Anda Chandadalli Lyrics

ಅಂದ ಚಂದದಲಿ Lyrics

in Bete

in ಬೇಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂದ ಚಂದದಲಿ
ಬಿಂಕ ಬೆಡಗಿನಲಿ
ನನ್ನ ಸಾಟಿಯಿಲ್ಲ
ಬೆಳ್ಳಿ ನನ್‌ ಹೆಸರು
ರೋಷ ನನ್‌ ಉಸಿರು
ಚೆಲುವೆ ಊರಿಗೆಲ್ಲಾ
ಚುರುಚುರು ಮಾತು
ಹರಿತದ ನೋಟ
ಹರೆಯದ ಮಾಟ ಏನೇನಿಲ್ಲ
ಬೆರಗಾಗಿ ಬಂತು ಊರೆಲ್ಲಾ
ಶರಣಾಗದಂತ ಗಂಡಿಲ್ಲಾ…ಹ್ಹಾ…
 
|| ಅಂದ ಚಂದದಲಿ
ಬಿಂಕ ಬೆಡಗಿನಲಿ
ನನ್ನ ಸಾಟಿಯಿಲ್ಲ
ಬೆಳ್ಳಿ ನನ್‌ ಹೆಸರು
ರೋಷ ನನ್‌ ಉಸಿರು
ಚೆಲುವೆ ಊರಿಗೆಲ್ಲಾ
ಚುರುಚುರು ಮಾತು
ಹರಿತದ ನೋಟ
ಹರೆಯದ ಮಾಟ ಏನೇನಿಲ್ಲ
ಬೆರಗಾಗಿ ಬಂತು ಊರೆಲ್ಲಾ
ಶರಣಾಗದಂತ ಗಂಡಿಲ್ಲಾ……||
 
ಜನರ ಇಗೋ ನಾ ಕುಣಿಸುವೆ
ಥೈತಕ ಎನ್ನುತ….
ಸೆಳೆದು ಮನ
ನನ್ನ ಕಣ್ಣೋಟದೇ….
 
ಹೊಸದು ಕಥೆ
ನಾ ಬರಯುವೆ
ಸೊಂಟವ ತೂಗುತ….
ಹರೆಯ ಇದು
ತಂದ ವಯ್ಯಾರದೆ
 
ಹೇ..ಯಾರವನು ನನ್ನವನು ಚೆನ್ನ
ಯಾತರದಿ ಗೆಲ್ಲುವನೋ ನನ್ನ
ಯಾಕಡೆಗೆ ಕಾತರವೋ ಇನ್ನ
ನನ್ನಾಣೆ ನಾ ಕಾಣೆನು…
 
|| ಅಂದ ಚಂದದಲಿ
ಬಿಂಕ ಬೆಡಗಿನಲಿ
ನನ್ನ ಸಾಟಿಯಿಲ್ಲ
ಬೆಳ್ಳಿ ನನ್‌ ಹೆಸರು
ರೋಷ ನನ್‌ ಉಸಿರು
ಚೆಲುವೆ ಊರಿಗೆಲ್ಲಾ
ಚುರುಚುರು ಮಾತು
ಹರಿತದ ನೋಟ
ಹರೆಯದ ಮಾಟ ಏನೇನಿಲ್ಲ
ಬೆರಗಾಗಿ ಬಂತು ಊರೆಲ್ಲಾ
ಶರಣಾಗದಂತ ಗಂಡಿಲ್ಲಾ…ಹ್ಹಾ…||
 
ವಯಸ್ಸು ಇಗೋ ಈ ಮನದಲಿ
ಆಸೆಯ ತಂದಿದೆ….
ಹೊಸದು ಬಿಸಿ ಓ…
ಏಕೋ ಈ ಮೈಯಲ್ಲಿ…
 
ಜೊತೆಯ ಸುಖ
ತಾ ಬಯಸಿದೆ ಬೇಗೆಯ
ತಾಳದೆ…
ವಿರಹ ಈಗ
ಯಾರಿಗೆ ಹೇಳಲಿ
 
ಪ್ರೀತಿಸಲು ಹೂವಿನಲ್ಲೂ ನಾನು
ದ್ವೇಷಿಸಲು ಮುಳ್ಳಿನಲ್ಲೂ ನಾನು
ಬೆಂಕಿಯಲಿ ಈಜುತಿಹ ಮೀನು
ಈ ಬೆಳ್ಳಿ ಬಂಗಾರವೋ…ಹ್ಹಾ….
 
|| ಅಂದ ಚಂದದಲಿ
ಬಿಂಕ ಬೆಡಗಿನಲಿ
ನನ್ನ ಸಾಟಿಯಿಲ್ಲ
ಬೆಳ್ಳಿ ನನ್‌ ಹೆಸರು
ರೋಷ ನನ್‌ ಉಸಿರು
ಚೆಲುವೆ ಊರಿಗೆಲ್ಲಾ
ಹೇ…ಚುರುಚುರು ಮಾತು
ಹರಿತದ ನೋಟ
ಹರೆಯದ ಮಾಟ ಏನೇನಿಲ್ಲ
ಬೆರಗಾಗಿ ಬಂತು ಊರೆಲ್ಲಾ
ಶರಣಾಗದಂತ ಗಂಡಿಲ್ಲಾ……||

ಅಂದ ಚಂದದಲಿ
ಬಿಂಕ ಬೆಡಗಿನಲಿ
ನನ್ನ ಸಾಟಿಯಿಲ್ಲ
ಬೆಳ್ಳಿ ನನ್‌ ಹೆಸರು
ರೋಷ ನನ್‌ ಉಸಿರು
ಚೆಲುವೆ ಊರಿಗೆಲ್ಲಾ
ಚುರುಚುರು ಮಾತು
ಹರಿತದ ನೋಟ
ಹರೆಯದ ಮಾಟ ಏನೇನಿಲ್ಲ
ಬೆರಗಾಗಿ ಬಂತು ಊರೆಲ್ಲಾ
ಶರಣಾಗದಂತ ಗಂಡಿಲ್ಲಾ…ಹ್ಹಾ…
 
|| ಅಂದ ಚಂದದಲಿ
ಬಿಂಕ ಬೆಡಗಿನಲಿ
ನನ್ನ ಸಾಟಿಯಿಲ್ಲ
ಬೆಳ್ಳಿ ನನ್‌ ಹೆಸರು
ರೋಷ ನನ್‌ ಉಸಿರು
ಚೆಲುವೆ ಊರಿಗೆಲ್ಲಾ
ಚುರುಚುರು ಮಾತು
ಹರಿತದ ನೋಟ
ಹರೆಯದ ಮಾಟ ಏನೇನಿಲ್ಲ
ಬೆರಗಾಗಿ ಬಂತು ಊರೆಲ್ಲಾ
ಶರಣಾಗದಂತ ಗಂಡಿಲ್ಲಾ……||
 
ಜನರ ಇಗೋ ನಾ ಕುಣಿಸುವೆ
ಥೈತಕ ಎನ್ನುತ….
ಸೆಳೆದು ಮನ
ನನ್ನ ಕಣ್ಣೋಟದೇ….
 
ಹೊಸದು ಕಥೆ
ನಾ ಬರಯುವೆ
ಸೊಂಟವ ತೂಗುತ….
ಹರೆಯ ಇದು
ತಂದ ವಯ್ಯಾರದೆ
 
ಹೇ..ಯಾರವನು ನನ್ನವನು ಚೆನ್ನ
ಯಾತರದಿ ಗೆಲ್ಲುವನೋ ನನ್ನ
ಯಾಕಡೆಗೆ ಕಾತರವೋ ಇನ್ನ
ನನ್ನಾಣೆ ನಾ ಕಾಣೆನು…
 
|| ಅಂದ ಚಂದದಲಿ
ಬಿಂಕ ಬೆಡಗಿನಲಿ
ನನ್ನ ಸಾಟಿಯಿಲ್ಲ
ಬೆಳ್ಳಿ ನನ್‌ ಹೆಸರು
ರೋಷ ನನ್‌ ಉಸಿರು
ಚೆಲುವೆ ಊರಿಗೆಲ್ಲಾ
ಚುರುಚುರು ಮಾತು
ಹರಿತದ ನೋಟ
ಹರೆಯದ ಮಾಟ ಏನೇನಿಲ್ಲ
ಬೆರಗಾಗಿ ಬಂತು ಊರೆಲ್ಲಾ
ಶರಣಾಗದಂತ ಗಂಡಿಲ್ಲಾ…ಹ್ಹಾ…||
 
ವಯಸ್ಸು ಇಗೋ ಈ ಮನದಲಿ
ಆಸೆಯ ತಂದಿದೆ….
ಹೊಸದು ಬಿಸಿ ಓ…
ಏಕೋ ಈ ಮೈಯಲ್ಲಿ…
 
ಜೊತೆಯ ಸುಖ
ತಾ ಬಯಸಿದೆ ಬೇಗೆಯ
ತಾಳದೆ…
ವಿರಹ ಈಗ
ಯಾರಿಗೆ ಹೇಳಲಿ
 
ಪ್ರೀತಿಸಲು ಹೂವಿನಲ್ಲೂ ನಾನು
ದ್ವೇಷಿಸಲು ಮುಳ್ಳಿನಲ್ಲೂ ನಾನು
ಬೆಂಕಿಯಲಿ ಈಜುತಿಹ ಮೀನು
ಈ ಬೆಳ್ಳಿ ಬಂಗಾರವೋ…ಹ್ಹಾ….
 
|| ಅಂದ ಚಂದದಲಿ
ಬಿಂಕ ಬೆಡಗಿನಲಿ
ನನ್ನ ಸಾಟಿಯಿಲ್ಲ
ಬೆಳ್ಳಿ ನನ್‌ ಹೆಸರು
ರೋಷ ನನ್‌ ಉಸಿರು
ಚೆಲುವೆ ಊರಿಗೆಲ್ಲಾ
ಹೇ…ಚುರುಚುರು ಮಾತು
ಹರಿತದ ನೋಟ
ಹರೆಯದ ಮಾಟ ಏನೇನಿಲ್ಲ
ಬೆರಗಾಗಿ ಬಂತು ಊರೆಲ್ಲಾ
ಶರಣಾಗದಂತ ಗಂಡಿಲ್ಲಾ……||

Anda Chandadalli song lyrics from Kannada Movie Bete starring Ambarish, Ambika, Anuradha, Lyrics penned by R N Jayagopal Sung by S Janaki, Music Composed by S P Balasubramanyam, film is Directed by V Somashekar and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ