ರಾಮ ಬಾಣ ಏದೆ ಸೀಳಿ ನಿಂತ ಸಮಯ
ವರ ಮಂಡೂಕ ನೀನೇನಾ ಹೇಯ್ ರಾಮ ಮರುಗಿತು....
ನೋವಿನ ಧಣಿಗೆ ರಾಮನಾದ ಹೃದಯಾ ....
ಬದುಕಿನ ಹಿತವಾ ತಿಳಿಸಲು ರಥವಾ
ನಡೆಸಿದ ಹರಿಯ ಕಥೆಯನು ಬರೆದ
ಋಷಿಮುನಿ ವ್ಯಾಸ ಇಹಪರ ರಘುವರ ಕನಿಕರ ಹಿತಕರ
ನುಡಿದರೇ ಹಿತಕರ ಪಡೆಯುವೆ ಇಹಪರ
ಗೀತೆಯ ಒಳಗೆ ಜೀವರಾಶಿ ಚಲನ
ಬೆಳಕೊಂದಲ್ಲಾ ನೂರಾರು ಈ ಬಾಳ ಮುಕುತಿಗೆ
ಗೀತೆಯೇ ನಿನಗೆ ಪ್ರೇಮ ಪೂರ್ಣ ನಮನ
ರಘುಕುಲ ಗುಣ ಚರಿತಾ... ಆ..ಆ
ರಘುಕುಲ ಗುಣ ಚರಿತಾ
ಅಗಸನ ಭೂತ ಧರೆಯನು ಸುಡಲು
ರಘುವರ ಪೂಥ ಹಗಲಲಿ ಇರುಳು
ಅನುರಾಗದ ಹೃದಯ ವೇದನೆ
ನೆಲೆ ಕಾಣಲು ಉರಿಗೆ ಅರ್ಪಣೆ
ಧ್ವನಿ ಒಂದಲ್ಲಾ ನೂರಾರು ಮುಸ್ಸಂಜೆ ಮರೆಯಲಿ
ಜಗದೊಡಲ ಸುಡುತಿರುವ ಸಮಯದಿ
ಬೆಂಕಿಯ ಒಳಗೆ ಸೀತೆ ಮತ್ತೆ ಜನನ
ಧರೆ ಬಾನೆಲ್ಲ ನೀರಾಡಿ ಕಣ್ಣಾಲಿ ತೆರೆಯಿತು
ರಾಮ ಬಾಣ ಏದೆ ಸೀಳಿ ನಿಂತ ಸಮಯ
ಸ್ವರಗಳ ಹೊಸ ಪಲುಕೇ....
ಹಸುರಿನ ಗಿಳಿ ಮೆಲುಕೇ....
ನವರಸ ತಾಕಿ ಹರಿದಿದೆ ಕಿರಣ
ನವ ಸುಮ ಸಾಕಿ ತರಲಿವೆ ಚೇತನ
ಮುಗಿಲಾಗಲಿ ನಗುವ ರಾಗವು
ನದಿಯಾಗಲಿ ಮುಗಿಲ ಮೋಡವು
ಸ್ವರ ಝೇಂಕಾರ ಓಂಕಾರ ತಾನಾಗಿ ಹಾಡಲಿ
ನಗುನಗುತಾ ಅನವರತ ಧರೆಯಲಿ
ರಾಮ ಬಾಣ ಏದೆ ಸೀಳಿ ನಿಂತ ಸಮಯ
ಸ್ವರ ಝೇಂಕಾರ ಓಂಕಾರ ತಾನಾಗಿ ಹಾಡಲಿ
ರಾಮ ಬಾಣ ಏದೆ ಸೀಳಿ ನಿಂತ ಸಮಯ
ತನಿ ತನಿ ಎರೆವ ಬದುಕಿನ ಮುಖವ ಸ್ವರವಾಗಿ ಸೇರೇ
ಇಹಪರ ಹಿತಕರ ಕನಿಕರ ರಘುವರ
ನುಡಿದರೆ ಹಿತಕರ ಪಡೆಯುವೆ ಇಹಪರ
ಗೀತೆಯ ಒಳಗೆ ಜೀವರಾಶಿ ಚಲನ
ಬೆಳಕೊಂದಲ್ಲಾ ನೂರಾರು ಈ ಬಾಳ ಮುಕುತಿಗೆ
ಗೀತೆಯೇ ನಿನಗೆ ಪ್ರೇಮ ಪೂರ್ಣ ನಮನ
ರಾಮ ಬಾಣ ಏದೆ ಸೀಳಿ ನಿಂತ ಸಮಯ
ವರ ಮಂಡೂಕ ನೀನೇನಾ ಹೇಯ್ ರಾಮ ಮರುಗಿತು....
ನೋವಿನ ಧಣಿಗೆ ರಾಮನಾದ ಹೃದಯಾ ....
ಬದುಕಿನ ಹಿತವಾ ತಿಳಿಸಲು ರಥವಾ
ನಡೆಸಿದ ಹರಿಯ ಕಥೆಯನು ಬರೆದ
ಋಷಿಮುನಿ ವ್ಯಾಸ ಇಹಪರ ರಘುವರ ಕನಿಕರ ಹಿತಕರ
ನುಡಿದರೇ ಹಿತಕರ ಪಡೆಯುವೆ ಇಹಪರ
ಗೀತೆಯ ಒಳಗೆ ಜೀವರಾಶಿ ಚಲನ
ಬೆಳಕೊಂದಲ್ಲಾ ನೂರಾರು ಈ ಬಾಳ ಮುಕುತಿಗೆ
ಗೀತೆಯೇ ನಿನಗೆ ಪ್ರೇಮ ಪೂರ್ಣ ನಮನ
ರಘುಕುಲ ಗುಣ ಚರಿತಾ... ಆ..ಆ
ರಘುಕುಲ ಗುಣ ಚರಿತಾ
ಅಗಸನ ಭೂತ ಧರೆಯನು ಸುಡಲು
ರಘುವರ ಪೂಥ ಹಗಲಲಿ ಇರುಳು
ಅನುರಾಗದ ಹೃದಯ ವೇದನೆ
ನೆಲೆ ಕಾಣಲು ಉರಿಗೆ ಅರ್ಪಣೆ
ಧ್ವನಿ ಒಂದಲ್ಲಾ ನೂರಾರು ಮುಸ್ಸಂಜೆ ಮರೆಯಲಿ
ಜಗದೊಡಲ ಸುಡುತಿರುವ ಸಮಯದಿ
ಬೆಂಕಿಯ ಒಳಗೆ ಸೀತೆ ಮತ್ತೆ ಜನನ
ಧರೆ ಬಾನೆಲ್ಲ ನೀರಾಡಿ ಕಣ್ಣಾಲಿ ತೆರೆಯಿತು
ರಾಮ ಬಾಣ ಏದೆ ಸೀಳಿ ನಿಂತ ಸಮಯ
ಸ್ವರಗಳ ಹೊಸ ಪಲುಕೇ....
ಹಸುರಿನ ಗಿಳಿ ಮೆಲುಕೇ....
ನವರಸ ತಾಕಿ ಹರಿದಿದೆ ಕಿರಣ
ನವ ಸುಮ ಸಾಕಿ ತರಲಿವೆ ಚೇತನ
ಮುಗಿಲಾಗಲಿ ನಗುವ ರಾಗವು
ನದಿಯಾಗಲಿ ಮುಗಿಲ ಮೋಡವು
ಸ್ವರ ಝೇಂಕಾರ ಓಂಕಾರ ತಾನಾಗಿ ಹಾಡಲಿ
ನಗುನಗುತಾ ಅನವರತ ಧರೆಯಲಿ
ರಾಮ ಬಾಣ ಏದೆ ಸೀಳಿ ನಿಂತ ಸಮಯ
ಸ್ವರ ಝೇಂಕಾರ ಓಂಕಾರ ತಾನಾಗಿ ಹಾಡಲಿ
ರಾಮ ಬಾಣ ಏದೆ ಸೀಳಿ ನಿಂತ ಸಮಯ
ತನಿ ತನಿ ಎರೆವ ಬದುಕಿನ ಮುಖವ ಸ್ವರವಾಗಿ ಸೇರೇ
ಇಹಪರ ಹಿತಕರ ಕನಿಕರ ರಘುವರ
ನುಡಿದರೆ ಹಿತಕರ ಪಡೆಯುವೆ ಇಹಪರ
ಗೀತೆಯ ಒಳಗೆ ಜೀವರಾಶಿ ಚಲನ
ಬೆಳಕೊಂದಲ್ಲಾ ನೂರಾರು ಈ ಬಾಳ ಮುಕುತಿಗೆ
ಗೀತೆಯೇ ನಿನಗೆ ಪ್ರೇಮ ಪೂರ್ಣ ನಮನ
Raama Baana Ede Seeli song lyrics from Kannada Movie Belli Modagalu starring Malashree, Ramesh Aravind, Doddanna, Lyrics penned by K V Raju Sung by Manu, Sangeetha Katti, Chorus, Music Composed by Upendra Kumar, film is Directed by K V Raju and film is released on 1992