಗಂಡ ಗಂಡು ಹೆಣ್ಣ
ಹುಡುಕಿ ಕೂಡೋ ಸಮಯವಮ್ಮಾ...||
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
ತಾನತಂದಾನೋ ತಾನ ತಾನತಂದಾನೋ
ತಾನೋ ತಂದಾನತಾನೊ
Jodi Bedo Kalavamma song lyrics from Kannada Movie Bhaktha Kumbara starring Dr Rajkumar, Rajashankar, Ramesh, Lyrics penned by Hunasuru Krishna Murthy Sung by S Janaki, Music Composed by G K Venkatesh, film is Directed by Hunasuru Krishna Murthy and film is released on 1974