Vitala Panduranga Lyrics

ವಿಠ್ಠಲಾರಂಗಾ Lyrics

in Bhaktha Kumbara

in ಭಕ್ತ ಕುಂಬಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಗಾ... ವಿಠ್ಠಲಾ... ರಂಗಾ... ಪಾಂಡುರಂಗಾ..
ಎಲ್ಲಿ ಮರೆಯಾದೆ..ಪಾಂಡುರಂಗಾ…ಏಕೆ ದೂರಾದೆ
 
ಎಲ್ಲಿ ಮರೆಯಾದೆ..ವಿಠ್ಠಲ ಏಕೆ ದೂರಾದೆ..
ರಂಗಾ ಏಕೆ ದೂರಾದೆ....
 
|| ಎಲ್ಲಿ ಮರೆಯಾದೇ…..||
 
ದೇವರ ದೇವ ಎಂಬುದ ಮರೆತೆ
ಸೇವಕನಂತೆ ನನ್ನೆಡೆ ನಿಂತೆ
ದೇವರ ದೇವ ಎಂಬುದ ಮರೆತೆ
ಸೇವಕನಂತೆ ನನ್ನೆಡೆ ನಿಂತೆ
ಮಾಧವ ನಿನ್ನಾ ಮಾಯಾಜಾಲ...
ಮಾಧವ ನಿನ್ನಾ ಮಾಯಾಜಾಲ
ಮಾನವ ನಾನು ತಿಳಿಯಲಿಲ್ಲ
 
|| ವಿಠಲ..ರಂಗ…..
ಎಲ್ಲಿ ಮರೆಯಾದೆ..ವಿಠ್ಠಲ ಏಕೆ ದೂರಾದೆ..
ವಿಠ್ಠಲಾ... ರಂಗಾ...  ವಿಠ್ಠಲಾ... ರಂಗಾ...||
 
ಸಾಧಿಸಿ ಹರಿಯ ಪ್ರೀತಿಯ ಒಲವು
ಪೂಜಿಸಿದಂತ ಪೂಜ್ಯರು ನೀವು
ಸಾಧಿಸಿ ಹರಿಯ ಪ್ರೀತಿಯ ಒಲವು
ಪೂಜಿಸಿದಂತ ಪೂಜ್ಯರು ನೀವು
ಬಲ್ಲಿರಿ ಅವನ ಅಂತರಂಗ
ಬಲ್ಲಿರಿ ಅವನ ಅಂತರಂಗ
ಎಲ್ಲಿಹ ಹೇಳಿ ಪಾಂಡುರಂಗ
 
|| ವಿಠಲ..ರಂಗ…..
ಎಲ್ಲಿ ಮರೆಯಾದೆ..ವಿಠ್ಠಲ ಏಕೆ ದೂರಾದೆ..
ವಿಠ್ಠಲಾ... ರಂಗಾ... ವಿಠ್ಠಲಾ... ರಂಗಾ...||
 
ಎತ್ತೆತ್ತಲೀಗ ಕಗ್ಗತ್ತಲಾಯ್ತು
ಗೋತ್ತಾಗದಾಯ್ತೆ ವಿಠ್ಠಲಾ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 
ಮುತ್ತಂಥ ನಿನ್ನ ಕೈತುತ್ತ
ತಿನ್ನೋ ಹೊತ್ತಾಯ್ತು ಬಾರೋ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 
ಬತ್ತಿರೋ ಬದುಕನೆತ್ತಿ ನೀ
ಬೆಳಕ ಹತ್ತಿಸಿ ಕಾಯೋ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 
ಹೆತ್ತವಳಂತೆ ನೀನೆತ್ತಿಕೊಂಡು
ನನ್ನತ್ತ ನೋಡೋ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 
ನೀ ಎನ್ನ ನೀ ಎನ್ನ ಮನ
ನೀ ಪ್ರಾಣ ವಿಠ್ಠಲ….
ಎನ್ನಾತ್ಮಾನಿಧಿಯೇ ಮುಖ ತೋರೋ ದೊರೆಯೇ
ಎನ್ನಾತ್ಮಾ ನಿಧಿಯೇ ಮುಖ ತೋರೋ ದೊರೆಯೇ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈವಿ ಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 

ರಂಗಾ... ವಿಠ್ಠಲಾ... ರಂಗಾ... ಪಾಂಡುರಂಗಾ..
ಎಲ್ಲಿ ಮರೆಯಾದೆ..ಪಾಂಡುರಂಗಾ…ಏಕೆ ದೂರಾದೆ
 
ಎಲ್ಲಿ ಮರೆಯಾದೆ..ವಿಠ್ಠಲ ಏಕೆ ದೂರಾದೆ..
ರಂಗಾ ಏಕೆ ದೂರಾದೆ....
 
|| ಎಲ್ಲಿ ಮರೆಯಾದೇ…..||
 
ದೇವರ ದೇವ ಎಂಬುದ ಮರೆತೆ
ಸೇವಕನಂತೆ ನನ್ನೆಡೆ ನಿಂತೆ
ದೇವರ ದೇವ ಎಂಬುದ ಮರೆತೆ
ಸೇವಕನಂತೆ ನನ್ನೆಡೆ ನಿಂತೆ
ಮಾಧವ ನಿನ್ನಾ ಮಾಯಾಜಾಲ...
ಮಾಧವ ನಿನ್ನಾ ಮಾಯಾಜಾಲ
ಮಾನವ ನಾನು ತಿಳಿಯಲಿಲ್ಲ
 
|| ವಿಠಲ..ರಂಗ…..
ಎಲ್ಲಿ ಮರೆಯಾದೆ..ವಿಠ್ಠಲ ಏಕೆ ದೂರಾದೆ..
ವಿಠ್ಠಲಾ... ರಂಗಾ...  ವಿಠ್ಠಲಾ... ರಂಗಾ...||
 
ಸಾಧಿಸಿ ಹರಿಯ ಪ್ರೀತಿಯ ಒಲವು
ಪೂಜಿಸಿದಂತ ಪೂಜ್ಯರು ನೀವು
ಸಾಧಿಸಿ ಹರಿಯ ಪ್ರೀತಿಯ ಒಲವು
ಪೂಜಿಸಿದಂತ ಪೂಜ್ಯರು ನೀವು
ಬಲ್ಲಿರಿ ಅವನ ಅಂತರಂಗ
ಬಲ್ಲಿರಿ ಅವನ ಅಂತರಂಗ
ಎಲ್ಲಿಹ ಹೇಳಿ ಪಾಂಡುರಂಗ
 
|| ವಿಠಲ..ರಂಗ…..
ಎಲ್ಲಿ ಮರೆಯಾದೆ..ವಿಠ್ಠಲ ಏಕೆ ದೂರಾದೆ..
ವಿಠ್ಠಲಾ... ರಂಗಾ... ವಿಠ್ಠಲಾ... ರಂಗಾ...||
 
ಎತ್ತೆತ್ತಲೀಗ ಕಗ್ಗತ್ತಲಾಯ್ತು
ಗೋತ್ತಾಗದಾಯ್ತೆ ವಿಠ್ಠಲಾ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 
ಮುತ್ತಂಥ ನಿನ್ನ ಕೈತುತ್ತ
ತಿನ್ನೋ ಹೊತ್ತಾಯ್ತು ಬಾರೋ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 
ಬತ್ತಿರೋ ಬದುಕನೆತ್ತಿ ನೀ
ಬೆಳಕ ಹತ್ತಿಸಿ ಕಾಯೋ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 
ಹೆತ್ತವಳಂತೆ ನೀನೆತ್ತಿಕೊಂಡು
ನನ್ನತ್ತ ನೋಡೋ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 
ನೀ ಎನ್ನ ನೀ ಎನ್ನ ಮನ
ನೀ ಪ್ರಾಣ ವಿಠ್ಠಲ….
ಎನ್ನಾತ್ಮಾನಿಧಿಯೇ ಮುಖ ತೋರೋ ದೊರೆಯೇ
ಎನ್ನಾತ್ಮಾ ನಿಧಿಯೇ ಮುಖ ತೋರೋ ದೊರೆಯೇ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈವಿ ಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
 

Vitala Panduranga song lyrics from Kannada Movie Bhaktha Kumbara starring Dr Rajkumar, Rajashankar, Ramesh, Lyrics penned by Hunasuru Krishna Murthy Sung by P B Srinivas, Music Composed by G K Venkatesh, film is Directed by Hunasuru Krishna Murthy and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ