Nee Nanna Jotheiralu Lyrics

ನೀ ನನ್ನ ಜೊತೆಯಿರಲು Lyrics

in Bhagyada Bagilu

in ಭಾಗ್ಯದ ಬಾಗಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ನನ್ನ ಜೊತೆಯಿರಲು 
ಜೀವನವು ಸೊಗಸು 
ನೀ ಬರಲು ನಿಜವಾಯ್ತು
ನಾ ಕಂಡ ಕನಸು 
 
ನೀ ನನ್ನ ಜೊತೆಯಿರಲು 
ಜೀವನವು ಸೊಗಸು 
ನೀ ಬರಲು ನಿಜವಾಯ್ತು
ನಾ ಕಂಡ ಕನಸು 
 
ಯಾವ ಚೆಲುವ ಹೂವ ಸಿರಿಯೋ
ನಿನ್ನ ದಿವ್ಯ ರೂಪವು 
ಯಾವ ಚೆಲುವ ಹೂವ ಸಿರಿಯೋ
ನಿನ್ನ ದಿವ್ಯ ರೂಪವು 
ಯಾವ ಕವಿಯ ಪ್ರಣಯ ಕವಿತೆ
ನಿನ್ನ ಮಧುರ ಗಾನವೋ 
ಇದೇ  ಮಾತು ಇದೇ ಹಾಡು
ಹಳೆಯ ನೆನಪು ಮನದಲಿ 
ಜನುಮ ಜನುಮದಲ್ಲಿ 
ನಾವು ಜೋಡಿ ಹಕ್ಕಿ ನಿಜದಲಿ 
 
|| ನೀ ನನ್ನ ಜೊತೆಯಿರಲು 
ಜೀವನವು ಸೊಗಸು 
ನೀ ಬರಲು ನಿಜವಾಯ್ತು
ನಾ ಕಂಡ ಕನಸು…|| 
 
ಕತ್ತಲಾದ ಮನಕೆ ನಿನ್ನ
ನಗೆಯ ಬೆಳಕ ಚೆಲ್ಲಿದೆ
ಕತ್ತಲಾದ ಮನಕೆ ನಿನ್ನ
ನಗೆಯ ಬೆಳಕ ಚೆಲ್ಲಿದೆ 
ನನ್ನ ಪುಟ್ಟ ಮನೆಯ
ನೀನು ಜ್ಯೋತಿಯಾಗಿ ಬೆಳಗಿದೆ 
ನಿನ್ನ ಪ್ರೇಮದಲಿ ನನ್ನ
ಬಾಳ ಕಥೆಯು ಅಡಗಿದೆ 
ನಿನ್ನ ನುಡಿಯ ಜೇನು ಸವಿದು
ಬಾಳು ಕಹಿಯ ಮರೆತಿದೆ 
 
|| ನೀ ನನ್ನ ಜೊತೆಯಿರಲು 
ಜೀವನವು ಸೊಗಸು 
ನೀ ಬರಲು ನಿಜವಾಯ್ತು
ನಾ ಕಂಡ ಕನಸು…|| 
 

ನೀ ನನ್ನ ಜೊತೆಯಿರಲು 
ಜೀವನವು ಸೊಗಸು 
ನೀ ಬರಲು ನಿಜವಾಯ್ತು
ನಾ ಕಂಡ ಕನಸು 
 
ನೀ ನನ್ನ ಜೊತೆಯಿರಲು 
ಜೀವನವು ಸೊಗಸು 
ನೀ ಬರಲು ನಿಜವಾಯ್ತು
ನಾ ಕಂಡ ಕನಸು 
 
ಯಾವ ಚೆಲುವ ಹೂವ ಸಿರಿಯೋ
ನಿನ್ನ ದಿವ್ಯ ರೂಪವು 
ಯಾವ ಚೆಲುವ ಹೂವ ಸಿರಿಯೋ
ನಿನ್ನ ದಿವ್ಯ ರೂಪವು 
ಯಾವ ಕವಿಯ ಪ್ರಣಯ ಕವಿತೆ
ನಿನ್ನ ಮಧುರ ಗಾನವೋ 
ಇದೇ  ಮಾತು ಇದೇ ಹಾಡು
ಹಳೆಯ ನೆನಪು ಮನದಲಿ 
ಜನುಮ ಜನುಮದಲ್ಲಿ 
ನಾವು ಜೋಡಿ ಹಕ್ಕಿ ನಿಜದಲಿ 
 
|| ನೀ ನನ್ನ ಜೊತೆಯಿರಲು 
ಜೀವನವು ಸೊಗಸು 
ನೀ ಬರಲು ನಿಜವಾಯ್ತು
ನಾ ಕಂಡ ಕನಸು…|| 
 
ಕತ್ತಲಾದ ಮನಕೆ ನಿನ್ನ
ನಗೆಯ ಬೆಳಕ ಚೆಲ್ಲಿದೆ
ಕತ್ತಲಾದ ಮನಕೆ ನಿನ್ನ
ನಗೆಯ ಬೆಳಕ ಚೆಲ್ಲಿದೆ 
ನನ್ನ ಪುಟ್ಟ ಮನೆಯ
ನೀನು ಜ್ಯೋತಿಯಾಗಿ ಬೆಳಗಿದೆ 
ನಿನ್ನ ಪ್ರೇಮದಲಿ ನನ್ನ
ಬಾಳ ಕಥೆಯು ಅಡಗಿದೆ 
ನಿನ್ನ ನುಡಿಯ ಜೇನು ಸವಿದು
ಬಾಳು ಕಹಿಯ ಮರೆತಿದೆ 
 
|| ನೀ ನನ್ನ ಜೊತೆಯಿರಲು 
ಜೀವನವು ಸೊಗಸು 
ನೀ ಬರಲು ನಿಜವಾಯ್ತು
ನಾ ಕಂಡ ಕನಸು…|| 
 

Nee Nanna Jotheiralu song lyrics from Kannada Movie Bhagyada Bagilu starring Dr Rajkumar, Balakrishna, Dwarakish, Lyrics penned by Chi Udayashankar Sung by P B Srinivas, P Susheela, Music Composed by Vijaya Bhaskar, film is Directed by Ravi and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ