Bete Bete Bete Lyrics

ಬೇಟೆ ಬೇಟೆ ಬೇಟೆ.... Lyrics

in Bete

in ಬೇಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೇಟೆ ಬೇಟೆ ಬೇಟೆ.... 
ಬೇಟೆ ಬೇಟೆ ಬೇಟೆ .
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
 
ಸಹನೆಯು ಸಾಕು ಸಾಕು
ಬೇಕೇ  ಬೇಕು
ಸೇಡು ಸೇಡೆಂದು
ಒಡಲಿನಲಿ ಕುದಿಯುತಿದೆ
ಕಣ ಕಣದಿ ಬೇಟೆ ಆಡಿಂದು
 
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
 
ಸಹನೆಯು ಸಾಕು ಸಾಕು
ಬೇಕೇ  ಬೇಕು ಸೇಡು ಸೇಡೆಂದು
ಒಡಲಿನಲಿ ಕುದಿಯುತಿದೆ
ಕಣ ಕಣದಿ ಬೇಟೆ
ಆಡಿಂದು ಹಾಂ...
 
ಹೇ.. ಹೇ... ಹೇ..  ಹೇ
ಕಾಮ ಕ್ರೋಧ ಲೋಭ ಮೋಹ
ಮೇಲೆದ್ದು ಆಡಲಿ
ಹೇ.. ಹೇ... ಹೇ.. ಹೇ
ಪ್ರೇಮ ಸತ್ತು ಸುಳ್ಳು ಮೋಸ
ಎಲ್ಲೆಲ್ಲೂ ಆಳಲಿ  
ಹೇ.. ಹೇ... ಹೇ..  ಹೇ
ಕಾಮ ಕ್ರೋಧ ಲೋಭ ಮೋಹ
ಮೇಲೆದ್ದು ಆಡಲಿ
ಹೇ.. ಹೇ... ಹೇ.. ಹೇ
ಪ್ರೇಮ ಸತ್ತು ಸುಳ್ಳು ಮೋಸ
ಎಲ್ಲೆಲ್ಲೂ ಆಳಲಿ  
 
ಮಾತ್ಸರ್ಯದ ಬೆಂಕಿ ದ್ವೇಷಾಗ್ನಿ
ತಾನಾಗಿ ಕೆಂಡ ಕಾರಾಡಲಿ
ಶಾಂತಿಯ ಹೂವು ಕ್ರಾಂತಿಯ
ಹಾವಾಗೋ ವೇಳೆ ಇಂದಾಗಲಿ
 
ಮನಸು ಕಲ್ಲಾಗಲಿ
ಬೇಟೆ ಆಡಿಂದು
ಗುರುನೀಡಿದ ನುಡಿಗಳನ್ನು
ಹೃದಯವೇ ನೀಗು ನೀಗಿಂದು
 
||ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ ಆಹ್ಹ್..||
 
ಹೇ.. ಹೇ... ಹೇ..ಹೇ 
ನ್ಯಾಯ ನೀತಿ ಸ್ನೇಹ ಪ್ರೀತಿ
 ಈ ಲೋಕ ಕೇಳದು
ಹೇ.. ಹೇ... ಹೇ.. ಹೇ
ತಂದೆ ತಾಯಿ ಬಂಧು ಬಳಗ
ಈ ಕಾಲ ಕಾಣದು
ಹೇ.. ಹೇ... ಹೇ..ಹೇ 
ನ್ಯಾಯ ನೀತಿ ಸ್ನೇಹ ಪ್ರೀತಿ
ಈ ಲೋಕ ಕೇಳದು
ಹೇ.. ಹೇ... ಹೇ.. ಹೇ
ತಂದೆ ತಾಯಿ ಬಂಧು ಬಳಗ
ಈ ಕಾಲ ಕಾಣದು
 
ಸ್ವಾರ್ಥಕ್ಕೆ ಕಾಲ
ದ್ರೋಹಕ್ಕೆ ಮರ್ಯಾದೆ
ಸತ್ಯ ಈ ಮಾತಲಿ
ಮುಳ್ಳಿಗೆ ಮುಳ್ಳೇ
ಮದ್ದೆಂಬ ಮಾತಿಂದು
ನಿನ್ನ ಗುರಿಯಾಗಲಿ
ಜೀವ ಹಾರೈಸಿದೆ
ರಕ್ತ ಹೋಮಕ್ಕೆ
ಕರುಣೆಯನು ಪದವನು ನೀ
ಮರೆಯುತ ಮುಂದೆ ಸಾಗೆಂದು
 
||ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
ಸಹನೆಯು ಸಾಕು ಸಾಕು
ಬೇಕೇ  ಬೇಕು
ಸೇಡು ಸೇಡೆಂದು
ಒಡಲಿನಲಿ ಕುದಿಯುತಿದೆ
ಕಣ ಕಣದಿ
ಬೇಟೆ ಆಡಿಂದು||

ಬೇಟೆ ಬೇಟೆ ಬೇಟೆ.... 
ಬೇಟೆ ಬೇಟೆ ಬೇಟೆ .
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
 
ಸಹನೆಯು ಸಾಕು ಸಾಕು
ಬೇಕೇ  ಬೇಕು
ಸೇಡು ಸೇಡೆಂದು
ಒಡಲಿನಲಿ ಕುದಿಯುತಿದೆ
ಕಣ ಕಣದಿ ಬೇಟೆ ಆಡಿಂದು
 
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
 
ಸಹನೆಯು ಸಾಕು ಸಾಕು
ಬೇಕೇ  ಬೇಕು ಸೇಡು ಸೇಡೆಂದು
ಒಡಲಿನಲಿ ಕುದಿಯುತಿದೆ
ಕಣ ಕಣದಿ ಬೇಟೆ
ಆಡಿಂದು ಹಾಂ...
 
ಹೇ.. ಹೇ... ಹೇ..  ಹೇ
ಕಾಮ ಕ್ರೋಧ ಲೋಭ ಮೋಹ
ಮೇಲೆದ್ದು ಆಡಲಿ
ಹೇ.. ಹೇ... ಹೇ.. ಹೇ
ಪ್ರೇಮ ಸತ್ತು ಸುಳ್ಳು ಮೋಸ
ಎಲ್ಲೆಲ್ಲೂ ಆಳಲಿ  
ಹೇ.. ಹೇ... ಹೇ..  ಹೇ
ಕಾಮ ಕ್ರೋಧ ಲೋಭ ಮೋಹ
ಮೇಲೆದ್ದು ಆಡಲಿ
ಹೇ.. ಹೇ... ಹೇ.. ಹೇ
ಪ್ರೇಮ ಸತ್ತು ಸುಳ್ಳು ಮೋಸ
ಎಲ್ಲೆಲ್ಲೂ ಆಳಲಿ  
 
ಮಾತ್ಸರ್ಯದ ಬೆಂಕಿ ದ್ವೇಷಾಗ್ನಿ
ತಾನಾಗಿ ಕೆಂಡ ಕಾರಾಡಲಿ
ಶಾಂತಿಯ ಹೂವು ಕ್ರಾಂತಿಯ
ಹಾವಾಗೋ ವೇಳೆ ಇಂದಾಗಲಿ
 
ಮನಸು ಕಲ್ಲಾಗಲಿ
ಬೇಟೆ ಆಡಿಂದು
ಗುರುನೀಡಿದ ನುಡಿಗಳನ್ನು
ಹೃದಯವೇ ನೀಗು ನೀಗಿಂದು
 
||ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ ಆಹ್ಹ್..||
 
ಹೇ.. ಹೇ... ಹೇ..ಹೇ 
ನ್ಯಾಯ ನೀತಿ ಸ್ನೇಹ ಪ್ರೀತಿ
 ಈ ಲೋಕ ಕೇಳದು
ಹೇ.. ಹೇ... ಹೇ.. ಹೇ
ತಂದೆ ತಾಯಿ ಬಂಧು ಬಳಗ
ಈ ಕಾಲ ಕಾಣದು
ಹೇ.. ಹೇ... ಹೇ..ಹೇ 
ನ್ಯಾಯ ನೀತಿ ಸ್ನೇಹ ಪ್ರೀತಿ
ಈ ಲೋಕ ಕೇಳದು
ಹೇ.. ಹೇ... ಹೇ.. ಹೇ
ತಂದೆ ತಾಯಿ ಬಂಧು ಬಳಗ
ಈ ಕಾಲ ಕಾಣದು
 
ಸ್ವಾರ್ಥಕ್ಕೆ ಕಾಲ
ದ್ರೋಹಕ್ಕೆ ಮರ್ಯಾದೆ
ಸತ್ಯ ಈ ಮಾತಲಿ
ಮುಳ್ಳಿಗೆ ಮುಳ್ಳೇ
ಮದ್ದೆಂಬ ಮಾತಿಂದು
ನಿನ್ನ ಗುರಿಯಾಗಲಿ
ಜೀವ ಹಾರೈಸಿದೆ
ರಕ್ತ ಹೋಮಕ್ಕೆ
ಕರುಣೆಯನು ಪದವನು ನೀ
ಮರೆಯುತ ಮುಂದೆ ಸಾಗೆಂದು
 
||ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
ಹೇಳು ಇನ್ನೇತಕೆ
ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ
ಈ ವಾಣಿಯ ಸಂದೇಶ
ಸಹನೆಯು ಸಾಕು ಸಾಕು
ಬೇಕೇ  ಬೇಕು
ಸೇಡು ಸೇಡೆಂದು
ಒಡಲಿನಲಿ ಕುದಿಯುತಿದೆ
ಕಣ ಕಣದಿ
ಬೇಟೆ ಆಡಿಂದು||

Bete Bete Bete song lyrics from Kannada Movie Bete starring Ambarish, Ambika, Anuradha, Lyrics penned by R N Jayagopal Sung by S P Balasubrahmanyam, Music Composed by S P Balasubramanyam, film is Directed by V Somashekar and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ