ಗಂಡು : ಚಳಿಯ ನಡುಕ ಒಡಲ ಒಳಗೆ
ಬಿಸಿಯ ಸುಖವ ಹರಸಿ ಹೊರಗೆ
ಮನಸು ಬಯಸಿದೆ
ಬೆರೆಯಲು ನಿನ್ನಲ್ಲಿ
ಅರಿತೆ ನಾ ಹೊಸದು ಸುಖವ
ಮಧುರ ಮಿಲನ ಕ್ಷಣದಲ್ಲಿ….
ಹೆಣ್ಣು : ಚಳಿಯ ನಡುಕ ಒಡಲ ಒಳಗೆ
ಬಿಸಿಯ ಸುಖವ ಹರಸಿ ಹೊರಗೆ
ಮನಸು ಬಯಸಿದೆ
ಬೆರೆಯಲು ನಿನ್ನಲ್ಲಿ
ಅರಿತೆ ನಾ ಹೊಸದು ಸುಖವ
ಮಧುರ ಮಿಲನ ಕ್ಷಣದಲ್ಲಿ….
ಹೆಣ್ಣು : ಬಿಗಿದಾಗ ತೋಳು ಚೆನ್ನ
ಗಂಡು : ಕಡಿದಾಗ ಕೆನ್ನೆ ಚೆನ್ನ
ಹೆಣ್ಣು : ಮಂಜಿನಂತೆ ತಂಪಂತೆ
ನೀನು ತಂದ ಮುತ್ತಂತೆ..
ಗಂಡು : ಆ ಆ ಆ…ಜೇನಿನ ಇಂಪಂತೆ
ನೀನು ಆಡೋ ಮಾತಂತೆ…
ಹೆಣ್ಣು : ಪ್ರೇಮರಾಗ ಮೀಟಿದಾಗ
ಬಾಳೆ ಸಂಗೀತವು….
ಗಂಡು : ಸುಖದ ಸಂಕೇತವು….
|| ಹೆಣ್ಣು : ಚಳಿಯ ನಡುಕ ಒಡಲ ಒಳಗೆ
ಬಿಸಿಯ ಸುಖವ ಹರಸಿ ಹೊರಗೆ
ಮನಸು ಬಯಸಿದೆ
ಬೆರೆಯಲು ನಿನ್ನಲ್ಲಿ
ಗಂಡು : ಅರಿತೆ ನಾ ಹೊಸದು ಸುಖವ
ಮಧುರ ಮಿಲನ ಕ್ಷಣದಲ್ಲಿ…..||
ಗಂಡು : ಮನೆಯಾಗಿ ನಗೆಯ ಹೊನಲು
ಹೆಣ್ಣು : ಮನವಾಗಿ ನಲಿವ ಕಡಲು
ಗಂಡು : ಬಾಳ ನೌಕೆ ಹಾಯಾಗಿ
ತೀರ ಸೇರೆ ಒಂದಾಗಿ…
ಹೆಣ್ಣು : ಓ ಓ ಓ…ಪ್ರೀತಿ ನಮ್ಮ ಆಧಾರ
ದೈವ ಇಲ್ಲಿ ಸಾಕಾರ…
ಗಂಡು : ನಿತ್ಯ ಇಲ್ಲಿ ಭವ್ಯವಾದ
ಪ್ರೇಮ ಆರಾಧನ…
ಹೆಣ್ಣು : ಒಲವ ಸಮ್ಮೇಳನ….
|| ಗಂಡು : ಚಳಿಯ ನಡುಕ ಒಡಲ ಒಳಗೆ
ಬಿಸಿಯ ಸುಖವ ಹರಸಿ ಹೊರಗೆ
ಮನದ ಬಯಸಿದೆ
ಬೆರೆಯಲು ನಿನ್ನಲ್ಲಿ
ಹೆಣ್ಣು : ಅರಿತೆ ನಾ ಹೊಸದು ಸುಖವ
ಮಧುರ ಮಿಲನ ಕ್ಷಣದಲ್ಲಿ…..||
ಗಂಡು : ಚಳಿಯ ನಡುಕ ಒಡಲ ಒಳಗೆ
ಬಿಸಿಯ ಸುಖವ ಹರಸಿ ಹೊರಗೆ
ಮನಸು ಬಯಸಿದೆ
ಬೆರೆಯಲು ನಿನ್ನಲ್ಲಿ
ಅರಿತೆ ನಾ ಹೊಸದು ಸುಖವ
ಮಧುರ ಮಿಲನ ಕ್ಷಣದಲ್ಲಿ….
ಹೆಣ್ಣು : ಚಳಿಯ ನಡುಕ ಒಡಲ ಒಳಗೆ
ಬಿಸಿಯ ಸುಖವ ಹರಸಿ ಹೊರಗೆ
ಮನಸು ಬಯಸಿದೆ
ಬೆರೆಯಲು ನಿನ್ನಲ್ಲಿ
ಅರಿತೆ ನಾ ಹೊಸದು ಸುಖವ
ಮಧುರ ಮಿಲನ ಕ್ಷಣದಲ್ಲಿ….
ಹೆಣ್ಣು : ಬಿಗಿದಾಗ ತೋಳು ಚೆನ್ನ
ಗಂಡು : ಕಡಿದಾಗ ಕೆನ್ನೆ ಚೆನ್ನ
ಹೆಣ್ಣು : ಮಂಜಿನಂತೆ ತಂಪಂತೆ
ನೀನು ತಂದ ಮುತ್ತಂತೆ..
ಗಂಡು : ಆ ಆ ಆ…ಜೇನಿನ ಇಂಪಂತೆ
ನೀನು ಆಡೋ ಮಾತಂತೆ…
ಹೆಣ್ಣು : ಪ್ರೇಮರಾಗ ಮೀಟಿದಾಗ
ಬಾಳೆ ಸಂಗೀತವು….
ಗಂಡು : ಸುಖದ ಸಂಕೇತವು….
|| ಹೆಣ್ಣು : ಚಳಿಯ ನಡುಕ ಒಡಲ ಒಳಗೆ
ಬಿಸಿಯ ಸುಖವ ಹರಸಿ ಹೊರಗೆ
ಮನಸು ಬಯಸಿದೆ
ಬೆರೆಯಲು ನಿನ್ನಲ್ಲಿ
ಗಂಡು : ಅರಿತೆ ನಾ ಹೊಸದು ಸುಖವ
ಮಧುರ ಮಿಲನ ಕ್ಷಣದಲ್ಲಿ…..||
ಗಂಡು : ಮನೆಯಾಗಿ ನಗೆಯ ಹೊನಲು
ಹೆಣ್ಣು : ಮನವಾಗಿ ನಲಿವ ಕಡಲು
ಗಂಡು : ಬಾಳ ನೌಕೆ ಹಾಯಾಗಿ
ತೀರ ಸೇರೆ ಒಂದಾಗಿ…
ಹೆಣ್ಣು : ಓ ಓ ಓ…ಪ್ರೀತಿ ನಮ್ಮ ಆಧಾರ
ದೈವ ಇಲ್ಲಿ ಸಾಕಾರ…
ಗಂಡು : ನಿತ್ಯ ಇಲ್ಲಿ ಭವ್ಯವಾದ
ಪ್ರೇಮ ಆರಾಧನ…
ಹೆಣ್ಣು : ಒಲವ ಸಮ್ಮೇಳನ….
|| ಗಂಡು : ಚಳಿಯ ನಡುಕ ಒಡಲ ಒಳಗೆ
ಬಿಸಿಯ ಸುಖವ ಹರಸಿ ಹೊರಗೆ
ಮನದ ಬಯಸಿದೆ
ಬೆರೆಯಲು ನಿನ್ನಲ್ಲಿ
ಹೆಣ್ಣು : ಅರಿತೆ ನಾ ಹೊಸದು ಸುಖವ
ಮಧುರ ಮಿಲನ ಕ್ಷಣದಲ್ಲಿ…..||
Chaliya Naduka Odala Olage song lyrics from Kannada Movie Bete starring Ambarish, Ambika, Anuradha, Lyrics penned by R N Jayagopal Sung by S P Balasubrahmanyam, S Janaki, Music Composed by S P Balasubramanyam, film is Directed by V Somashekar and film is released on 1986