Abbabba Entha Yuvaka Lyrics

ಅಬ್ಬಬ್ಬಾ ಎಂಥ ಯುವಕ Lyrics

in Bete

in ಬೇಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಬ್ಬಬ್ಬಾ ಎಂಥ ಯುವಕ
ನನ್ನ ಪ್ರೀತಿ ರಸಿಕ…
ನನಗೂ ನಿನಗೂ
ಈಡು ಜೋಡಿ
ಎಂಥ ಹೊಂದಿಕೆ….
 
ಮೈ ಮಾಟದಲ್ಲಿ ನೋಟದಲ್ಲಿ
ತುಂಟ ನಗೆ ಆಟದಲ್ಲಿ
ಸೆರೆ ನಾ ಮಾಡುವೇ…
ನಾಚಿಕೆ ಅಂಜಿಕೆ ಏತಕೆ…
 
|| ಅಬ್ಬಬ್ಬಾ ಎಂಥ ಯುವಕ
ನನ್ನ ಪ್ರೀತಿ ರಸಿಕ….||
 
ಸಂಗಾತಿ ಕರೆಯೋ ವೇಳೆ
ಸಂದೇಹ ಏತಕೆ…
ಚಪ್ಪಾಳೆ ತಟ್ಟಿ ತಾಳಕೆ ತೂಗುತಾ
ನೀನು ಒಂದಾಗಿ ಆಡೋಕೆ ಬಾ…
 
ಸನ್ಯಾಸಿ ಆಗೋ ವಯಸೆ…
ಸಂಸಾರ ಬೇಡವೇ…
ಸಂತೋಷದಿಂದ ಈ ಚಳಿಯಲಿ
ನನ್ನ ಸ್ನೇಹಕ್ಕೆ ಕೈ ಚಾಚು ಬಾ…
ಕಾಲದ ಓಟವು ನಿಲ್ಲದು…
ಆಸೆಗೆ ಅಂಕುಶ ಸಲ್ಲದು…
ಬೇಗ ಬಾರಾ…
 
|| ಅಬ್ಬಬ್ಬಾ ಎಂಥ ಯುವಕ
ನನ್ನ ಪ್ರೀತಿ ರಸಿಕ…
ನನಗೂ ನಿನಗೂ
ಈಡು ಜೋಡಿ
ಎಂಥ ಹೊಂದಿಕೆ….
ಮೈ ಮಾಟದಲ್ಲಿ ನೋಟದಲ್ಲಿ
ತುಂಟ ನಗೆ ಆಟದಲ್ಲಿ
ಸೆರೆ ನಾ ಮಾಡುವೇ…
ನಾಚಿಕೆ ಅಂಜಿಕೆ ಏತಕೆ….||
 
ಕಸರತ್ತು ಕಂಡ ಮೈಯಿ
ಕಬ್ಬಿಣವೇ ಆದರೂ
ಕಲ್ಲಾಯಿತೇನು ಈ ಮನ ಹೆಣ್ಣಿನ
ಆಸೆ ಏನೆಂದು ಗೊತ್ತಾಗದೆ
 
ಲಾಟಿಯನು ಹಿಡಿದ ಕೈಯಿ
ಲಾವಣ್ಯ ಕಾಣದೆ…
ಓ ಪ್ರೇಮಿ ನಿನ್ನ ರಸಿಕತೆ ಬಾಡಿತೆ
ಕಣ್ಣು ಅಂದಕ್ಕೆ ಕುರುಡಾಯಿತೆ
ಮೀಸೆಗೆ ಚೇತನ ಹೋಯಿತೆ…
ಆಟದ ಕಾಲವು ಮೀರಿತೆ…
ಸ್ನೇಹ ತಾರಾ…
 
|| ಅಬ್ಬಬ್ಬಾ ಎಂಥ ಯುವಕ
ನನ್ನ ಪ್ರೀತಿ ರಸಿಕ…
ನನಗೂ ನಿನಗೂ
ಈಡು ಜೋಡಿ
ಎಂಥ ಹೊಂದಿಕೆ….
ಮೈ ಮಾಟದಲ್ಲಿ ನೋಟದಲ್ಲಿ
ತುಂಟ ನಗೆ ಆಟದಲ್ಲಿ
ಸೆರೆ ನಾ ಮಾಡುವೇ…
ನಾಚಿಕೆ ಅಂಜಿಕೆ ಏತಕೆ….||

ಅಬ್ಬಬ್ಬಾ ಎಂಥ ಯುವಕ
ನನ್ನ ಪ್ರೀತಿ ರಸಿಕ…
ನನಗೂ ನಿನಗೂ
ಈಡು ಜೋಡಿ
ಎಂಥ ಹೊಂದಿಕೆ….
 
ಮೈ ಮಾಟದಲ್ಲಿ ನೋಟದಲ್ಲಿ
ತುಂಟ ನಗೆ ಆಟದಲ್ಲಿ
ಸೆರೆ ನಾ ಮಾಡುವೇ…
ನಾಚಿಕೆ ಅಂಜಿಕೆ ಏತಕೆ…
 
|| ಅಬ್ಬಬ್ಬಾ ಎಂಥ ಯುವಕ
ನನ್ನ ಪ್ರೀತಿ ರಸಿಕ….||
 
ಸಂಗಾತಿ ಕರೆಯೋ ವೇಳೆ
ಸಂದೇಹ ಏತಕೆ…
ಚಪ್ಪಾಳೆ ತಟ್ಟಿ ತಾಳಕೆ ತೂಗುತಾ
ನೀನು ಒಂದಾಗಿ ಆಡೋಕೆ ಬಾ…
 
ಸನ್ಯಾಸಿ ಆಗೋ ವಯಸೆ…
ಸಂಸಾರ ಬೇಡವೇ…
ಸಂತೋಷದಿಂದ ಈ ಚಳಿಯಲಿ
ನನ್ನ ಸ್ನೇಹಕ್ಕೆ ಕೈ ಚಾಚು ಬಾ…
ಕಾಲದ ಓಟವು ನಿಲ್ಲದು…
ಆಸೆಗೆ ಅಂಕುಶ ಸಲ್ಲದು…
ಬೇಗ ಬಾರಾ…
 
|| ಅಬ್ಬಬ್ಬಾ ಎಂಥ ಯುವಕ
ನನ್ನ ಪ್ರೀತಿ ರಸಿಕ…
ನನಗೂ ನಿನಗೂ
ಈಡು ಜೋಡಿ
ಎಂಥ ಹೊಂದಿಕೆ….
ಮೈ ಮಾಟದಲ್ಲಿ ನೋಟದಲ್ಲಿ
ತುಂಟ ನಗೆ ಆಟದಲ್ಲಿ
ಸೆರೆ ನಾ ಮಾಡುವೇ…
ನಾಚಿಕೆ ಅಂಜಿಕೆ ಏತಕೆ….||
 
ಕಸರತ್ತು ಕಂಡ ಮೈಯಿ
ಕಬ್ಬಿಣವೇ ಆದರೂ
ಕಲ್ಲಾಯಿತೇನು ಈ ಮನ ಹೆಣ್ಣಿನ
ಆಸೆ ಏನೆಂದು ಗೊತ್ತಾಗದೆ
 
ಲಾಟಿಯನು ಹಿಡಿದ ಕೈಯಿ
ಲಾವಣ್ಯ ಕಾಣದೆ…
ಓ ಪ್ರೇಮಿ ನಿನ್ನ ರಸಿಕತೆ ಬಾಡಿತೆ
ಕಣ್ಣು ಅಂದಕ್ಕೆ ಕುರುಡಾಯಿತೆ
ಮೀಸೆಗೆ ಚೇತನ ಹೋಯಿತೆ…
ಆಟದ ಕಾಲವು ಮೀರಿತೆ…
ಸ್ನೇಹ ತಾರಾ…
 
|| ಅಬ್ಬಬ್ಬಾ ಎಂಥ ಯುವಕ
ನನ್ನ ಪ್ರೀತಿ ರಸಿಕ…
ನನಗೂ ನಿನಗೂ
ಈಡು ಜೋಡಿ
ಎಂಥ ಹೊಂದಿಕೆ….
ಮೈ ಮಾಟದಲ್ಲಿ ನೋಟದಲ್ಲಿ
ತುಂಟ ನಗೆ ಆಟದಲ್ಲಿ
ಸೆರೆ ನಾ ಮಾಡುವೇ…
ನಾಚಿಕೆ ಅಂಜಿಕೆ ಏತಕೆ….||

Abbabba Entha Yuvaka song lyrics from Kannada Movie Bete starring Ambarish, Ambika, Anuradha, Lyrics penned by R N Jayagopal Sung by S Janaki, Music Composed by S P Balasubramanyam, film is Directed by V Somashekar and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ