ಹಗಲೇನು….
ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು
ಪ್ರತಿದಿನವೂ ಹಸಿವಿರಲು
ದುಡಿತಕೆ ಕೊನೆ
ಮೊದಲಿನದೆಯೇನು
|| ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು..||
ಜಗದ ವಿಚಿತ್ರವು ಗೊತ್ತೇನು
ನಿಜ ಜೀವನದ ಕಥೆಯೇನು
ಜಗದ ವಿಚಿತ್ರವು ಗೊತ್ತೇನು
ನಿಜ ಜೀವನದ ಕಥೆಯೇನು
ದೇಹದ ಶ್ರಮಕೆ ಫಲವಿಲ್ಲ,
ಬುದ್ದಿಯ ಬೆಲೆಯೇ ತಿಳಿದಿಲ್ಲ
|| ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು..||
ಎಲ್ಲೆಡೆ ಬಿದ್ದ ಮಳೆನೀರು
ಹಳ್ಳದ ಕಡೆಗೆ ಹರಿಯುವುದು
ಎಲ್ಲೆಡೆ ಬಿದ್ದ ಮಳೆನೀರು
ಹಳ್ಳದ ಕಡೆಗೆ ಹರಿಯುವುದು
ಎಲ್ಲರ ಜೇಬಿನ ನೋಟುಗಳು
ಹಣವಂತರಿಗೆ ಸೇರುವುದು..
|| ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು..||
ತೇಗುತಲಿರುವಗೆ ಮೃಷ್ಠಾನ್ನ,
ಹಸಿದವಗಿಲ್ಲಾ ಭಿಕ್ಷಾನ್ನ
ತಿನ್ನದ ದೇವಗೆ ಪರಮಾನ್ನ
ಬಡವನ ಹೊಟ್ಟೆಗೆ ಇಲ್ಲಾ….
|| ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು
ಪ್ರತಿದಿನವೂ ಹಸಿವಿರಲು
ದುಡಿತಕೆ ಕೊನೆ
ಮೊದಲಿನದೆಯೇನು
ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು
ಲಾಲಾಲಾಲಾ..ಆಆಆ…
ಲಾಲಾಲಾಲಾಲಾಲಾಲಾ….||
ಹಗಲೇನು….
ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು
ಪ್ರತಿದಿನವೂ ಹಸಿವಿರಲು
ದುಡಿತಕೆ ಕೊನೆ
ಮೊದಲಿನದೆಯೇನು
|| ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು..||
ಜಗದ ವಿಚಿತ್ರವು ಗೊತ್ತೇನು
ನಿಜ ಜೀವನದ ಕಥೆಯೇನು
ಜಗದ ವಿಚಿತ್ರವು ಗೊತ್ತೇನು
ನಿಜ ಜೀವನದ ಕಥೆಯೇನು
ದೇಹದ ಶ್ರಮಕೆ ಫಲವಿಲ್ಲ,
ಬುದ್ದಿಯ ಬೆಲೆಯೇ ತಿಳಿದಿಲ್ಲ
|| ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು..||
ಎಲ್ಲೆಡೆ ಬಿದ್ದ ಮಳೆನೀರು
ಹಳ್ಳದ ಕಡೆಗೆ ಹರಿಯುವುದು
ಎಲ್ಲೆಡೆ ಬಿದ್ದ ಮಳೆನೀರು
ಹಳ್ಳದ ಕಡೆಗೆ ಹರಿಯುವುದು
ಎಲ್ಲರ ಜೇಬಿನ ನೋಟುಗಳು
ಹಣವಂತರಿಗೆ ಸೇರುವುದು..
|| ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು..||
ತೇಗುತಲಿರುವಗೆ ಮೃಷ್ಠಾನ್ನ,
ಹಸಿದವಗಿಲ್ಲಾ ಭಿಕ್ಷಾನ್ನ
ತಿನ್ನದ ದೇವಗೆ ಪರಮಾನ್ನ
ಬಡವನ ಹೊಟ್ಟೆಗೆ ಇಲ್ಲಾ….
|| ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು
ಪ್ರತಿದಿನವೂ ಹಸಿವಿರಲು
ದುಡಿತಕೆ ಕೊನೆ
ಮೊದಲಿನದೆಯೇನು
ಹಗಲೇನು ಇರುಳೇನು
ದುಡಿಯುವ ಜೀವಕೆ ಹೊತ್ತೇನು
ಲಾಲಾಲಾಲಾ..ಆಆಆ…
ಲಾಲಾಲಾಲಾಲಾಲಾಲಾ….||