ನೀ ನಗಲು ನಗೆ ತುಂಬಿರಲು
ಈ ಮನೆಯೇ ಸ್ವರ್ಗದೊಳು
ಸ್ವರ್ಗದೊಳು..
ನೀನಿರಲು ಮನಸಿನೊಳು
ತೆರೆಯಿತು ಭಾಗ್ಯದ ಬಾಗಿಲು
ಭಾಗ್ಯದ ಬಾಗಿಲು
ನಿನ್ನ ಕಂಗಳ ಸೆರೆಮನೆಯಲಿ
ಬೆಳದಿಂಗಳ ಅರಮನೆಯಲ್ಲಿ
ನಿನ್ನ ಕಂಗಳ ಸೆರೆಮನೆಯಲಿ
ಬೆಳದಿಂಗಳ ಆ ಅರಮನೆಯಲ್ಲಿ
ಹಾಯಾಗಿ ಮಲಗಿರುವಾ
ಆಸೆಯು ಮೂಡಿದೆ ಮನದಲ್ಲಿ
ನನ್ನ ಹೃದಯದ ಮಂದಿರದಲ್ಲಿ
ಪ್ರೇಮದ ಮುತ್ತಿನ ಮಂಟಪದಲ್ಲಿ
ನೆಲಸಿರುವೇ ನನ್ನೊಲವೇ
ನೀನೇ ತುಂಬಿಹೆ ನನ್ನಲ್ಲಿ
|| ನೀ ನಗಲು ನಗೆ ತುಂಬಿರಲು
ಈ ಮನೆಯೇ ಸ್ವರ್ಗದೊಳು
ಸ್ವರ್ಗದೊಳು…..||
ನಿನ್ನ ನೆನಪಿನ ತೂಗುಯ್ಯಾಲೆ
ಮನದಿ ಆಡಿದೆ ಸರಿ ಜೋಕಾಲೆ
ಮತ್ತಿನಲಿ…. ಮೈ ಮರೆಸಿ
ತೋರಿದ ಪ್ರಣಯದ ಸವಿಲೀಲೆ
ಬಾಳ ಬಾನಿಗೆ ನೀ ಧೃವತಾರೆ
ಒಲವಿನ ಬಳ್ಳಿಗೆ ಅಮೃತಧಾರೆ
ಬದುಕಿನಲಿ ನಿನ್ನಗಲಿ
ಅರೆಕ್ಷಣವು ನಾನಿರಲಾರೆ
|| ನೀನಿರಲು ಮನಸಿನೊಳು
ತೆರೆಯಿತು ಭಾಗ್ಯದ ಬಾಗಿಲು
ಭಾಗ್ಯದ ಬಾಗಿಲು
ನೀ ನಗಲು ನಗೆ ತುಂಬಿರಲು
ಈ ಮನೆಯೇ ಸ್ವರ್ಗದೊಳು
ಸ್ವರ್ಗದೊಳು…..||
ನೀ ನಗಲು ನಗೆ ತುಂಬಿರಲು
ಈ ಮನೆಯೇ ಸ್ವರ್ಗದೊಳು
ಸ್ವರ್ಗದೊಳು..
ನೀನಿರಲು ಮನಸಿನೊಳು
ತೆರೆಯಿತು ಭಾಗ್ಯದ ಬಾಗಿಲು
ಭಾಗ್ಯದ ಬಾಗಿಲು
ನಿನ್ನ ಕಂಗಳ ಸೆರೆಮನೆಯಲಿ
ಬೆಳದಿಂಗಳ ಅರಮನೆಯಲ್ಲಿ
ನಿನ್ನ ಕಂಗಳ ಸೆರೆಮನೆಯಲಿ
ಬೆಳದಿಂಗಳ ಆ ಅರಮನೆಯಲ್ಲಿ
ಹಾಯಾಗಿ ಮಲಗಿರುವಾ
ಆಸೆಯು ಮೂಡಿದೆ ಮನದಲ್ಲಿ
ನನ್ನ ಹೃದಯದ ಮಂದಿರದಲ್ಲಿ
ಪ್ರೇಮದ ಮುತ್ತಿನ ಮಂಟಪದಲ್ಲಿ
ನೆಲಸಿರುವೇ ನನ್ನೊಲವೇ
ನೀನೇ ತುಂಬಿಹೆ ನನ್ನಲ್ಲಿ
|| ನೀ ನಗಲು ನಗೆ ತುಂಬಿರಲು
ಈ ಮನೆಯೇ ಸ್ವರ್ಗದೊಳು
ಸ್ವರ್ಗದೊಳು…..||
ನಿನ್ನ ನೆನಪಿನ ತೂಗುಯ್ಯಾಲೆ
ಮನದಿ ಆಡಿದೆ ಸರಿ ಜೋಕಾಲೆ
ಮತ್ತಿನಲಿ…. ಮೈ ಮರೆಸಿ
ತೋರಿದ ಪ್ರಣಯದ ಸವಿಲೀಲೆ
ಬಾಳ ಬಾನಿಗೆ ನೀ ಧೃವತಾರೆ
ಒಲವಿನ ಬಳ್ಳಿಗೆ ಅಮೃತಧಾರೆ
ಬದುಕಿನಲಿ ನಿನ್ನಗಲಿ
ಅರೆಕ್ಷಣವು ನಾನಿರಲಾರೆ
|| ನೀನಿರಲು ಮನಸಿನೊಳು
ತೆರೆಯಿತು ಭಾಗ್ಯದ ಬಾಗಿಲು
ಭಾಗ್ಯದ ಬಾಗಿಲು
ನೀ ನಗಲು ನಗೆ ತುಂಬಿರಲು
ಈ ಮನೆಯೇ ಸ್ವರ್ಗದೊಳು
ಸ್ವರ್ಗದೊಳು…..||
Nee Nagalu Nage Thumbiralu song lyrics from Kannada Movie Bhagyada Bagilu starring Dr Rajkumar, Balakrishna, Dwarakish, Lyrics penned by Chi Udayashankar Sung by P B Srinivas, P Susheela, Music Composed by Vijaya Bhaskar, film is Directed by Ravi and film is released on 1968