ನಾ ಬರುವೇ ನಿನ್ನೊಡನೆ 
ಕೈ ನೀಡೆ ನೀ ಒಡನೆ
ನಾ ಬರುವೇ ನಿನ್ನೊಡನೆ 
ಕೈ ನೀಡೆ ನೀ ಒಡನೆ
ನನ್ನಾ ನಿನ್ನಾ ಮಿಲನ 
ಒಲವಿನ ಗಂಗಾ ಯಮುನಾ
 
|| ನಾ ಬರುವೇ ನಿನ್ನೊಡನೆ 
ಕೈ ನೀಡೆ ನೀ ಒಡನೆ…||
 
ಮಂಗಳ ವಾದ್ಯವು ಸ್ವಾಗತ ಹಾಡಿದೆ
ಹಸಿರು ತೋರಣ ನಲಿಯುತಿದೆ
ಆ…..ಆ ಆ ಆ…….ಆ……..
ಮಂಗಳ ವಾದ್ಯವು ಸ್ವಾಗತ ಹಾಡಿದೆ
ಹಸಿರು ತೋರಣ ನಲಿಯುತಿದೆ
ರಂಗವಲ್ಲಿಯು ನಗುತಲಿದೆ
ಹೂವಿನ ಹಾಸಿಗೆ ಕರೆಯುತಿದೆ
 
|| ನಾ ಬರುವೇ ನಿನ್ನೊಡನೆ 
ಕೈ ನೀಡೆ ನೀ ಒಡನೆ…||
ತೂಗುವ ತೊಟ್ಟಿಲ ಈ ಹಸುಗೂಸು
ನಲ್ಲ ನಲ್ಲೆಯರ ಸವಿಗನಸು
ಆ…..ಆ ಆ ಆ…….ಆ……..
ತೂಗುವ ತೊಟ್ಟಿಲ ಈ ಹಸುಗೂಸು
ನಲ್ಲ ನಲ್ಲೆಯರ ಸವಿಗನಸು 
ನಿನ್ನದೆ ಕಾಣಿಕೆ ಈ ಸೊಗಸು
ಏತಕೋ ಕಾಣೆನು ಈ ಮುನಿಸು…
 
|| ನಾ ಬರುವೇ ನಿನ್ನೊಡನೆ 
ಕೈ ನೀಡೆ ನೀ ಒಡನೆ
ನನ್ನಾ ನಿನ್ನಾ ಮಿಲನ 
ಒಲವಿನ ಗಂಗಾ ಯಮುನಾ
 
ನಾ ಬರುವೇ ನಿನ್ನೊಡನೆ 
ಕೈ ನೀಡೆ ನಾ ಬರುವೇ…||
                                                
          
                                             
                                                                                                                                    
                                                                                                                                                                        
                                                            
ನಾ ಬರುವೇ ನಿನ್ನೊಡನೆ 
ಕೈ ನೀಡೆ ನೀ ಒಡನೆ
ನಾ ಬರುವೇ ನಿನ್ನೊಡನೆ 
ಕೈ ನೀಡೆ ನೀ ಒಡನೆ
ನನ್ನಾ ನಿನ್ನಾ ಮಿಲನ 
ಒಲವಿನ ಗಂಗಾ ಯಮುನಾ
 
|| ನಾ ಬರುವೇ ನಿನ್ನೊಡನೆ 
ಕೈ ನೀಡೆ ನೀ ಒಡನೆ…||
 
ಮಂಗಳ ವಾದ್ಯವು ಸ್ವಾಗತ ಹಾಡಿದೆ
ಹಸಿರು ತೋರಣ ನಲಿಯುತಿದೆ
ಆ…..ಆ ಆ ಆ…….ಆ……..
ಮಂಗಳ ವಾದ್ಯವು ಸ್ವಾಗತ ಹಾಡಿದೆ
ಹಸಿರು ತೋರಣ ನಲಿಯುತಿದೆ
ರಂಗವಲ್ಲಿಯು ನಗುತಲಿದೆ
ಹೂವಿನ ಹಾಸಿಗೆ ಕರೆಯುತಿದೆ
 
|| ನಾ ಬರುವೇ ನಿನ್ನೊಡನೆ 
ಕೈ ನೀಡೆ ನೀ ಒಡನೆ…||
ತೂಗುವ ತೊಟ್ಟಿಲ ಈ ಹಸುಗೂಸು
ನಲ್ಲ ನಲ್ಲೆಯರ ಸವಿಗನಸು
ಆ…..ಆ ಆ ಆ…….ಆ……..
ತೂಗುವ ತೊಟ್ಟಿಲ ಈ ಹಸುಗೂಸು
ನಲ್ಲ ನಲ್ಲೆಯರ ಸವಿಗನಸು 
ನಿನ್ನದೆ ಕಾಣಿಕೆ ಈ ಸೊಗಸು
ಏತಕೋ ಕಾಣೆನು ಈ ಮುನಿಸು…
 
|| ನಾ ಬರುವೇ ನಿನ್ನೊಡನೆ 
ಕೈ ನೀಡೆ ನೀ ಒಡನೆ
ನನ್ನಾ ನಿನ್ನಾ ಮಿಲನ 
ಒಲವಿನ ಗಂಗಾ ಯಮುನಾ
 
ನಾ ಬರುವೇ ನಿನ್ನೊಡನೆ 
ಕೈ ನೀಡೆ ನಾ ಬರುವೇ…||
                                                        
                                                     
                                                                                                                                                            
                                                        Naa Bande Ninnodane song lyrics from Kannada Movie Bhagyada Bagilu starring Dr Rajkumar, Balakrishna, Dwarakish, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by Ravi and film is released on 1968