Hari Namave Chanda Lyrics

ಹರಿ ನಾಮವೇ ಚಂದ Lyrics

in Bhaktha Kumbara

in ಭಕ್ತ ಕುಂಬಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹರಿ ನಾಮವೇ ಚಂದ
ಹರಿ ನಾಮವೇ ಚಂದ
ಅದ ನಂಬಿಕೋಕಂದ
ಅದ ನಂಬಿಕೋ ಕಂದ                        
ಹರಿ ನಾಮವೇ ಹರಿ ನಾಮವೇ
 
ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯ ಜನ್ಮವ ತಳೆದು
ಆ…ಆ ಆ ಆ ಆ…….
ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯ ಜನ್ಮವ ತಳೆದು
ಮುಂದಿನ ಬದುಕು ಬಂದುರವೆನಿಸೊ
ಗುರಿ ಸಾಧಿಸೋ ಕಂದ…
 
|| ಹರಿ ನಾಮವೇ ಚಂದ
ಅದ ನಂಬಿಕೋ ಕಂದ
ಹರಿ ನಾಮವೇ ಹರಿ ನಾಮವೇ..||
 
ಮಣ್ಣಿನ ಹಾಗೆ ಮಾಗಿಸೆ ಮನವ
ಚಿನ್ಮಯನೆಂಬೋ ನಾಮದ ಜಲವ
ಚಿನ್ಮಯನೆಂಬೋ ನಾಮದ ಜಲವ
ಸೇರಿಸಿ ಬೆರೆಸಿ ಮುಕುತಿಯ ಗಳಿಸಿ
ಸುಖಿಯಾಗೊ ನೀ ಕಂದ
 
|| ಹರಿನಾಮವೇ ಹರಿನಾಮವೇ..
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ||
 
ಗೋವಿಂದ ಗೋವಿಂದ ಗೋವಿಂದನೆಂದು
ಎಂದೆಂದು ನೀನಂದು ಆನಂದ ಹೊಂದು
ತಂದೆಯಂತೆ ಬಂದು ತಲೆಕಾವನಯ್ಯ ಬಂಧು
ಸಂತನೆಂದು ಗುಣವಂತನೆಂದು
ಭಗವಂತ ನಿನ್ನ ಪೊರೆವ
ಧನ್ಯನಾಗು ಜಗಮಾನ್ಯನಾಗು
ಘನ ಸೌಭಾಗ್ಯ ಕೊಡುವ
ಪರಾತ್ಪರ ಹರಿವಿಠಲ
ಪರಾತ್ಪರ ವರವಿಠಲ
ವಿಠಲ……ವಿಠಲ……
ವಿಠ್ಠಲ ವಿಠ್ಠಲ ಪಾಂಡುರಂಗ
ಜೈ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ
ಜೈ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಜೈ ಜೈ ವಿಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠಲ

ಹರಿ ನಾಮವೇ ಚಂದ
ಹರಿ ನಾಮವೇ ಚಂದ
ಅದ ನಂಬಿಕೋಕಂದ
ಅದ ನಂಬಿಕೋ ಕಂದ                        
ಹರಿ ನಾಮವೇ ಹರಿ ನಾಮವೇ
 
ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯ ಜನ್ಮವ ತಳೆದು
ಆ…ಆ ಆ ಆ ಆ…….
ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯ ಜನ್ಮವ ತಳೆದು
ಮುಂದಿನ ಬದುಕು ಬಂದುರವೆನಿಸೊ
ಗುರಿ ಸಾಧಿಸೋ ಕಂದ…
 
|| ಹರಿ ನಾಮವೇ ಚಂದ
ಅದ ನಂಬಿಕೋ ಕಂದ
ಹರಿ ನಾಮವೇ ಹರಿ ನಾಮವೇ..||
 
ಮಣ್ಣಿನ ಹಾಗೆ ಮಾಗಿಸೆ ಮನವ
ಚಿನ್ಮಯನೆಂಬೋ ನಾಮದ ಜಲವ
ಚಿನ್ಮಯನೆಂಬೋ ನಾಮದ ಜಲವ
ಸೇರಿಸಿ ಬೆರೆಸಿ ಮುಕುತಿಯ ಗಳಿಸಿ
ಸುಖಿಯಾಗೊ ನೀ ಕಂದ
 
|| ಹರಿನಾಮವೇ ಹರಿನಾಮವೇ..
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ||
 
ಗೋವಿಂದ ಗೋವಿಂದ ಗೋವಿಂದನೆಂದು
ಎಂದೆಂದು ನೀನಂದು ಆನಂದ ಹೊಂದು
ತಂದೆಯಂತೆ ಬಂದು ತಲೆಕಾವನಯ್ಯ ಬಂಧು
ಸಂತನೆಂದು ಗುಣವಂತನೆಂದು
ಭಗವಂತ ನಿನ್ನ ಪೊರೆವ
ಧನ್ಯನಾಗು ಜಗಮಾನ್ಯನಾಗು
ಘನ ಸೌಭಾಗ್ಯ ಕೊಡುವ
ಪರಾತ್ಪರ ಹರಿವಿಠಲ
ಪರಾತ್ಪರ ವರವಿಠಲ
ವಿಠಲ……ವಿಠಲ……
ವಿಠ್ಠಲ ವಿಠ್ಠಲ ಪಾಂಡುರಂಗ
ಜೈ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ
ಜೈ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಜೈ ಜೈ ವಿಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠಲ

Hari Namave Chanda song lyrics from Kannada Movie Bhaktha Kumbara starring Dr Rajkumar, Rajashankar, Ramesh, Lyrics penned by Hunasuru Krishna Murthy Sung by P B Srinivas, Music Composed by G K Venkatesh, film is Directed by Hunasuru Krishna Murthy and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ