-
ರಾಮಶಾಸ್ತ್ರವ ಹೇಳುವೆ ಕೇಳು
ಹಸ್ತರೇಖೆಯ ವಿವರಣೆ ಕೇಳು
ಹಿಂದೆ ನಡೆದುದ ಮುಂದೆ ನಡೆವುದ
ಬಂದು ಕೇಳಿ ನೀ ಹೋಗು ಅಣ್ಣಯ್ಯ
ರಾಮಶಾಸ್ತ್ರವ ಹೇಳುವೆ ಕೇಳು ಅಣ್ಣಯ್ಯ ...
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
ನೂರು ಕಾರುಗಳು
ನೂರಾರು ಕಾರುಗಳು ಬಳಸುವುದಣ್ಣ
ಕೈ ತೋರಿಸಲು ನಿಲ್ಲುವುದಣ್ಣ
ನೀನು ಹೋಗೆಂದು ಹೇಳಿದ ಮೇಲೆ
ಮೆಲ್ಲನೆ ಮುಂದಕೆ ಹೋಗುವರಣ್ಣ
ದೇವರಾಣೆಯಿದು ನಿಜ ಕೇಳಣ್ಣ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
ಬಿಸಿಲು ಮಳೆಯಲಿ ಒಣಗಿ ನೆನೆಯುತೆ
ಕಳ್ಳಕಾಕರ ಹಿಂದೆ ಓಡುತೆ
ಜನತೆ ಸೇವೆಯ ಬಿಡದೆ ಮಾಡುತೆ
ಗಂಧದಂತೆ ನಿನ ಬಾಳ ತೇಯುತೆ
ನಿಷ್ಠೆಯಿಂದ ನೀ ದುಡಿದಿಹೆ ಅಣ್ಣ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
ಇಬ್ಬರೆಂಡಿರು ಮೂರು ಮಕ್ಕಳು
(ಆ ಸುಳ್ಳು ಒಬ್ಬಳೆ)
ನಿನಗೆ ಒಬ್ಬಳು ಅವನಿಗೊಬ್ಬಳು
ಪತಿಗೆ ಹೆದರುವ ಸ್ವಾಧಿಯೊಬ್ಬಳು
ನಿನ್ನ ಗದರುವ ಅತ್ತೆಯೊಬ್ಬಳು
ನೀನು ಬಳಲಿಹೆ ವೈರಾಗ್ಯದೊಳು
ಕಷ್ಟದಿಂದ ನೀ ನೊಂದಿಹೆಯಣ್ಣ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
ದೋಣಿಯಲ್ಲಿ ನೀ ಪಯಣ ಬೆಳೆಸುವೆ...
(ನಾನು)
ಓಣಿ ಓಣಿ ಸುತ್ತಿ ತಿರುಗುವೆ
ಭಾರಿ ಕೇಸನು ಛಲದಿ ಹಿಡಿಯುವೆ
ಸಣ್ಣ ರೇಖೆಯಿದು ಬಲಕೆ ತಿರುಗಲು
ರಾಜ ಯೋಗವ ನೀನು ಹೊಂದುವೆ
ರಾಮನಾಮ ನೀನು ಪಡೆಯುವೆ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
ದಕ್ಷಿಣೆ ಮಡಗಣ್ಣ( ತಗೋ )
ನಗರದೇವತೆ ಅಣ್ಣಮ್ಮನಿಗೆ
ಭುವನೇಶ್ವರಿ ಆ ಮಹಾತಾಯಿಗೆ
ಭಕುತಿಯಿಂದಲಿ ಸೇವೆ ಮಾಡಲು
ಒಳಿತಾಗುವುದು ಕೇಳಿಕೊಳ್ಳಣ್ಣ
ತಾಯಿ ಸೇವೆಯ ನೀ ಮಾಡು ಹೋಗಣ್ಣ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
(ಅಷ್ಟೇನೆ ... ಇನ್ನೂ ಇದೆ )
ಮೂರು ತಿಂಗಳು ಕಾನಿಸ್ಟೇಬಲ್ಲು
ಆ.... ಇನ್ನು ಮೂರೂ ತಿಂಗಳೇ ಕಾನಿಸ್ಟೇಬಲ್
ನಂತರ ಬರುವುದು ಹೊಸ ಲೇಬಲ್ಲು
ಐ.ಜಿ.ಪಿ ನೀ ಆಗಿ ಹೋಗುವೆ
ಇನ್ಸಪೆಕ್ಟರನ್ನೇ ನಡುಗಿಸಿಬಿಡುವೆ
ರಾಮನಾಣೆ ಇದು ಸತ್ಯವೆನ್ನುವೆ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
-
ರಾಮಶಾಸ್ತ್ರವ ಹೇಳುವೆ ಕೇಳು
ಹಸ್ತರೇಖೆಯ ವಿವರಣೆ ಕೇಳು
ಹಿಂದೆ ನಡೆದುದ ಮುಂದೆ ನಡೆವುದ
ಬಂದು ಕೇಳಿ ನೀ ಹೋಗು ಅಣ್ಣಯ್ಯ
ರಾಮಶಾಸ್ತ್ರವ ಹೇಳುವೆ ಕೇಳು ಅಣ್ಣಯ್ಯ ...
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
ನೂರು ಕಾರುಗಳು
ನೂರಾರು ಕಾರುಗಳು ಬಳಸುವುದಣ್ಣ
ಕೈ ತೋರಿಸಲು ನಿಲ್ಲುವುದಣ್ಣ
ನೀನು ಹೋಗೆಂದು ಹೇಳಿದ ಮೇಲೆ
ಮೆಲ್ಲನೆ ಮುಂದಕೆ ಹೋಗುವರಣ್ಣ
ದೇವರಾಣೆಯಿದು ನಿಜ ಕೇಳಣ್ಣ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
ಬಿಸಿಲು ಮಳೆಯಲಿ ಒಣಗಿ ನೆನೆಯುತೆ
ಕಳ್ಳಕಾಕರ ಹಿಂದೆ ಓಡುತೆ
ಜನತೆ ಸೇವೆಯ ಬಿಡದೆ ಮಾಡುತೆ
ಗಂಧದಂತೆ ನಿನ ಬಾಳ ತೇಯುತೆ
ನಿಷ್ಠೆಯಿಂದ ನೀ ದುಡಿದಿಹೆ ಅಣ್ಣ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
ಇಬ್ಬರೆಂಡಿರು ಮೂರು ಮಕ್ಕಳು
(ಆ ಸುಳ್ಳು ಒಬ್ಬಳೆ)
ನಿನಗೆ ಒಬ್ಬಳು ಅವನಿಗೊಬ್ಬಳು
ಪತಿಗೆ ಹೆದರುವ ಸ್ವಾಧಿಯೊಬ್ಬಳು
ನಿನ್ನ ಗದರುವ ಅತ್ತೆಯೊಬ್ಬಳು
ನೀನು ಬಳಲಿಹೆ ವೈರಾಗ್ಯದೊಳು
ಕಷ್ಟದಿಂದ ನೀ ನೊಂದಿಹೆಯಣ್ಣ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
ದೋಣಿಯಲ್ಲಿ ನೀ ಪಯಣ ಬೆಳೆಸುವೆ...
(ನಾನು)
ಓಣಿ ಓಣಿ ಸುತ್ತಿ ತಿರುಗುವೆ
ಭಾರಿ ಕೇಸನು ಛಲದಿ ಹಿಡಿಯುವೆ
ಸಣ್ಣ ರೇಖೆಯಿದು ಬಲಕೆ ತಿರುಗಲು
ರಾಜ ಯೋಗವ ನೀನು ಹೊಂದುವೆ
ರಾಮನಾಮ ನೀನು ಪಡೆಯುವೆ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
ದಕ್ಷಿಣೆ ಮಡಗಣ್ಣ( ತಗೋ )
ನಗರದೇವತೆ ಅಣ್ಣಮ್ಮನಿಗೆ
ಭುವನೇಶ್ವರಿ ಆ ಮಹಾತಾಯಿಗೆ
ಭಕುತಿಯಿಂದಲಿ ಸೇವೆ ಮಾಡಲು
ಒಳಿತಾಗುವುದು ಕೇಳಿಕೊಳ್ಳಣ್ಣ
ತಾಯಿ ಸೇವೆಯ ನೀ ಮಾಡು ಹೋಗಣ್ಣ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ
(ಅಷ್ಟೇನೆ ... ಇನ್ನೂ ಇದೆ )
ಮೂರು ತಿಂಗಳು ಕಾನಿಸ್ಟೇಬಲ್ಲು
ಆ.... ಇನ್ನು ಮೂರೂ ತಿಂಗಳೇ ಕಾನಿಸ್ಟೇಬಲ್
ನಂತರ ಬರುವುದು ಹೊಸ ಲೇಬಲ್ಲು
ಐ.ಜಿ.ಪಿ ನೀ ಆಗಿ ಹೋಗುವೆ
ಇನ್ಸಪೆಕ್ಟರನ್ನೇ ನಡುಗಿಸಿಬಿಡುವೆ
ರಾಮನಾಣೆ ಇದು ಸತ್ಯವೆನ್ನುವೆ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ