Hatthu Entu Thumbidantha Lyrics

ಹತ್ತು ಎಂಟು ತುಂಬಿದಂಥ ಬ್ಯೂಟಿ ಬ್ಯೂಟಿ Lyrics

in Bete

in ಬೇಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜುಬಿಯಾ...
ಜುಬಿ ಜುಬಿ
ಜುಬಿ ಜುಬಿ
ಜುಬಿಯಾ...
ಜುಬಿ ಜುಬಿ
ಜುಬಿ ಜುಬಿ
ಜುಬಿಯಾ..
ಜುಬಿಯಾ..ಜುಬಿಯಾ..
 
ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ
ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ
 
ಟೀನು ಏಜು ರಾಣಿ
ನಾನು ರೂಪದಲಿ
ನಾ ಅಥಾರಿಟಿ..
ಕ್ವಾಲಿಟಿ  ಶ್ಯೂರಿಟಿ
 
||ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ||
 
||ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ||
 
||ಟೀನು ಏಜಿನ ರಾಣಿ
ನಾನು ರೂಪದಲ್ಲಿ
ನಾ ಅಥಾರಿಟಿ..
ಕ್ವಾಲಿಟಿ  ಶ್ಯೂರಿಟಿ||
 
ಲಾಲಲ ಲಲಲ  ಲಾಲಲ
ಲಾಲಲ ಲಲಲ  ಲಾಲಲ
 
ನಿಂತಾಗ
ಮೈಯಲ್ಲಿ ಆಸೆ ತುಂಬಿ
ಬಂದಾಗ
ನಿನ್ನಲ್ಲಿ ಜೋಡಿಬೇಡಿ
ನೂರು ಮಿಂಚು ನೋಡು
ನನ್ನ ಕಣ್ಣಲ್ಲಿ
ಇಂಥ ಸಂಚು ನೋಡು
ಕಣ್ಣ ಮಾತಲ್ಲಿ
ಸನ್ನೆ ಮಾಡಿ ನಾನು
ನಿಂತ ಹೊತ್ತಲ್ಲಿ
ತೇಲಿ ಹೋಗಬೇಕು
ನೀನು ಮತ್ತಲ್ಲಿ
ರೂಪ ಶಿಲ್ಪ ನಾ 
ಪ್ರೇಮ ಕಾವ್ಯ ನಾ
ಯಾವ ಸಾಟಿ ಇಲ್ಲಿ
ನಂಗೆ ನಲ್ಲ
ಅಂದ ಚಂದದಿ .
ಕ್ವಾಲಿಟಿ  ಶ್ಯೂರಿಟಿ
 
||ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟ ಕಣ್ಣ ನೋಟವೆಲ್ಲ
ನಾಟಿ ನಾಟಿ||
 
||ಟೀನು ಏಜು ರಾಣಿ
ನಾನು ರೂಪದಲ್ಲಿ
ನಾ ಅಥಾರಿಟಿ..
ಕ್ವಾಲಿಟಿ  ಶ್ಯೂರಿಟಿ||
 
ಸಂತೋಷ
ಹೆಚ್ಚಾಗಿ ಬಂದ ವೇಳೆ
ಸಂದೇಶ
ಹೆಣ್ಣಿಂದು ತಂದ ವೇಳೆ
ಅತ್ತ ಇತ್ತ ನೋಡಬೇಡ
ಬಾ ಇಲ್ಲಿ
ಸ್ವರ್ಗ ನೋಡು ಇಲ್ಲೇ
ನನ್ನ ಅಂಗೈಲಿ
 
ರಾಗ ತಾಳದಂತೆ
ನಾವು ಸೇರೋಣ
ಯಾರು ಕಾಣದಂತ
ಆಟ ಆಡೋಣ
ನಾನೇ ಊರ್ವಶಿ
ನಾನೇ ರೂಪಸಿ
ಇನ್ನೂ ಶಂಕೆ ಬೇಡ
ನಾನೇ ನೋಡು
ನಿನ್ನ ಜೋಡಿಯು.....  
ಕ್ವಾಲಿಟಿ  ಶೂರಿಟಿ
 
|| ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ||
 
|| ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ||
 
||ಟೀನು ಏಜು ರಾಣಿ
ನಾನು ರೂಪದಲ್ಲಿ
ನಾ ಅಥಾರಿಟಿ..
ಕ್ವಾಲಿಟಿ ... ಶ್ಯೂರಿಟಿ
ಈ ತುಟಿ ತುಟಿ||

ಜುಬಿಯಾ...
ಜುಬಿ ಜುಬಿ
ಜುಬಿ ಜುಬಿ
ಜುಬಿಯಾ...
ಜುಬಿ ಜುಬಿ
ಜುಬಿ ಜುಬಿ
ಜುಬಿಯಾ..
ಜುಬಿಯಾ..ಜುಬಿಯಾ..
 
ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ
ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ
 
ಟೀನು ಏಜು ರಾಣಿ
ನಾನು ರೂಪದಲಿ
ನಾ ಅಥಾರಿಟಿ..
ಕ್ವಾಲಿಟಿ  ಶ್ಯೂರಿಟಿ
 
||ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ||
 
||ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ||
 
||ಟೀನು ಏಜಿನ ರಾಣಿ
ನಾನು ರೂಪದಲ್ಲಿ
ನಾ ಅಥಾರಿಟಿ..
ಕ್ವಾಲಿಟಿ  ಶ್ಯೂರಿಟಿ||
 
ಲಾಲಲ ಲಲಲ  ಲಾಲಲ
ಲಾಲಲ ಲಲಲ  ಲಾಲಲ
 
ನಿಂತಾಗ
ಮೈಯಲ್ಲಿ ಆಸೆ ತುಂಬಿ
ಬಂದಾಗ
ನಿನ್ನಲ್ಲಿ ಜೋಡಿಬೇಡಿ
ನೂರು ಮಿಂಚು ನೋಡು
ನನ್ನ ಕಣ್ಣಲ್ಲಿ
ಇಂಥ ಸಂಚು ನೋಡು
ಕಣ್ಣ ಮಾತಲ್ಲಿ
ಸನ್ನೆ ಮಾಡಿ ನಾನು
ನಿಂತ ಹೊತ್ತಲ್ಲಿ
ತೇಲಿ ಹೋಗಬೇಕು
ನೀನು ಮತ್ತಲ್ಲಿ
ರೂಪ ಶಿಲ್ಪ ನಾ 
ಪ್ರೇಮ ಕಾವ್ಯ ನಾ
ಯಾವ ಸಾಟಿ ಇಲ್ಲಿ
ನಂಗೆ ನಲ್ಲ
ಅಂದ ಚಂದದಿ .
ಕ್ವಾಲಿಟಿ  ಶ್ಯೂರಿಟಿ
 
||ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟ ಕಣ್ಣ ನೋಟವೆಲ್ಲ
ನಾಟಿ ನಾಟಿ||
 
||ಟೀನು ಏಜು ರಾಣಿ
ನಾನು ರೂಪದಲ್ಲಿ
ನಾ ಅಥಾರಿಟಿ..
ಕ್ವಾಲಿಟಿ  ಶ್ಯೂರಿಟಿ||
 
ಸಂತೋಷ
ಹೆಚ್ಚಾಗಿ ಬಂದ ವೇಳೆ
ಸಂದೇಶ
ಹೆಣ್ಣಿಂದು ತಂದ ವೇಳೆ
ಅತ್ತ ಇತ್ತ ನೋಡಬೇಡ
ಬಾ ಇಲ್ಲಿ
ಸ್ವರ್ಗ ನೋಡು ಇಲ್ಲೇ
ನನ್ನ ಅಂಗೈಲಿ
 
ರಾಗ ತಾಳದಂತೆ
ನಾವು ಸೇರೋಣ
ಯಾರು ಕಾಣದಂತ
ಆಟ ಆಡೋಣ
ನಾನೇ ಊರ್ವಶಿ
ನಾನೇ ರೂಪಸಿ
ಇನ್ನೂ ಶಂಕೆ ಬೇಡ
ನಾನೇ ನೋಡು
ನಿನ್ನ ಜೋಡಿಯು.....  
ಕ್ವಾಲಿಟಿ  ಶೂರಿಟಿ
 
|| ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ||
 
|| ಹತ್ತು ಎಂಟು ತುಂಬಿದಂಥ
ಬ್ಯೂಟಿ ಬ್ಯೂಟಿ
ತುಂಟು ಕಣ್ಣ ನೋಟವೆಲ್ಲ
ನಾಟಿ ನಾಟಿ||
 
||ಟೀನು ಏಜು ರಾಣಿ
ನಾನು ರೂಪದಲ್ಲಿ
ನಾ ಅಥಾರಿಟಿ..
ಕ್ವಾಲಿಟಿ ... ಶ್ಯೂರಿಟಿ
ಈ ತುಟಿ ತುಟಿ||

Hatthu Entu Thumbidantha song lyrics from Kannada Movie Bete starring Ambarish, Ambika, Anuradha, Lyrics penned by R N Jayagopal Sung by S P Shailaja, Uma Ramanan, Music Composed by S P Balasubramanyam, film is Directed by V Somashekar and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ