Male Billa Singaara Lyrics

ಮಳೆ ಬಿಲ್ಲ ಸಿಂಗಾರ Lyrics

in Belli Modagalu

in ಬೆಳ್ಳಿ ಮೋಡಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಳೆ ಬಿಲ್ಲ ಸಿಂಗಾರ ನವರಾಗ ದೀಪ
ಈ ಮನೆಯ ಸಿಂಧೂರ ಇದರ ಸ್ವರೂಪ
ಮಳೆ ಬಿಲ್ಲ ಸಿಂಗಾರ ನವರಾಗ ದೀಪ
ಸಿರಿಲಕ್ಷ್ಮಿ ಸಂತಾನ ತವರೂರ ಪ್ರಾಣ
ಚೈತ್ರಗಳ ಬಾನಿಂದ ತೋರಣವ  ತಂದ
ಅರಿಷಿಣ ಕುಂಕುಮದ ಅನುರಾಗ  ಬಂಧ  .. ಓ,, ಓ,,, ಓ,,
 
ಮಳೆ ಬಿಲ್ಲ ಸಿಂಗಾರ ನವರಾಗ ದೀಪ

ಹುಣ್ಣಿಮೆಯ  ಶೃಂಗಾರ ನವರಾತ್ರಿ ರಾಗ
ಈ ಮನೆಯ ಬಂಗಾರ ಇದರ ಪರಾಗ 
ಹುಣ್ಣಿಮೆಯ  ಶೃಂಗಾರ ನವರಾತ್ರಿ ರಾಗ
ಸವಿ ಜೇನ ಜೋಗುಳದ ಮರುಜನ್ಮವೆಂದು
ಕಳಿಸಯ್ಯ ತಾತಯ್ಯಾ ಹರಸುತ್ತಾ ಎಂದು
ನಿನ್ನದೆಂದು ಕರುಳೊಂದ  ಕರುಣಾಳ ಸಿಂಧೂ...ಆ..  ಆ ... ಆ
ಮಳೆ ಬಿಲ್ಲ ಸಿಂಗಾರ ನವರಾಗ ದೀಪ ....
 
ಕಡಲಿಗೆ ನೂರಾರು ನದಿಯೆಂಬ ನಾಡಿ
ಸೇರದೆ ಸಾವಿರ ಪಲ್ಲವಿಯ ಹಾಡಿ
ಜಲವೆಲ್ಲಾ ಮೈತಾಳಿ ಮಳೆಯಾಗಿ ಸೂಸಿ
ಹರಿಯದೆ ಮತ್ತೊಮ್ಮೆ ಧರೆಗೆಲ್ಲಾ ಹಾಸಿ
ಮನ ತುಂಬಿ ನಿಂತಂತ ಹಗೆಯಲ್ಲಾ ನೀಗಿ
ಎದೆ ತುಂಬಿ ಬಂದಂತ ಹೊಂಬಿಸಿಲ ತೂಗಿ
ಒಲವಲಿ…,ಹರಸಿರಿ
ಇವಳಾಸೆ ಎಂದೆಂದೂ ಕೇಳುತಲಿ ನೀವು...ಓ..ಓ.. ಓ..
ಮಳೆ ಬಿಲ್ಲ ಸಿಂಗಾರ ನವರಾಗ ದೀಪ
ಈ ಮನೆಯ ಸಿಂಧೂರ ಇದರ ಸ್ವರೂಪ
 
ಹೂವಿಂದ ನಾರಿಗೂ ಸುಖ ಸ್ವರ್ಗ ಉಂಟೂ
ಅತ್ತೆಯಾ ಬಾಳಿಗೂ ಮರುಜನ್ಮ ಗಂಟೂ
ಸೌಭಾಗ್ಯ ಸೊಸೆಯಾ  ನಾಭಿಯೇ  ನಂಟು
ಈ ಗಂಟು ನೂರೆಂಟು ಆಸೆಯೇ ಆಗಿ
ಹಾಲುಂಡ ತೀರ ಒಂದೊಂದು ತೂಗಿ
ಹರಸುತ ಬೆರೆತಿವೆ  ಬೆರೆಯುತ ಬೆಸೆದಿವೆ
ಜೊತೆಯಾಗಿ ನೀವೂನು ಈ ಬಂಧ ತೂಗಿ.. ಓ... ಓ.. ಓ..
 
ಮಳೆ ಬಿಲ್ಲ ಸಿಂಗಾರ ನವರಾಗ ದೀಪ
ಮಳೆ ಬಿಲ್ಲ ಸಿಂಗಾರ ನವರಾಗ ದೀಪ
ಈ ಮನೆಯ ಸಿಂಧೂರ ಇದರ ಸ್ವರೂಪ
ಮಳೆ ಬಿಲ್ಲ ಸಿಂಗಾರ ನವರಾಗ ದೀಪ

ಮಳೆ ಬಿಲ್ಲ ಸಿಂಗಾರ ನವರಾಗ ದೀಪ
ಈ ಮನೆಯ ಸಿಂಧೂರ ಇದರ ಸ್ವರೂಪ
ಮಳೆ ಬಿಲ್ಲ ಸಿಂಗಾರ ನವರಾಗ ದೀಪ
ಸಿರಿಲಕ್ಷ್ಮಿ ಸಂತಾನ ತವರೂರ ಪ್ರಾಣ
ಚೈತ್ರಗಳ ಬಾನಿಂದ ತೋರಣವ  ತಂದ
ಅರಿಷಿಣ ಕುಂಕುಮದ ಅನುರಾಗ  ಬಂಧ  .. ಓ,, ಓ,,, ಓ,,
 
ಮಳೆ ಬಿಲ್ಲ ಸಿಂಗಾರ ನವರಾಗ ದೀಪ

ಹುಣ್ಣಿಮೆಯ  ಶೃಂಗಾರ ನವರಾತ್ರಿ ರಾಗ
ಈ ಮನೆಯ ಬಂಗಾರ ಇದರ ಪರಾಗ 
ಹುಣ್ಣಿಮೆಯ  ಶೃಂಗಾರ ನವರಾತ್ರಿ ರಾಗ
ಸವಿ ಜೇನ ಜೋಗುಳದ ಮರುಜನ್ಮವೆಂದು
ಕಳಿಸಯ್ಯ ತಾತಯ್ಯಾ ಹರಸುತ್ತಾ ಎಂದು
ನಿನ್ನದೆಂದು ಕರುಳೊಂದ  ಕರುಣಾಳ ಸಿಂಧೂ...ಆ..  ಆ ... ಆ
ಮಳೆ ಬಿಲ್ಲ ಸಿಂಗಾರ ನವರಾಗ ದೀಪ ....
 
ಕಡಲಿಗೆ ನೂರಾರು ನದಿಯೆಂಬ ನಾಡಿ
ಸೇರದೆ ಸಾವಿರ ಪಲ್ಲವಿಯ ಹಾಡಿ
ಜಲವೆಲ್ಲಾ ಮೈತಾಳಿ ಮಳೆಯಾಗಿ ಸೂಸಿ
ಹರಿಯದೆ ಮತ್ತೊಮ್ಮೆ ಧರೆಗೆಲ್ಲಾ ಹಾಸಿ
ಮನ ತುಂಬಿ ನಿಂತಂತ ಹಗೆಯಲ್ಲಾ ನೀಗಿ
ಎದೆ ತುಂಬಿ ಬಂದಂತ ಹೊಂಬಿಸಿಲ ತೂಗಿ
ಒಲವಲಿ…,ಹರಸಿರಿ
ಇವಳಾಸೆ ಎಂದೆಂದೂ ಕೇಳುತಲಿ ನೀವು...ಓ..ಓ.. ಓ..
ಮಳೆ ಬಿಲ್ಲ ಸಿಂಗಾರ ನವರಾಗ ದೀಪ
ಈ ಮನೆಯ ಸಿಂಧೂರ ಇದರ ಸ್ವರೂಪ
 
ಹೂವಿಂದ ನಾರಿಗೂ ಸುಖ ಸ್ವರ್ಗ ಉಂಟೂ
ಅತ್ತೆಯಾ ಬಾಳಿಗೂ ಮರುಜನ್ಮ ಗಂಟೂ
ಸೌಭಾಗ್ಯ ಸೊಸೆಯಾ  ನಾಭಿಯೇ  ನಂಟು
ಈ ಗಂಟು ನೂರೆಂಟು ಆಸೆಯೇ ಆಗಿ
ಹಾಲುಂಡ ತೀರ ಒಂದೊಂದು ತೂಗಿ
ಹರಸುತ ಬೆರೆತಿವೆ  ಬೆರೆಯುತ ಬೆಸೆದಿವೆ
ಜೊತೆಯಾಗಿ ನೀವೂನು ಈ ಬಂಧ ತೂಗಿ.. ಓ... ಓ.. ಓ..
 
ಮಳೆ ಬಿಲ್ಲ ಸಿಂಗಾರ ನವರಾಗ ದೀಪ
ಮಳೆ ಬಿಲ್ಲ ಸಿಂಗಾರ ನವರಾಗ ದೀಪ
ಈ ಮನೆಯ ಸಿಂಧೂರ ಇದರ ಸ್ವರೂಪ
ಮಳೆ ಬಿಲ್ಲ ಸಿಂಗಾರ ನವರಾಗ ದೀಪ

Male Billa Singaara song lyrics from Kannada Movie Belli Modagalu starring Malashree, Ramesh Aravind, Doddanna, Lyrics penned by K V Raju Sung by S Janaki, Manu, Music Composed by Upendra Kumar, film is Directed by K V Raju and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ