ವಿಠಲಾ ಪಾಂಡುರಂಗ ವಿಠಲಾ
ನಾನು ನೀನು ನೆಂಟರಯ್ಯಾ
ನಾನು ನೀನು ನೆಂಟರಯ್ಯಾ
ನಮಗೆ ಬೇಧ ಇಲ್ಲವಯ್ಯಾ
|| ನಾನು ನೀನು ನೆಂಟರಯ್ಯಾ
ನಮಗೆ ಬೇಧ ಇಲ್ಲವಯ್ಯಾ
ವಿಠಲಾ ಪಾಂಡುರಂಗ ವಿಠಲಾ
ವಿಠಲಾ ವಿಠಲಾ ವಿಠಲಾ….||
ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ
ಕಾಯಕ ಹಿಡಿದಾ ಕುಂಬಾರ ನಾನು...
ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ
ಕಾಯಕ ಹಿಡಿದಾ ಕುಂಬಾರ ನಾನು...
ಜೀವಿಗಳೆಂಬೋ ಬೊಂಬೆಯಾ ಮಾಡೋ
ಬ್ರಹ್ಮನ ತಂದೆ ಕುಂಬಾರ ನೀನು
ಬ್ರಹ್ಮನ ತಂದೆ ಕುಂಬಾರ ನೀನು
ವಿಠಲಾ ಪಾಂಡುರಂಗ ವಿಠಲಾ
ವಿಠಲಾ ವಿಠಲಾ ವಿಠಲಾ
|| ನಾನು ನೀನು ನೆಂಟರಯ್ಯಾ
ನಮಗೆ ಬೇಧ ಇಲ್ಲವಯ್ಯಾ….||
ಯಾಗವನೊಲ್ಲೇ.. ಯೋಗವನೊಲ್ಲೇ...
ರಾಗದೆ ಮೂಳುಗೋ ವೈಭೋಗ ಒಲ್ಲೆ
ಯಾಗವನೊಲ್ಲೇ.. ಯೋಗವನೊಲ್ಲೇ...
ರಾಗದೆ ಮೂಳುಗೋ ವೈಭೋಗ ಒಲ್ಲೆ
ಮಾಧವ ನಿನ್ನ ನಾಮಾಮೃತದ
ಸಾಧನೆ ಒಂದೇ ಸಾಕಾಯ್ಯ ತಂದೆ
ಸಾಧನೆ ಒಂದೇ ಸಾಕಯ್ಯ ತಂದೆ
ಪುಂಡರೀಕವರದ ಜಯ ಪಾಂಡುರಂಗ
ಪಾಂಡುರಂಗ ವಿಠ್ಠಲ ಜಯ ಪಾಂಡುರಂಗ
|| ವಿಠಲಾ....ಪಾಂಡುರಂಗ ವಿಠ್ಠಲಾ
ಜೈ ಜೈ ವಿಠ್ಠಲ ಪುಂಡರೀಕವರದ
ಜೈ…. ಜೈ…. ವಿಠ್ಠಲಾ…..||
ವಿಠಲಾ ಪಾಂಡುರಂಗ ವಿಠಲಾ
ನಾನು ನೀನು ನೆಂಟರಯ್ಯಾ
ನಾನು ನೀನು ನೆಂಟರಯ್ಯಾ
ನಮಗೆ ಬೇಧ ಇಲ್ಲವಯ್ಯಾ
|| ನಾನು ನೀನು ನೆಂಟರಯ್ಯಾ
ನಮಗೆ ಬೇಧ ಇಲ್ಲವಯ್ಯಾ
ವಿಠಲಾ ಪಾಂಡುರಂಗ ವಿಠಲಾ
ವಿಠಲಾ ವಿಠಲಾ ವಿಠಲಾ….||
ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ
ಕಾಯಕ ಹಿಡಿದಾ ಕುಂಬಾರ ನಾನು...
ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ
ಕಾಯಕ ಹಿಡಿದಾ ಕುಂಬಾರ ನಾನು...
ಜೀವಿಗಳೆಂಬೋ ಬೊಂಬೆಯಾ ಮಾಡೋ
ಬ್ರಹ್ಮನ ತಂದೆ ಕುಂಬಾರ ನೀನು
ಬ್ರಹ್ಮನ ತಂದೆ ಕುಂಬಾರ ನೀನು
ವಿಠಲಾ ಪಾಂಡುರಂಗ ವಿಠಲಾ
ವಿಠಲಾ ವಿಠಲಾ ವಿಠಲಾ
|| ನಾನು ನೀನು ನೆಂಟರಯ್ಯಾ
ನಮಗೆ ಬೇಧ ಇಲ್ಲವಯ್ಯಾ….||
ಯಾಗವನೊಲ್ಲೇ.. ಯೋಗವನೊಲ್ಲೇ...
ರಾಗದೆ ಮೂಳುಗೋ ವೈಭೋಗ ಒಲ್ಲೆ
ಯಾಗವನೊಲ್ಲೇ.. ಯೋಗವನೊಲ್ಲೇ...
ರಾಗದೆ ಮೂಳುಗೋ ವೈಭೋಗ ಒಲ್ಲೆ
ಮಾಧವ ನಿನ್ನ ನಾಮಾಮೃತದ
ಸಾಧನೆ ಒಂದೇ ಸಾಕಾಯ್ಯ ತಂದೆ
ಸಾಧನೆ ಒಂದೇ ಸಾಕಯ್ಯ ತಂದೆ
ಪುಂಡರೀಕವರದ ಜಯ ಪಾಂಡುರಂಗ
ಪಾಂಡುರಂಗ ವಿಠ್ಠಲ ಜಯ ಪಾಂಡುರಂಗ
|| ವಿಠಲಾ....ಪಾಂಡುರಂಗ ವಿಠ್ಠಲಾ
ಜೈ ಜೈ ವಿಠ್ಠಲ ಪುಂಡರೀಕವರದ
ಜೈ…. ಜೈ…. ವಿಠ್ಠಲಾ…..||
Naanu Neenu Nentarayya song lyrics from Kannada Movie Bhaktha Kumbara starring Dr Rajkumar, Rajashankar, Ramesh, Lyrics penned by Hunasuru Krishna Murthy Sung by P B Srinivas, Music Composed by G K Venkatesh, film is Directed by Hunasuru Krishna Murthy and film is released on 1974